ಇಂದಿನ ನಿಮ್ಮ ಭವಿಷ್ಯದ ವಿಶೇಷವೇನು..?

Dina Bhavishya July 9
Highlights

ಇಂದಿನ ನಿಮ್ಮ ಭವಿಷ್ಯದ ವಿಶೇಷವೇನು..?

ಮೇಷ : ಬೆಂಕಿಯಿಂದ ತೊಂದರೆ, ನೀರಿನ ಅಭಾವ, ಉದ್ಯೋಗದಲ್ಲಿ ಜಗಳ, ತೊಗರಿ  ಬೇಳೆ ದಾನ ಮಾಡಿ

ವೃಷಭ : ಅಪವಾದ ದಿನ, ಮನೆ ಬದಲಾವಣೆ, ಮನೆಯವರೇ ಶತ್ರುಗಳಾಗುತ್ತಾರೆ. ಆಂಜನೇಯ ಉಪಾಸನೆ ಮಾಡಿ

ಮಕರ : ಸುಖ ನಾಶ, ದೈಹಿಕ ಬಾಧೆ, ಗೊಂದಲದ ದಿನ, ಶಿವನ ಆರಾಧನೆ ಮಾಡಿ

ಕರ್ಕ : ವಿದ್ಯಾ ಲಾಭ, ತಂದೆ ತಾಯಿಗಳಿಂದ ಸಹಾಯ

ಸಿಂಹ : ಚಿತ್ರರಂಗದ ವ್ಯಕ್ತಿಗಳಿಗೆ ಸಣ್ಣ ಪುಟ್ಟ ತೊಂದರೆ, ಹಣಕಾಸಿನ ವ್ಯವಹಾರದಲ್ಲಿ ಜಗಳ, ಆದಿತ್ಯ ಹೃದಯ ಪಾರಾಯಣ ಮಾಡಿ

ಕನ್ಯಾ : ನಾಗನ ತೊಂದರೆ, ಸಾಮಾನ್ಯ ದಿನ, ನಾಗನ ಆರಾಧನೆ ಮಾಡಿ

ತುಲಾ : ಕಾಲಿನ ಭಾಗಕ್ಕೆ ತೊಂದರೆ, ವಿದ್ಯಾರ್ಥಿಗಳಿಗೆ ಅನುಕೂಲ, ಆಂಜನೇಯನ ದರ್ಶನ ಮಾಡಿ. 

ವೃಶ್ಚಿಕ : ಸಾಕಷ್ಟು ವಿಘ್ನಗಳಿವೆ, ಮಾತಿನಲ್ಲಿ ತೊಂದರೆ, ಶತ್ರುಗಳ ಕಾಟ,  ಗಣಪತಿಗೆ ಕಡುಬು ದಾನ ಮಾಡಿ

ಧನಸ್ಸು : ಕಾಲಿನಲ್ಲಿ ತೊಂದರೆ, ಎಲುಬು ತೊಂದರೆ, ಶಿವನ ಆರಾಧನೆ ಮಾಡಿ

ಮಕರ : ತಲೆಕೂದಲು ನಾಶ, ಸಾಮಾನ್ಯ ದಿನ, ಸುಬ್ರಮಣ್ಯನ ಆರಾಧನೆ ಮಾಡಿ

ಕುಂಭ : ಸಮೃದ್ಧಿ ಯೋಗ, ಲವಲವಿಗೆ ಹಾಗೂ ಉತ್ಸಾಹದ ದಿನ, ಕುಂಭ ದಾನ ಮಾಡಿ

ಮೀನ :  ಸದಾಕಾಲ, ದುಃಖ, ವ್ಯಾಪಾರದಲ್ಲಿ ಹಾನಿ, ಪಿತೃ ಕೋಪ, ನಾಗನ ಪ್ರಾರ್ಥನೆ ಮಾಡಿ

loader