Today January 12th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಧನ ಸಮೃದ್ಧಿ. ಉದ್ಯೋಗ ಬಲ. ವಿಶೇಷ ಸಾಧನೆ. ದಾಂಪತ್ಯದಲ್ಲಿ ಸಾಮರಸ್ಯ. ಉದರ ಬಾಧೆ. ಗಣಪತಿ ಪ್ರಾರ್ಥನೆ ಮಾಡಿ

ವೃಷಭ = ಅದೃಷ್ಟದ ದಿನ. ಶುಭ ಕಾರ್ಯಗಳು. ಹೊಸ ಪ್ರಯತ್ನಕ್ಕೆ ಫಲ. ಕಾರ್ಯಾನುಕೂಲ. ಸ್ತ್ರೀಯರಿಗೆ ಸಾಲ-ಶತ್ರುಬಾಧೆ. ಪ್ರಯಾಣದಲ್ಲಿ ತೊಂದರೆ. ಗಣಪತಿ ಪ್ರಾರ್ಥನೆ ಮಾಡಿ

ಮಿಥುನ = ಆರೋಗ್ಯದಲ್ಲಿ ಚೇತರಿಕೆ. ಬುದ್ಧಿಬಲ. ಸ್ತ್ರೀಯರಿಗೆ ಪ್ರತಿಭಾಬಲ. ವೃತ್ತಿಯಲ್ಲಿ ಬಲ. ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಅವರೆ ದಾನ ಮಾಡಿ

ಕರ್ಕ = ವೃತ್ತಿಯಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ರಂಗಕರ್ಮಿಗಳಿಗೆ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಸಿಂಹ= ಧೈರ್ಯ-ಸಾಹಸಗಳ ದಿನ. ವೃತ್ತಿಯಲ್ಲಿ ಎಚ್ಚರವಹಿಸಿ. ಸ್ತ್ರೀಯರಿಗೆ ಧೈರ್ಯ. ರೋಗ ಬಾಧೆ ಕಾಡಲಿದೆ. ಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ = ಪ್ರತಿಭಾ ಶಕ್ತಿ. ಬರವಣಿಗೆ-ಸಂಗೀತ ಕ್ಷೇತ್ರದಲ್ಲಿ ಮಾನ್ಯತೆ. ಧರ್ಮಕಾರ್ಯಗಳಲ್ಲಿ ಬಲ. ಸುಗ್ರಾಸ ಭೋಜನ. ಸ್ತ್ರೀಯರಿಗೆ ಕುಟುಂಬ ಸೌಖ್ಯ. ಇಷ್ಟದೇವತಾರಾಧನೆ ಮಾಡಿ

ತುಲಾ = ಸ್ತ್ರೀಯರಿಗೆ ಧೈರ್ಯ-ಲಾಭ. ವಾಹನ ಖರೀದಿ ಆಲೋಚನೆ. ವೃತ್ತಿಯಲ್ಲಿ ಅನುಕೂಲ. ಇಷ್ಟದೇವತಾರಾಧನೆ ಮಾಡಿ

ವೃಶ್ಚಿಕ= ಕಾರ್ಯಗಳಲ್ಲಿ ತೊಂದರೆ. ಸ್ನೇಹಿತರಿಗಾಗಿ ವ್ಯಯ. ಸ್ತ್ರೀಯರಿಗೆ ಅಲೆದಾಟ. ಪರಿಶ್ರಮದ ದಿನ. ನವಗ್ರಹಸ್ತುತಿ ಪಠಿಸಿ

ಧನು = ಕಾರ್ಯಾನುಕೂಲ. ಧನ ಸಮೃದ್ಧಿ. ವ್ಯಾಪಾರದಲ್ಲಿ ಲಾಭ. ಬಟ್ಟೆ ಕ್ಷೇತ್ರದಲ್ಲಿ ಸ್ತ್ರೀಯರಿಗೆ ಅನುಕೂಲ. ಸ್ತ್ರೀಯರಿಗೆ ಅಧಿಕಾರ. ಗಣಪತಿ ಪ್ರಾರ್ಥನೆ ಮಾಡಿ

ಮಕರ = ವೃತ್ತಿಯಲ್ಲಿ ವಿಶೇಷ ಅನುಕೂಲ. ಹೊಸ ಆಲೋಚನೆಗಳು. ಕಲೆಯಲ್ಲಿ ಅನುಕೂಲ. ಸೋಷಿಯಲ್ ನೆಟ್ವರ್ಕ್ ಹೆಚ್ಚಲಿದೆ. ಸಂಗಾತಿಯಲ್ಲಿ ಸಾಮರಸ್ಯ. ವಸ್ತುನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಕುಂಭ = ಸ್ತ್ರೀಯರಿಗೆ ಅಲೆದಾಟ. ಸುಖಹೀನತೆ. ದೇವತಾ ಕಾರ್ಯಗಳಲ್ಲಿ ಭಾಗಿ. ಕ್ಷೇತ್ರದರ್ಶನ. ಸಂಗಾತಿಯ ವಿರಹ. ತಂದೆ-ಮಕ್ಕಳಲ್ಲಿ ಮನಸ್ತಾಪ. ಅವರೆ ಧಾನ್ಯ ದಾನ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ವಸ್ತ್ರಾಭರಣ ವ್ಯಾಪಾರದಲ್ಲಿ ಲಾಭ. ಸ್ತ್ರೀಯರಿಗೆ ವ್ಯಥೆ. ಆಪ್ತರಿಂದ ನೋವು. ಸಾಲಬಾಧೆ. ದುರ್ಗಾ ಸ್ತುತಿ ಪಠಿಸಿ