ಈ ರಾಶಿಗೆ ಯೋಗಗಳು ಒಲಿಯುವ ದಿನ : ಉಳಿದ ರಾಶಿ ಹೇಗಿದೆ..?

ಮೇಷ : ತೊಂದರೆ ಅನುಭವಿಸುವ ದಿನ, ಕುಟುಂಬದಲ್ಲಿ ಪೈಶಾಚಿಕ ಬಾಧೆ, ಮೋಕ್ಷದಾಯಕ ಕ್ಷೇತ್ರಹಳ ಪ್ರಾರ್ಥನೆ ಮಾಡಿ

ವೃಷಭ : ಕಾರ್ಯದಲ್ಲಿ ಅಭಿವೃದ್ಧಿ, ಯೋಗದ ದಿನ, ಚೈತನ್ಯ ಶೀಲನೆ, ಶಿವನ ಆರಾಧನೆ ಮಾಡಿ

ಮಿಥುನ: ತೊಂದರೆಯ ದಿನ, ದಾಂಪತ್ಯದಲ್ಲಿ ಕಷ್ಟ, ಕಲಹಗಳಾಗುವ ಸಾಧ್ಯತೆ, ಲಕ್ಷ್ಮೀನಾರಾಯಣ ಸ್ಮರಣೆ ಮಾಡಿ

ಕಟಕ : ತೊಂದರೆಯ ದಿನ, ದಾಂಪತ್ಯದಲ್ಲಿ ಕಷ್ಟ, ಕಲಹಗಳಾಗುವ ಸಾಧ್ಯತೆ, ಲಕ್ಷ್ಮೀನಾರಾಯಣ ಸ್ಮರಣೆ ಮಾಡಿ

ಸಿಂಹ : ಮಕ್ಕಳು ಮನೆಬಿಟ್ಟು ಹೋಗುವ ಸಂದರ್ಭ, ದುರ್ಜನರಿಂದ ತೊಂದರೆ, ಜಾಗ್ರತೆ ಇರಲಿ, ಮಹಾಲಕ್ಷ್ಮೀ ಉಪಾಸನೆ ಮಾಡಿ

ಕನ್ಯಾ : ಜ್ವರದ ಬಾಧೆ, ಸೊಂಟದ ಭಾಗದಲ್ಲಿ ನೋವು, ಆಂಜನೇಯನ ಸ್ಮರಣೆ ಮಾಡಿ

ತುಲಾ :  ಪ್ರಯಾಣದಲ್ಲಿ ತೊಂದರೆ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ, ವಿಷಚಂತುಗಳ ಕಾಟ, ಭೂತನಾಥನ ಪ್ರಾರ್ಥನೆ ಮಾಡಿ

ವೃಶ್ಚಿಕ : ಅತ್ಯಂತ ಶುಭ ದಿನ, ಅನುಕೂಲ, ನೆಮ್ಮದಿಯ ದಿನ, ಉದ್ಯೋಗದಲ್ಲಿ ಕಿರಿಕಿರಿ, ಶಿವನ ಆರಾಧನೆ ಮಾಡಿ

ಧನಸ್ಸು : ಚಾಂಚಲ್ಯದ ಮನಸ್ಸು, ನಾನಾರೀತಿಯ ಹಿಂದೆ, ಜಾಗ್ರತೆ ಇರಲಿ, ಬಿಳಿ ವಸ್ತ್ರ ದಾನ ಮಾಡಿ

ಮಕರ : ಮನೆಯಲ್ಲಿ ಆಕೃತಿ ಸಂಚಾರ, ಪೈಶಾಚಿಕ ಲಕ್ಷಣ ಗೋಚರ, ಚರ್ಮವ್ಯಾಧ, ಪವಮಾನ ಹೋಮ ಮಾಡಿ

ಕುಂಭ : ಶಾರೀತಿಕ ತೊಂದರೆ, ಮನೋವಿಕಾರವಾಗುವ ಸಾಧ್ಯತೆ, ಕಾಲಿಗೆ ತೊಂದರೆ, ಸುಬ್ರಮಣ್ಯ ಆರಾಧನೆ ಮಾಡಿ

ಮೀನ : ಭಾಗ್ಯಾಭಿವೃದ್ಧಿ, ಹಣಕಾಸಿನ ವಿಚಾರದಲ್ಲಿ ಕಲಹ, ಘರ್ಷಣೆ, ಸುಬ್ರಮಣ್ಯ ಪ್ರಾರ್ಥನೆ ಮಾಡಿ