Asianet Suvarna News Asianet Suvarna News

ನವಿಲಿನ ಪೇಂಟಿಂಗ್‌ ಮನೆಯಲ್ಲೇಕೆ ಬೇಕು?

ನಾಟ್ಯದ ರಾಣಿ(dancing queen) ನವಿಲು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಗಣೇಶನ ಅಣ್ಣ ಕಾರ್ತಿಕೇಯನ(lord murgan) ವಾಹನವಾಗಿದ್ದು, ಶಾಸ್ತç ಪುರಾಣಗಳಲ್ಲಿ ತನ್ನದೇ ಮಹತ್ವ ಪಡೆದಿದೆ. ವಾಸ್ತು ಶಾಸ್ತçದಲ್ಲಿ ನವಿಲಿಗಿರುವ ಪ್ರಾಮುಖ್ಯತೆ(importance ಏನು? ಮನೆಯಲ್ಲಿ ಅದರ ಫೋಟೊ, ಗರಿ(feathers) ಇದ್ದರೆ ಪ್ರಯೋಜನವೇನು? ಎಂಬ ಮಾಹಿತಿ ಇಲ್ಲಿದೆ.

Fact you should know about Peacock Paintings at Home
Author
Bangalore, First Published May 28, 2022, 11:01 AM IST

ಯಾರಾದರು ನವಿಲಿನ(peacock) ಫೋಟೊ(photo) ನಿಮಗೆ ಗಿಫ್ಟ್(gift) ಕೊಟ್ಟರೆ ಅದನ್ನು ಮೂಲೆಗೆ ಹಾಕಬೇಡಿ. ಅದನ್ನು ಸೂಕ್ತ ಗೋಡೆಯ(wall) ಮೇಲೆ ತೂಗಿ ಹಾಕಿ. ನವಿಲಿನ ಫೋಟೊ ಒಂದಿದ್ದರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ. ನವಿಲು ಶಾಂತಿ(peace), ಸೌಂದರ್ಯ(beauty), ಪ್ರೀತಿಯ(love) ಸಂಕೇತ. ಅದರ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

1. ವಾಸ್ತುವಿನ ಪ್ರಕಾರ ನವಿಲಿನ ಪೇಯಿಂಟಿAಗ್ ಯಶಸ್ಸು(success) ಹಾಗೂ ಅಧಿಕಾರದ(power) ಸಂಕೇತವಾಗಿದೆ. ಇದು ಮನೆಯಲ್ಲಿದ್ದರೆ ವಯಕ್ತಿಕ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೆ ಮನೆಯಲ್ಲಿ ಹಣಕಾಸಿನ ಸ್ಥಿರತೆಯನ್ನೂ(financial stability) ಕಾಯ್ದುಕೊಳ್ಳಬಹುದು.
2. ಕೆಲವರು ನವಿಲಿನ ಚಿತ್ರವನ್ನು ಆಫೀಸಿನಲ್ಲಿ(office) ಇರಿಸಿಕೊಂಡಿರುತ್ತಾರೆ. ಯಶಸ್ಸು ಹಾಗೂ ಅಧಿಕಾರ ಎರಡನ್ನೂ ಒದಗಿಸುತ್ತಲ್ಲದೆ, ಹುರುಪಿನ ವೇಗದಲ್ಲಿ ಪ್ರಮೋಷನ್ ಪಡೆಯಬಹುದಾಗಿದೆ.
3. ಮನೆಯ ಎಂಟ್ರೆನ್ಸ್(entrance) ಇರುವ ಕಡೆ ನವಿಲಿನ ಫೋಟೋವನ್ನು ಸಾಮಾನ್ಯವಾಗಿ ಕಾಣಿಸಿಗುತ್ತೆ. ಅದು ಮನೆಯ ಬಾಗಿಲು ಯಾವ ದಿಕ್ಕಿಗಿದೆ(direction) ಅದಕ್ಕನುಗುಣವಾಗಿ ಆ ಕಡೆ ಮುಖ ಮಾಡಿರುವ ನವಿಲಿನ ಪೇಯಿಂಟಿAಗ್ ಅನ್ನು ತೂಗಿ ಹಾಕಿರುತ್ತಾರೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು(positive energy) ಹೆಚ್ಚಿಸುತ್ತೆ.
4. ವಾಸ್ತು ಶಾಸ್ತçದ ಪ್ರಕಾರ ಎರಡು ಮುಖದ ನವಿಲಿನ ಪೇಯಿಂಟಿAಗ್ ಮನೆಯಲ್ಲಿದ್ದರೆ ಬಹಳ ಒಳ್ಳೆಯದು. ಅದು ಯಶಸ್ಸು(success), ಶಾಂತಿ(peace), ಉನ್ನತಿ(promotion) ಹೊಂದಲು ಉತ್ತೇಜನ ನೀಡುತ್ತದೆ.
5. ವಾಸ್ತು ಶಾಸ್ತçದಲ್ಲಿ ನವಿಲಿಗೆ ಹಾಗೂ ನವಿಲು ಗರಿಗೆ ಅದರದೇ ಆದ ಮಹತ್ವ ನೀಡಲಾಗಿದೆ. ನವಿಲುಗರಿ ಮನೆಯಲ್ಲಿ ಇಟ್ಟುಕೊಳ್ಳುವವರೂ ಇದ್ದಾರೆ. ಅದಿದ್ದರೆ ಹಲ್ಲಿ(lizards) ಸೇರಿದಂತೆ ಹಲವು ಕ್ರಿಮಿ ಕೀಟಗಳು ಬರುವುದಿಲ್ಲ. 
6. ನವಿಲು ಅದರ ಸೌಂದರ್ಯದಿAದಲೇ(beauty) ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಹಾಗಾಗಿ ಡಾನ್ಸ್(dance) ಮಾಡುತ್ತಿರುವ ನವಿಲಿನ ಫೋಟೊವನ್ನು ರೂಮ್‌ನ ಎದುರು ಇಟ್ಟುಕೊಂಡಲ್ಲಿ ಲಾವಣ್ಯಭರಿತರಾಗಿ(gracefully), ಅಂದವಾಗಿ, ತೇಜಸ್ಸಿ(charm)ನಿಂದ ಕೂಡಿರಲು ಸಹಕಾರಿಯಾಗಿದೆ.
7. ನವಿಲು ಗರಿಯನ್ನು ಮಕ್ಕಳಿಗೆ ದೃಷ್ಟಿ ತೆಗೆಯಲು, ಕೆಲ ದೋಷಗಳನ್ನು(negative energy) ಹೋಗಲಾಡಿಸಲು ಬಳಸಲಾಗುತ್ತದೆ. 
8. ವಾಸ್ತು ಪ್ರಕಾರ ನವಿಲು ಗರಿ ಮನೆಯಲ್ಲಿ ಎಲ್ಲೆಂದರಲ್ಲಿ ಇಡುವ ಹಾಗಿಲ್ಲ. ಅದನ್ನು ಕೆಲ ಪ್ರಮುಖ ಕಾರಣಕ್ಕೆ ಬಳಸುವುದರಿಂದ ಧೂಳು(dust) ಹಿಡಿಯದ ಹಾಗೆ ಜೋಪಾನವಾಗಿನೋಡಿಕೊಳ್ಳಬೇಕು.
9. ಆರೋಗ್ಯದ ಮೇಲು ನವಿಲು ಗರಿ(peacock feather) ಪರಿಣಾಮಬೀರುತ್ತದೆ. ಹಿಂದೆಲ್ಲ ದೇಹದಲ್ಲಿ ಸೇರಿದ್ದ ವಿಷವನ್ನು(poison) ಹೊರಹಾಕಲು ಈ ಗರಿಯನ್ನು ಬಳಸುತ್ತಿದ್ದರು.
10. ನಿಮ್ಮ ಬೆಡ್‌ರೂಮ್‌ನಲ್ಲಿ(bedroom) ಸುಂದರವಾದ ನವಿಲಿನ ಪೇಯಿಂಟಿAಗ್ ಇಟ್ಟುಕೊಳ್ಳುವುದರಿಂದ ದಂಪತಿಗಳ(couple) ನಡುವೆ ಉತ್ತಮ ಸಂಬAಧ ಬೆಸೆಯುತ್ತದೆ. 

Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ

ಅಧ್ಯಾತ್ಮದಲ್ಲಿ ನವಿಲಿನ ಪಾತ್ರ
ಕಾರ್ತಿಕೇಯ ಸುಬ್ರಹ್ಮಣ್ಯನ ವಾಹನವಾಗಿರುವ ನವಿಲಿಗೆ ಯೋಧನೆಂದೂ ಶಾಸ್ತçದಲ್ಲಿ ಪರಿಗಣಿಸಲಾಗಿದೆ. ಶುಕ್ರನಿಗೂ ಸಂಬAಧಸಿದ್ದರಿAದ ಆರೋಗ್ಯ ಸೇರಿ ಹಲವು ವಿಚಾರಕ್ಕೆ ಮಹತ್ವ ಪಡೆದಿದೆ. ಅಲ್ಲದೆ ನವಿಲು ಹಾವನ್ನು ಕೊಲ್ಲುವ ಶಕ್ತಿ ಹೋಂದಿದ್ದು, ಅಡಗಿರುವ ಶತ್ರು ಸೇರಿದಂತೆ ಅನೇಕ ನೆಗೆಟಿವ್ ಎನರ್ಜಿಯನ್ನು ಹೊಡೆದೋಡಿಸುತ್ತದೆ.  

ನವಿಲಿನ ಚಿತ್ರ ಈ ದಿಕ್ಕಿನಲ್ಲಿದ್ದರೆ ಉತ್ತಮ
 ಮನೆಯಲ್ಲಿ ಎಲ್ಲೆಂದರಲ್ಲಿ ನವಿಲಿನ ಚಿತ್ರವನ್ನು ನೇತು ಹಾಕಿದ್ದರೆ ತೆಗೆಯಿರಿ. ಏಕೆಂದರೆ ವಾಸ್ತುವಿನ ಪ್ರಕಾರ ಅದರದ್ದೇ ಆದ ಮಹತ್ವದ ಸ್ಥಾನವಿದೆ. ಮನೆಯ ಮುಖ್ಯ ದ್ವಾರಕ್ಕೆ ಅನುಗುಣವಾಗಿ ಫೋಟೋವನ್ನು ಹಾಕಬೇಕು. ಆಗ ಅದರ ಪವರ್ ವರ್ಕ್ ಆಗುತ್ತದೆ.

ಶ್ರೀಕೃಷ್ಣನ ತಲೆಯ ಮೇಲೆ ಏಕೆ ನವಿಲುಗರಿ?

ಮನೆ ಅಥವಾ ಆಫೀಸ್ ಮೇನ್ ಡೋರ್ ದಕ್ಷಿಣಾಭಿಮುಖದಲ್ಲಿದ್ದರೆ ಒಳ್ಳೆಯದು. ದಕ್ಷಿಣಕ್ಕೆ ನವಿಲಿನ ಫೋಟೊ ಹಾಕಿದರೆ ಯಶಸ್ಸು ಹಾಗೂ ಖ್ಯಾತಿ ಎರಡನ್ನು ನೀಡುತ್ತೆ. ಅದು ಏಳು ಕುದುರೆಗಳಿರುವ ಪೇಯಿಂಟಿAಗ್‌ಗೆ ಸಮನಾಗಿದೆ. ದಕ್ಷಿಣ ದಿಕ್ಕಿನಲ್ಲಿ ಗೋಡೆ ಇಲ್ಲದಿದ್ದಲ್ಲಿ ಪೂರ್ವ ದಿಕ್ಕು ಸೂಕ್ತವಾದ ಸ್ಥಳ.

Follow Us:
Download App:
  • android
  • ios