ಮೇಷ - ಮಾತಿನಿಂದ ಲಾಭ, ದೈವಾನುಕೂಲ, ಗುರು ಪ್ರಾರ್ಥನೆ ಮಾಡಿ

ವೃಷಭ - ಶತ್ರುಕಾಟ, ಮನೆಕಟ್ಟುವ ಯೋಗ, ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ಮಿಥುನ - ಶನಿ ದೃಷ್ಟಿ ದೋಷದ ತೊಂದರೆ, ಸಾಮಾನ್ಯದಿನವಾಗಿರಲಿದೆ, ಎಳ್ಳೆಣ್ಣೆ ದೀಪವನ್ನು ಹಚ್ಚಿ

ಕರ್ಕಾಟಕ - ಶುಭಯೋಗ, ಲೇಖಕರಿಗೆ ಉತ್ತಮದಿನ, ಸುಖ ಸಮೃದ್ಧಿ, ಅನುಕೂಲದ ದಿನ, ದುರ್ಗಾರಾಧನೆ ಮಾಡಿ

ಸಿಂಹ - ನಿಪುಣಯೋಗದ ದಿನ, ಹಿರಿಯರಿಂದ ಅನುಕೂಲ, ಬುದ್ಧಿಗೆ ಮಂಕುಕವಿಯುವ ಸಾಧ್ಯತೆ, ಕಪ್ಪು ಬತ್ತಿಯಿಂದ ದೀಪ ಹಚ್ಚಿ

ಕನ್ಯಾ - ಲಾಭದಲ್ಲಿ ವ್ಯಯವಾಗಲಿದೆ, ವ್ಯಾಪಾರ ಸ್ಥಗಿತ, ನಷ್ಟದ ದಿನ, ಚಂದ್ರ ನಮಸ್ಕಾರ ಮಾಡಿ

ತುಲಾ - ನಷ್ಟದ ದಿನ, ಗಂಥಾ ಪಾಲಕರಿಗೆ ತೊಂದರೆ, ಬೇಕಾದ ವಸ್ತು ಸಿಗುವುದಿಲ್ಲ, ವಾಹನ ತೊಂದರೆ, ಶಿವನಿಗೆ ಎಳನೀರಿನ ಅಭಿಷೇಕ ಮಾಡಿಸಿ

ವೃಶ್ಚಿಕ - ಸಹೋದರ ವರ್ಗದಲ್ಲಿ ಭಿನ್ನಾಭಿಪ್ರಾಯ, ತಂದೆ-ತಾಯಿಗಳ ಬೆಂಬಲ, ಅನಿರೀಕ್ಷಿತ ಸಂದಿಗ್ಧ, ಮಂಜುನಾಥ ದರ್ಶನ ಮಾಡಿ

ಧನು - ಗಾಯಗಳಾಗುವ ಸಾಧ್ಯತೆ, ತೊಡೆ ಭಾಗದಲ್ಲಿ ಸಮಸ್ಯೆ, ಶನಿ ಪ್ರಾರ್ಥನೆ ಮಾಡಿ

ಮಕರ - ಉದ್ಯೋಗದಲ್ಲಿ ತೊಂದರೆ, ಆಪಾದನೆ ಬರುವ ಸಾಧ್ಯತೆ, ವೇದನೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಅಸಮಧಾನ, ನಷ್ಟದ ದಿನ, ಶಿವನಿಗೆ ಬಿಲ್ವಪತ್ರೆ ಸಮರ್ಪಿಸಿ

ಮೀನ - ಸಹೋದರರಿಗೆ ಅನುಕೂಲ, ಶತ್ರುಗಳಿಂದ ತೊಂದರೆ, ತಾಂಬೂಲ ದಾನ ಮಾಡಿ