Today January 11th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ವಸ್ತ್ರಾಲಂಕಾರ ವ್ಯಾಪಾರದಲ್ಲಿ ಲಾಭ. ಸಾಲ-ರೋಗ ಬಧೆ. ವೃತ್ತಿಯಲ್ಲಿ ಅನುಕೂಲ. ಗಣಪತಿ ಪ್ರಾರ್ಥನೆ ಮಾಡಿ
ವೃಷಭ = ಕಾರ್ಯಾನುಕೂಲ. ಶ್ರಮ ಜೀವಿಗಳಿಗೆ ಅನುಕೂಲ. ಸ್ತ್ರೀಯರಿಗೆ ಸಾಲದ ಹೊರೆ. ಮಕ್ಕಳಿಂದ ಕಿರಿಕಿರಿ. ಸಂಗಾತಿಯಲ್ಲಿ ಅಸಮಾಧಾನ. ಪಾರ್ವತೀ ಪರಮೇಶ್ವರರ ಪ್ರಾರ್ಥನೆ ಮಾಡಿ
ಮಿಥುನ = ಕಾರ್ಯಾನುಕೂಲ. ವೃತ್ತಿಯಲ್ಲಿ ಅನುಕೂಲ. ಕುಟುಂಬ ಸೌಖ್ಯ. ಮಕ್ಕಳಿಂದ ಸಹಕಾರ. ಸ್ತ್ರೀಯರಿಗೆ ಮಾನಸಿಕ ಸಮಾಧಾನ. ಪ್ರಯಾಣದಲ್ಲಿ ತೊಂದರೆ. ವಿಷಜಂತುಗಳ ಭಯ. ನಾಗ ಪ್ರಾರ್ಥನೆ ಮಾಡಿ
ಕರ್ಕ = ಸ್ನೇಹಿತರೊಂದಿಗೆ ವಿಹಾರ. ಪ್ರಯಾಣದಲ್ಲಿ ಅನುಕೂಲ. ಸ್ವಂತ ವ್ಯಾಪಾರದಲ್ಲಿ ಅನುಕೂಲ. ಭಯದ ವಾತಾವರಣ. ಆಂಜನೇಯ ಪ್ರಾರ್ಥನೆ ಮಾಡಿ
ಸಿಂಹ = ಆಹಾರ ವ್ಯತ್ಯಾಸ. ಮನಸ್ಸು ಗೊಂದಲವಾಗಲಿದೆ. ಸಹೋದರರ ಸಹಕಾರ. ವೃತ್ತಿಯಲ್ಲಿ ಅನುಕೂಲ. ಕಾರ್ಯಾನುಕೂಲ. ಒರಟು ಮಾತು. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ. ಸ್ನೇಹಿತರು ಬಂಧುಗಳ ಸಹಕಾರ. ಸುಗ್ರಾಸ ಭೋಜನ. ಹಾಸ್ಯದ ದಿನ. ಇಷ್ಟದೇವತಾರಾಧನೆ ಮಾಡಿ
ತುಲಾ = ಕಾರ್ಯಗಳಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ಸೇವಕರಿಂದ ಅನುಕೂಲ. ಗಣಪತಿ ಪ್ರಾರ್ಥನೆ ಮಾಡಿ
ವೃಶ್ಚಿಕ = ಲಾಭದಾಯಕ ದಿನ. ವ್ಯಾಪಾರದಲ್ಲಿ ಅನುಕೂಲ. ಧನ ಸಮೃದ್ಧಿ. ಸಂಗಾತಿಯಲ್ಲಿ ಸಾಮರಸ್ಯ. ಸ್ತ್ರೀಯರಿಗೆ ಅಲೆದಾಟ. ಅತ್ಮೀಯರು ದೂರಾಗುತ್ತಾರೆ. ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ
ಧನು= ಕಾರ್ಯಗಳಲ್ಲಿ ತೊಂದರೆ. ಹಿರಿಯರಿಂದ ಮಾರ್ಗದರ್ಶನ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಅನುಕೂಲ. ಗಣಪತಿಗೆ ಬೆಲ್ಲ ಸಮರ್ಪಣೆ ಮಾಡಿ
ಮಕರ = ಕಾರ್ಯಗಳಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಶುಭ ಚಿಂತನೆ. ಸ್ನೇಹಿತರು-ಬಂಧುಗಳ ಸಹಕಾರ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕುಂಭ= ವೃತ್ತಿಯಲ್ಲಿ ಮಾನ್ಯತೆ. ದೇವತಾಕಾರ್ಯಗಳಲ್ಲಿ ಭಾಗಿ. ಉತ್ತಮರ ಸಂಪರ್ಕ ಸಾಧ್ಯತೆ. ನಷ್ಟ - ಅಪಮಾನಗಳು. ಆಂಜನೇಯ ಪ್ರಾರ್ಥನೆ ಮಾಡಿ
ಮೀನ = ಕಾರ್ಯಗಳಲ್ಲಿ ಅನುಕೂಲ. ಪರಸ್ಪರ ಸಹಕಾರ. ಸ್ತ್ರೀಯರಿಗೆ ತೊಂದರೆಗಳು. ಸಂಗಾತಿಯಲ್ಲಿ ಮನಸ್ತಾಪ. ಸ್ನೇಹಿತರ ಸಹಕಾರ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ.
