Today December 24th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಕಾರ್ಯಗಳಲ್ಲಿ ಲಾಭ. ಸಂಗಾತಿಯಲ್ಲಿ ಸಾಮರಸ್ಯ. ಮನಸ್ಸಿಗೆ ಹಿತವಾದ ವಾತಾವರಣ. ಕಾಲಿಗೆ ಪೆಟ್ಟಾಗಬಹುದು. ಶನೈಶ್ಚರ ಕವಚ ಪಠಿಸಿ
ವೃಷಭ = ಲಾಭದ ದಿನ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಲಾಭ. ಹಿರಿಯರಿಮದ ಸಹಕಾರ. ವಿದೇಶ ವಹಿವಾಟಿನ ಲಾಭ. ಶುಭ ಚಿಂತನೆ. ಇಷ್ಟದೇವತಾರಾಧನೆ ಮಾಡಿ
ಮಿಥುನ = ವೃತ್ತಿಯಲ್ಲಿ ವಿಳಂಬ. ಹಿರಿಯರಿಂದ ಕಿರಿಕಿರಿ. ಸ್ತ್ರೀಯರಿಗೆ ಧನವ್ಯಯ. ಸಂಗಾತಿಯಲ್ಲಿ ಸಾಮರಸ್ಯ. ಆಂಜನೇಯ ಪ್ರಾರ್ಥನೆ ಮಾಡಿ
ಕರ್ಕ = ಕಾರ್ಯಗಳಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ತಂದೆ-ಮಕ್ಕಳಲ್ಲಿ ಮನಸ್ತಾಪ. ಈಶ್ವರನಿಗೆ ಅಭಿಷೇಕ ಮಾಡಿಸಿ
ಸಿಂಹ = ಲಾಭದಾಯಕ ದಿನ. ಕಾರ್ಯಗಳಲ್ಲಿ ಅನುಕೂಲ. ಗುಹ್ಯ ಸ್ಥಾನಗಳಲ್ಲಿ ತೊಂದರೆ. ಸ್ತ್ರೀಯರಿಗೆ ಆರೋಗ್ಯ ಬಾಧೆ. ಆದಿತ್ಯ ಹೃದಯ ಪಠಿಸಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ. ಪ್ರತಿಭಾ ಶಕ್ತಿ. ಮಕ್ಕಳಲ್ಲಿ ಅನ್ಯೋನ್ಯತೆ. ಸ್ತ್ರೀಯರಿಗೆ ಜಾಣ್ಮೆ. ಸಂಗಾತಿಯಲ್ಲಿ ಕಲಹ. ವಿಷ್ಣು ಸನ್ನಿಧಾನಕ್ಕೆ ಹಾಲು-ಜೇನು ಸಮರ್ಪಣೆ ಮಾಡಿ
ತುಲಾ = ವೃತ್ತಿಯಲ್ಲಿ ಬಲ. ಸ್ತ್ರೀಯರಿಗೆ ಅಧಿಕಾರ. ಬಂಧು-ಮಿತ್ರರ ಒಡನಾಟ. ಹಾಲು-ಹೈನುಗಾರರಿಗೆ ಲಾಭ. ಶತ್ರುಗಳಲ್ಲಿ ಕಲಹ. ನರಸಿಂಹ ಪ್ರಾರ್ಥನೆ ಮಾಡಿ
ವೃಶ್ಚಿಕ = ಉತ್ಸಾಹದ ದಿನ. ನಂಬಿಕೆಯ ಬಲ. ವೃತ್ತಿಯಲ್ಲಿ ಅನುಕೂಲ. ಧನಲಾಭ. ಮಾನಸಿಕ ವ್ಯಥೆ. ವಿಷ್ಣು ಸಹಸ್ರನಾಮ ಪಠಿಸಿ
ಧನು = ಕಾರ್ಯಗಳಲ್ಲಿ ಅನುಕೂಲ. ವಿಳಂಬವೂ ಇದೆ. ಸ್ನೇಹಿತರು-ಬಂಧುಗಳಲ್ಲಿ ವಿಶ್ವಾಸ. ಸಂಗಾತಿಯಲ್ಲಿ ಸಾಮರಸ್ಯ. ವಿಷ್ಣು ಸಹಸ್ರನಾಮ ಪಠಿಸಿ
ಮಕರ = ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂ. ವೃತ್ತಿಯಲ್ಲಿ ಅನುಕೂಲ. ಪರಿಶ್ರಮದ ದಿನ. ಆಂಜನೇಯ ಪ್ರಾರ್ಥನೆ ಮಾಡಿ
ಕುಂಭ = ಮನೆಯಲ್ಲಿ ಹಿರಿಯರೊಂದಿಗೆ ಕಲಹ. ಸ್ತ್ರೀಯರಿಗೆ ಅಲೆದಾಟ. ವೃತ್ತಿಯಲ್ಲಿ ಸಮಾಧಾನ. ಗುರು-ಹಿರಿಯರ ದರ್ಶನ. ಮನೆದೇವರ ಪ್ರಾರ್ಥನೆ ಮಾಡಿ
ಮೀನ = ಕಾರ್ಯಗಳಲ್ಲಿ ಲಾಭ. ಸ್ತ್ರೀಯರಿಗೆ ಪ್ರತಿಭಾ ಬಲ. ಶರೀರಕ್ಕೆ ಪೆಟ್ಟಾಗಬಹುದು. ಬಂಧುಗಳ ಒಡನಾಟ. ಶನೈಶ್ಚರ ಕವಚ ಪಠಿಸಿ
