ಮೇಷ
ದಾಂಪತ್ಯದಲ್ಲಿ ಅನ್ಯೂನ್ಯತೆ
ಗಜಕೇಸರಿ ಯೋಗ
ದಾಯಾದಿಗಳಿಂದ ತೊಂದರೆ
ಗುರುವಿನ ಆರಾಧನೆ ಮಾಡಿ

ವೃಷಭ
ಸಹೋದರಿಯರಲ್ಲಿ ಅನ್ಯೋನ್ಯತೆ
ಸರ್ಪ ದರ್ಶನವಾಗುವ ಸಾಧ್ಯತೆ, ಅನ್ನಪೂರ್ಣೆ ಆರಾಧನೆ ಮಾಡಿ

ಮಿಥುನ
ತಂದೆಯಿಂದ ಅನುಕೂಲ, ಆರೋಗ್ಯ ವೃದ್ಧಿ, ಕಾರ್ಯದಲ್ಲಿ ವಿಘ್ನ
ವಿದ್ಯಾರ್ಥಿಗಳಿಗೆ ಅನುಕೂಲ

ಕಟಕ
ಸ್ತ್ರೀ ಉದ್ಯೋಗಿಗಳಿಗೆ ಅನುಕೂಲ, ದುರ್ಗಾ ದೇವಿಯ ಆರಾಧನೆ ಮಾಡಿ

ಸಿಂಹ
ಲಾಭದ ದಿನ, ಕುಜನಿಂದ ತೊಂದರೆ, ಮೋಸ ಹೋಗುವ ಸಾಧ್ಯತೆ, ಎಳ್ಳೆಣ್ಣೆ ದೀಪ ಹಚ್ಚಿ

ಕನ್ಯಾ
ಸ್ತ್ರೀಯರಿಂದ ತೊಂದರೆ, ಆದಾಯದಲ್ಲಿ ತೊಂದರೆ, ನೀಲಪುಷ್ಪದಿಂದ ಶನಿದೇವರಿಗೆ ಅರ್ಚನೆ ಮಾಡಿ

ತುಲಾ
ತೇಜಸ್ಸು ಹೆಚ್ಚಲಿದೆ, ಜನಾಕರ್ಷಣೆಯ ದಿನ, ಉಡುಗೋರೆ ಪಡೆಯುವ ದಿನ, ಪಿತೃ ಸ್ಮರಣೆ ಮಾಡಿ

ವೃಶ್ಚಿಕ
ಕುಟುಂಬದಲ್ಲಿ ಬಲ, ಹಣಕಾಸಿನಲ್ಲಿ ತೊಂದರೆ, ವ್ಯಯ ಚಂದ್ರನ ಪ್ರಾರ್ಥನೆ ಮಾಡಿ

ಧನಸ್ಸು
ಉದ್ಯೋಗದಲ್ಲಿ ಕಿರಿಕಿರಿ, ಸಹೋದರರಿಂದ ಆಪತ್ತು, ತಂದೆಯಿಂದ ಬೇಸರ, ಶನಿ ದೇವರ ಪ್ರಾರ್ಥನೆ ಮಾಡಿ

ಮಕರ
ಕುಜನಿಂದ ತೊಂದರೆ ಹೆಗಲು ಭಾಗಕ್ಕೆ ನೋವಾಗುವ ಸಾಧ್ಯತೆ, ಸುಬ್ರಮಣ್ಯನ ಪ್ರಾರ್ಥನೆ ಮಾಡಿ

ಕುಂಭ
ಭಾಗ್ಯ ವೃದ್ಧಿ, ತಾಯಿಯಿಂದಲ ಧನ ಸಂಪಾದನೆ, ಮನೆಯಲ್ಲಿ ಮಂಗಳ ಕಾರ್ಯ, ಆಂಜನೇಯನ ಪ್ರಾರ್ಥನೆ ಮಾಡಿ

ಮೀನ
ಮಾತೃವರ್ಗದಿಂದ ಸಮಸ್ಯೆ, ವಾಹನ ಬದಲಾವಣೆ, ಮನೆಗಾಗಿ ವಸ್ತ್ರ ಖರೀದಿ, ಶಿವನಿಗೆ ಅಭಿಷೇಕ ಮಾಡಿಸಿ