Today January 19th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ವೃತ್ತಿಯಲ್ಲಿ ಅನುಕೂಲ. ಧೈರ್ಯ-ಸಹಾಯಗಳು. ಕಾರ್ಯಗಳಲ್ಲಿ ಕೌಶಲ್ಯ. ಶತ್ರುಬಾಧೆ. ನರಸಿಂಹ ಪ್ರಾರ್ಥನೆ ಮಾಡಿ

ವೃಷಭ = ಮಾತಿನ ಬಲ. ಶಿಕ್ಷಣ ಕ್ಷೇತ್ರಗಳಲ್ಲಿ ಅನುಕೂಲ. ಮಕ್ಕಳ ವಿಚಾರದಲ್ಲಿ ಬೇಸರ. ಲಲಿತಾ ಸಹಸ್ರನಾಮ ಪಠಿಸಿ

ಮಿಥನ = ವೃತ್ತಿಯಲ್ಲಿ ಅನುಕೂಲ. ಕಾರ್ಯ ಕೌಶಲ್ಯ. ವೃತ್ತಿಯಲ್ಲಿ ಅನುಕೂಲ. ಬಂಧು-ಸ್ನೇಹಿತರಿಂದ ನಷ್ಟ. ಪ್ರಯಾಣದಲ್ಲಿ ತೊಡಕು. ಆರೋಗ್ಯ ಸಮಸ್ಯೆ. ನರಸಿಂಹ ಕವಚ ಪಠಿಸಿ

ಕರ್ಕ = ಕಾರ್ಯ ಕೌಶಲ್ಯ. ಯಂತ್ರೋದ್ಯಮ ಕ್ಷೇತ್ರದಲ್ಲಿ ಲಾಭ. ಸಹೋದರರಲ್ಲಿ ಭಿನ್ನಾಭಿಪ್ರಾಐ. ಆಂಜನೇಯ ಪ್ರಾರ್ಥನೆ ಮಾಡಿ

ಸಿಂಹ = ಗೊಂದಲದ ದಿನ. ಒರಟು ಮಾತುಗಳು. ಕುಟುಂಬದಲ್ಲಿ ಅಸಮಾಧಾನ. ವಿದ್ಯಾರ್ಥಿಗಳಿಗೆ ತೊಂದರೆ. ವಿಷ್ಣು ಸಹಸ್ರನಾಮ ಪಠಿಸಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಮಕ್ಕಳಿಮದ ಸಹಾಯ. ಆರೋಗ್ಯದಲ್ಲಿ ಏರುಪೇರು. ಸ್ನೇಹಿತರು-ಬಂಧುಗಳ ಸಹಕಾರ. ನರಸಿಂಹ ಕವಚ ಪಠಿಸಿ

ತುಲಾ = ವೃತ್ತಿಯಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಧರ್ಮಕಾರ್ಯಗಳಲ್ಲಿ ತೊಡಗುವಿರಿ. ಉನ್ನತ ಶಿಕ್ಷಣದಲ್ಲಿ ಅನುಕೂಲ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ = ಲಾಭ-ಧೈರ್ಯದ ದಿನ. ಕಾರ್ಯಗಳಲ್ಲಿ ಅನುಕೂಲ. ಮಾತಿನಿಂದ ನಷ್ಟ. ಮಕ್ಕಳಿಂದ ಸಹಕಾರ. ಗುರು ಪ್ರಾರ್ಥನೆ ಮಾಡಿ

ಧನು = ಸಂಗಾತಿಯಲ್ಲಿ ಸಾಮರಸ್ಯ. ಕುಟುಂಬ ಸಹಕಾರ. ಕಾರ್ಯಗಳಲ್ಲಿ ವಿಘ್ನಗಳು. ಗಣಪತಿಗೆ ಗರಿಕೆ ಸಮರ್ಪಣೆ ಮಾಡಿ

ಮಕರ = ಕಾರ್ಯಗಳಲ್ಲಿ ಸಹಕಾರ. ಆತ್ಮೀಯರಿಂದ ಮಾರ್ಗದರ್ಶನ. ತಂದೆ-ಮಕ್ಕಳಲ್ಲಿ ಮನಸ್ತಾಪ. ನರಸಿಂಹ ಪ್ರಾರ್ಥನೆ ಮಾಡಿ

ಕುಂಭ = ವೃತ್ತಿಯಲ್ಲಿ ಪರಿಶ್ರಮ. ಬಂಧು-ಮಕ್ಕಳಿಂದ ನಷ್ಟ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ವಿಷ್ಣು ಸಹಸ್ರನಾಮ ಪಠಿಸಿ

ಮೀನ = ಸ್ನೇಹಿತರು-ಬಂಧುಗಳ ಸಹಕಾರ. ಕೆಲದಲ್ಲಿ ಅನುಕೂಲ. ಸಂಗಾತಿಯಲ್ಲಿ ಮನಸ್ತಾಪ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ