Today December 23rd horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಧೈರ್ಯೋತ್ಸಾಹಗಳ ದಿನ. ಪ್ರಯಾಣದಲ್ಲಿ ಎಚ್ಚರ. ನೀರಿನ ಕಂಟಕಗಳು. ಸಂಗಾತಿಯಲ್ಲಿ ಸಾಮರ್ಯ. ಜಲದುರ್ಗಾ ಪ್ರಾರ್ಥನೆ ಮಾಡಿ

ವೃಷಭ = ಕುಟುಂಬ ಸೌಖ್ಯ. ದೇವತಾಕಾರ್ಯಗಳಲ್ಲಿ ಭಾಗಿ. ಉತ್ತಮರ ಮಾರ್ಗದರ್ಶನ. ಗುರು-ಶಿಷ್ಯ ಬಾಂಧವ್ಯ. ಸೇವಕರಿಂದ ಸಹಾಯ. ಆಂಜನೇಯ ಪ್ರಾರ್ಥನೆ ಮಾಡಿ

ಮಿಥುನ = ಮಾತಿನ ಬಲ. ವಿದ್ಯಾರ್ಥಿಗಳಿಗೆ ತೊಂದರೆ. ಸ್ತ್ರೀಯರಿಗೆ ಹಣ ವ್ಯವಹಾರಗಳಲ್ಲಿ ತೊಂದರೆ. ಲಲಿತಾ ಪ್ರಾರ್ಥನೆ ಮಾಡಿ

ಕರ್ಕ = ಸಂಗಾತಿಯಲ್ಲಿ ಸಾಮರಸ್ಯ. ವೃತ್ತಿಯಲ್ಲಿ ಅನುಕೂಲ. ಆರೋಗ್ಯ ವ್ಯತ್ಯಾಸ. ಕಣ್ಣಿನ ಬಾಧೆ. ದುರ್ಗಾ ಕವಚ ಪಠಿಸಿ

ಸಿಂಹ = ಲಾಭ-ವ್ಯಯ. ಸ್ತ್ರೀಯರಿಗೆ ಸಾಲ ಶತ್ರುಗಳ ಬಾಧೆ. ಬಂಧು-ಮಿತ್ರರ ಸಹಾಯ. ಮಕ್ಕಳ ಸಹಕಾರ. ಗುರು ಮಾರ್ಗದರ್ಶನ ಮಾಡಿ. ದುರ್ಗಾ ಪ್ರಾರ್ಥನೆ ಮಾಡಿ

ಕನ್ಯಾ = ಲಾಭದಾಯಕ ದಿನ. ಮಕ್ಕಳಿಂದ ಸಮಾಧಾನ. ಸ್ತ್ರೀಯರಿಂದ ಜಾಣ್ಮೆ. ವೃತ್ತಿಯಲ್ಲಿ ಮಾನ್ಯತೆ. ಪ್ರಯಾಣ ಸೌಖ್ಯ. ಇಷ್ಟದೇವರ ಪ್ರಾರ್ಥನೆ ಮಾಡಿ

ತುಲಾ = ವೃತ್ತಿಯಲ್ಲಿ ತೊಡಕು. ಕೃಷಿಕರಿಗೆ ಅನುಕೂಲ. ಹಾಲು-ಹೈನುಗಾರರಿಗೆ ಲಾಭ. ಗಣಪತಿ ಪ್ರಾರ್ಥನೆ ಮಾಡಿ

ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ಸ್ತ್ರೀಯರಿಗೆ ಶೌರ್ಯ. ಸಹೋದರರ ಸಹಕಾರ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ. ನರಸಿಂಹ ಪ್ರಾರ್ಥನೆ ಮಾಡಿ

ಧನು= ಕುಟುಂಬ ಸೌಖ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಸ್ತ್ರೀಯರಿಗೆ ಮಾತಿನ ಬಲ. ವಸ್ತುನಷ್ಟ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ.

ಮಕರ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಆರೋಗ್ಯ ಚೇತರಿಕೆ. ಕುಟುಂಬ ಘರ್ಷಣೆ. ದಾಂಪತ್ಯದಲ್ಲಿ ಕಿರಿಕಿರಿ. ಜಲ ವ್ಯಾಪಾರದಲ್ಲಿ ಅನುಕೂಲ. ದುರ್ಗಾ ಪ್ರಾರ್ಥನೆ ಮಾಡಿ

ಕುಂಭ = ಜಾಣ್ಮೆಯ ದಿನ. ವೃತ್ತಿಯಲ್ಲಿ ಅನುಕೂಲ. ಔಷಧ ಕ್ಷೇತ್ರಲಾಭ. ಸ್ತ್ರೀಯರಿಗೆ ಅಲೆದಾಟ. ಅಮ್ಮನವರಿಗೆ ಅಕ್ಕಿ ಸಮರ್ಪಣೆ ಮಾಡಿ

ಮೀನಾ = ಕೆಲಸದಲ್ಲಿ ಕಾರ್ಯಾನುಕೂಲ. ಕಾರ್ಯ ಕೌಶಲ್ಯ. ಮಕ್ಕಳಿಂದ ಕಿರಿಕಿರಿ. ಉದರ ಬಾಧೆ. ದುರ್ಗಾ ಕವಚ ಪಠಿಸಿ