ಮೇಷ - ತಂದೆಗೆ ಆಪತ್ತು, ಆರೋಗ್ಯ ಕ್ಷೀಣತೆ, ದೈಹಿಕ ತೊಂದರೆ, ಶ್ರೀಕೃಷ್ಣ ಆರಾಧನೆ ಮಾಡಿ

ವೃಷಭ - ಕೆಲಸಕಾರ್ಯಗಳಲ್ಲಿ ವಿಘ್ನ, ಸಾಮಾಜಿಕ ತೊಂದರೆ, ಅಪಮಾನ, ಆಂಜನೇಯ ಉಪಾಸನೆ ಮಾಡಿ

ಮಿಥುನ - ದಂಪತಿಗಳಲ್ಲಿ ವಿರಸ, ವ್ಯಾಪಾರದಲ್ಲಿ ತೊಂದರೆ, ಪಿತೃ ಸ್ಮರಣೆ ಮಾಡಿ

ಕರ್ಕಾಟಕ - ಭಾಗ್ಯ ವೃದ್ಧಿ, ಭೂಮಿ ಖರೀದಿ, ತಂದೆ-ತಾಯಿಗೆ ಆರೋಗ್ಯ ವೃದ್ಧಿ, ದುರ್ಗಾರಾಧನೆ ಮಾಡಿ

ಸಿಂಹ - ಆರ್ಥಿಕ ಸಮಸ್ಯೆ, ಧನನಷ್ಟ, ಕುಟುಂಬದಲ್ಲಿ ಅನ್ಯೋನ್ಯತೆ ಇಲ್ಲ, ಪಿತೃದೇವತೆಗಳ ಆರಾಧನೆ ಮಾಡಿ

ಕನ್ಯಾ - ಅಪವಾದದ ದಿನ, ನಷ್ಟ ಸಂಭವ, ಸ್ವಬಂಧುಗಳಿಂದ ಅನುಕೂಲ, ಮನೆಕಟ್ಟುವ ಅನುಕೂಲ, ಉದ್ಯೋಗ ವೃದ್ಧಿ, ವಿಷ್ಣುಸಹಸ್ರನಾಮ ಪಠಿಸಿ

ತುಲಾ - ಭಾಗ್ಯನಷ್ಟ, ಲಾಭವಿಲ್ಲ, ಶತ್ರುಕಾಟ, ಉದ್ಯೋಗದಲ್ಲಿ ಕಿರಿಕಿರಿ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ವೃಶ್ಚಿಕ - ನಾಗದೋಷದಿಂದ ತೊಂದರೆ, ಕಾಲಿನ ಭಾಗದಲ್ಲಿ ಕಲೆ, ಪೆಟ್ಟುಬೀಳುವ ಸಾಧ್ಯತೆ, ಮೃತ್ಯುಂಜಯ ಪ್ರಾರ್ಥನೆ ಮಾಡಿ

ಧನಸ್ಸು - ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಬಳಲಿಕೆಯ ದಿನ, ಉದ್ಯೋಗದಲ್ಲಿ ತೊಂದರೆ, ಮಹಾನಾರಾಯಣೋಪನಿಷತ್ ಪಠಿಸಿ

ಮಕರ - ದೇಹ ಪ್ರಯಾಸ, ಹಣದ ತೊಂದರೆ, ನಾಗದೋಷದಿಂದ ತೊಂದರೆ, ನಾಗ ಪ್ರಾರ್ಥನೆ ಮಾಡಿ

ಕುಂಭ - ಶುಭದಾಯಕ ದಿನ, ಭಾಗ್ಯಯೋಗ, ಮಾನಸಿಕ ನೆಮ್ಮದಿ, ಕೌಟುಂಬಿಕ ಅಭಿವೃದ್ಧಿ, ಲಲಿತಾ ಉಪಾಸನೆ ಮಾಡಿ

ಮೀನ - ಉತ್ತಮ ಫಲವಿಲ್ಲ, ಅರ್ಧಲಾಭ, ಮಾರ್ಗಭೀತಿ ನಿವಾರಣೆ, ದುರ್ಗಾಪ್ರಾರ್ಥನೆ ಮಾಡಿ