Today January 10th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ವ್ಯಾಪಾರದಲ್ಲಿ ತೊಡಕುಗಳು. ವಿದೇಶ ಪ್ರಯಾಣದಲ್ಲಿ ತೊಂದರೆ. ದಾಂಪತ್ಯದಲ್ಲಿ ಕಿರಿಕಿರಿ. ವೃತ್ತಿಯಲ್ಲಿ ಅನುಕೂಲ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ವೃಷಭ = ಕಾರ್ಯಾನುಕೂಲ. ಹಿರಿಯರ ಸಹಕಾರ. ಪ್ರತಿಭೆ-ಜಾಣ್ಮೆಯ ದಿನ. ಆತ್ಮೀಯರಲ್ಲಿ ವಿಶ್ವಾಸ. ಕುಟುಂಬ ಸೌಖ್ಯ. ಸಂಗಾತಿಯಲ್ಲಿ ಸಾಮರಸ್ಯ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮಿಥುನ = ಕೃಷಿಕರಿಗೆ ಅನುಕೂಲ. ಹಳ್ಳಿಗಳಲ್ಲಿ ಹಿತ ವಾತಾವರಣ. ಕಾರ್ಯಾನುಕೂಲ. ಸ್ವಲ್ಪ ಮಂದಬುದ್ಧಿ. ನಂಬಿಕೆ ದ್ರೋಹವಾಗಲಿದೆ. ಮಕ್ಕಳಿಂದ ಕಿರಿಕಿರಿ. ಅಶ್ವತ್ಥ ಪ್ರದಕ್ಷಿಣೆ ಮಾಡಿ
ಕರ್ಕ = ಸಹೋದರರಲ್ಲಿ ಅನುಕೂಲ. ಸೇವಕರಿಂದ ಸಹಾಯ. ಕಾರ್ಯಾನುಕೂಲ. ಪ್ರಯಾಣದಲ್ಲಿ ತೊಂದರೆ. ವ್ಯಾಪಾರಗಳಲ್ಲಿ ತಕರಾರು. ಮಕ್ಕಳಿಂದ ಸಹಕಾರ. ಮಹಾಲಕ್ಷ್ಮೀ ಸನ್ನಿಧಾನಕ್ಕೆ ಮೊಸರು ಸಮರ್ಪಣೆ ಮಾಡಿ.
ಸಿಂಹ = ಕಾರ್ಯಾನುಕೂಲ. ಕುಟುಂಬ ಸೌಖ್ಯ. ಸ್ತ್ರೀಯರಿಗೆ ಧನ ಸಹಾಯ. ಬರವಣಿಗೆ ಕ್ಷೇತ್ರಗಳಲ್ಲಿ ಲಾಭ. ಸೇವಕರಿಂದ ತೊಂದರೆ. ಆಂಜನೇಯ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಾನುಕೂಲ. ಸಾಧಿಸುವ ಛಲ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಕುಟುಂಬ ಘರ್ಷಣೆ. ಆಹಾರ ವ್ಯತ್ಯಾಸ. ಸಂಗಾತಿಯಲ್ಲಿ ಸಾಮರಸ್ಯ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ತುಲಾ = ವೃತ್ತಿಯಲ್ಲಿ ಪರಿಶ್ರಮ. ಸ್ತ್ರೀಯರಿಗೆ ಅಲೆದಾಟ. ಆತ್ಮೀಯರ ಜೊತೆ ಕಲಹ. ಆರೋಗ್ಯ ವ್ಯತ್ಯಾಸ. ಸಜ್ಜನರ ಭೇಟಿ. ಅಮ್ಮನವರಿಗೆ ಕ್ಷೀರ ಸಮರ್ಪಣೆ ಮಾಡಿ
ವೃಶ್ಚಿಕ = ಸ್ತ್ರೀಯರಿಗೆ ಲಾಭ. ಹಿರಿಯರಿಂದ ಸಹಕಾರ. ದೈವಾನುಕೂಲ. ಹಣಕಾಸಿನ ಎಚ್ಚರವಿರಲಿ. ಸಂಗಾತಿಯಲ್ಲಿ ಸಾಮರಸ್ಯ. ಅಶ್ವತ್ಥ ಪ್ರದಕ್ಷಿಣೆ ಮಾಡಿ
ಧನು = ವೃತ್ತಿಯಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಹೊಸ ಪ್ರಯೋಗಗಳು. ಸ್ನೇಹಿತರು-ಬಂಧುಗಳ ಸಹಕಾರ. ಸಂಗಾತಿಯಲ್ಲಿ ಅನ್ಯೋನ್ಯತೆ. ವ್ಯಾಪಾರದಲ್ಲಿ ಲಾಭ. ಶನೈಶ್ಚರ ಪ್ರಾರ್ಥನೆ ಮಾಡಿ
ಮಕರ = ವೃತ್ತಿಯಲ್ಲಿ ವಿಘ್ನಗಳು. ಕಾರ್ಯಗಳಲ್ಲಿ ತೊಡಕು. ದೇವತಾಕಾರ್ಯಗಳಲ್ಲಿ ಶ್ರದ್ಧೆ. ಹಾಲು-ಹೈನು ಕ್ಷೇತ್ರದಲ್ಲಿ ಅನುಕೂಲ. ಬಂಧುಗಳಲ್ಲಿ ವಿಶ್ವಾಸ. ಗಣಪತಿ ಪ್ರಾರ್ಥನೆ ಮಾಡಿ
ಕುಂಭ = ವೃತ್ತಿಯಲ್ಲಿ ಲಾಭ. ಮಕ್ಕಳಿಂದ ಸಹಾಯ. ಸಂಗಾತಿಯಿಂದ ಲಾಭ. ಸ್ತ್ರೀಯರಿಗೆ ಆತ್ಮೀಯರಿಂದ ನಷ್ಟ. ಅಮ್ಮನವರಿಗೆ ಅಕ್ಕಿ ಸಮರ್ಪಣೆ ಮಾಡಿ
ಮೀನ = ಸ್ನೇಹಿತರು-ಬಂಧುಗಳ ಸಹಕಾರ. ಸಂಗಾತಿಯಲ್ಲಿ ಸಾಮರಸ್ಯ. ವೃತ್ತಿಯಲ್ಲಿ ಅನುಕೂಲ. ವಸ್ತುನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
