ಈ ರಾಶಿಯವರು ಎಚ್ಚರಿಕೆ ವಹಿಸುವುದು ಸೂಕ್ತ

ಮೇಷ
ಮೂರುಜನರಿಂದ ತೊಂದರೆ, ಉದ್ಯೋಗದಲ್ಲಿ ತೊಂದರೆ, ಮಹಾಲಯ ಅಮಾವಾಸ್ಯೆ ಮಾಡಿ, ಕೃಷ್ಣ ಪ್ರಾರ್ಥನೆ ಮಾಡಿ

ವೃಷಭ
ಕಷ್ಟ ಫಲ, ನಷ್ಟದ ದಿನ, ಮಾನಸಿಕ ಅಸ್ವಸ್ಥತೆ, ರುದ್ರಾಭಿಷೇಕ ಮಾಡಿ

ಮಿಥುನ
ಭಯ ಆತಂಕದ ದಿನ, ಹಣಕಾಸಿನ ವಿಷಯದಲ್ಲಿ ತೊಂದರೆ, ನಾಗಾರಾಧನೆ ಮಾಡಿ

ಕಟಕ
ಚರ್ಮರೋಗ ಸಮಸ್ಯೆ
ಆರೋಗ್ಯ ವ್ಯತ್ಯಯ, ನಾಗಾರಧನೆ ಮಾಡಿ

ಸಿಂಹ
ಹಣಕಾಸಿನ ತೊಂದರೆ, ಆರೋಗ್ಯ ತೊಂದರೆ, ಮನೋರೋಗ ಕಾಡಲಿದೆ, ಆಂಜನೇಯ ಉಪಾಸನೆ ಮಾಡಿ

ಕನ್ಯಾ 
ಪಿತೃದೋಷ, ಮಾತೃದೋಷ
ಶ್ರದ್ಧೆಯಿಂದ ಶ್ರಾದ್ಧ ಮಾಡಿ

ತುಲಾ
ವಿಶೇಷ ಫಲ, ಸಂಗೀತ, ನೃತ್ತಗಾರರಿಗೆ ಅನುಕೂಲ, ಅಭಿವೃದ್ಧಿಯ ದಿನ, ನವಗ್ರಹ, ಆರಾಧನೆ ಮಾಡಿ

ವೃಶ್ಚಿಕ
ಅಸಮಾಧಾನದ ದಿನ, ಕಾರ್ಯಗಳಲ್ಲಿ ವಿಘ್ನ, ಗಣಪತಿ ಆರಾಧನೆ ಮಾಡಿ

ಧನಸ್ಸು
ಲಾಭದ ದಿನ, ನೆಮ್ಮದಿ, ಅನುಜೂಲವು ಇದೆ, ಶನಿ ಆರಾಧನೆ ಮಾಡಿ, ಮೃತ್ಯುಂಜಯ ಉಪಾಸನೆ ಮಾಡಿ

ಮಕರ
ಅಧೀರರಾಗುವ, ದುರ್ಬಲ ಮನಸ್ಸು, ಅಸಮಧಾನ, ಅಗ್ನಿ ಉಪಾಸನೆ ಮಾಡಿ

ಕುಂಭ
ಉತ್ತಮ ದಿನ, ಶ್ರೇಷ್ಠ ಕಾರ್ಯಮಾಡುವ ದಿನ, ಲಾಭದ ದಿನ, ರವಿ ಪ್ರಾರ್ಥನೆ ಮಾಡಿ

ಮೀನ
ಸೌಭಾಗ್ಯ ಯೋಗ ಸ್ತ್ರೀಯರಿಗೆ ಶುಭದಿನ ಉದ್ಯೋಗ ತೊಂದರೆ, ಗಂಧರ್ವ ಯಂತ್ರವನ್ನು ಧರಿಸಿ