ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಕಲಹ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

29 ನವೆಂಬರ್ 2020 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 29 November 2020 in Kannada grg

ಮೇಷ: ಸ್ವಾರ್ಥಿಗಳ ಸ್ವಾರ್ಥ ಸಾಧನೆಗೆ ನೀವು ಬಳಕೆಯಾಗುವ ಅವಕಾಶವಿದೆ. ಎಚ್ಚರಿಕೆಯಿಂದ ಇರಿ. ಮಾತಿಗಿಂತ ಮೌನ ಲೇಸು.

ವೃಷಭ: ಎಲ್ಲವೂ ನನ್ನಿಂದಲೇ ಎನ್ನುವ ಅಹಂ ಬೇಡ. ನಿಮ್ಮ ಹಿತ ಬಯಸುವ ವ್ಯಕ್ತಿಗಳ ಮಾತಿಗೆ ಬೆಲೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನ: ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.

ಕಟಕ: ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಸಿಂಹ: ದಾಂಪತ್ಯದಲ್ಲಿ ವ್ಯತ್ಯಾಸ ಮಾತಿನಿಂದ ತೊಡಕು, ಬುದ್ಧಿಶಕ್ತಿಯಿಂದ ಲಾಭ, ಭಗವದ್ಗೀತಾ ಪಾರಾಯಣ ಮಾಡಿ

ಕನ್ಯಾ: ಕಾರ್ಯ ಸಾಧನೆಯಲ್ಲಿ ಯಶಸ್ಸು, ಶತ್ರುಗಳೂ ಕೂಡ ಸಹಕಾರ ನೀಡುತ್ತಾರೆ, ಋಣ ಹರ ಗಣಪತಿ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಈ ರಾಶಿಯವರ ಮನೆಯಲ್ಲಿ ಈ ವಾರ ಅರ್ಧ ಸಂತೋಷ ಅರ್ಧ ದುಃಖ ಇರಲಿದೆ

ತುಲಾ: ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದವರೊಂದಿಗೆ ಎಚ್ಚರದಿಂದ ಮಾತನಾಡಿ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ: ಸ್ತ್ರೀಯರಿಗೆ ಅನುಕೂಲದ ದಿನ, ಸಂಗಾತಿಯಿಂದ ಸಹಕಾರ, ಸಲಹೆ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು: ಆತಂಕ ಬೇಡ, ಉದ್ಯೋಗಿಗಳು ಎಚ್ಚರವಾಗಿರಬೇಕು, ಮನ್ಯುಸೂಕ್ತ ಪಾರಾಯಣ, ದುರ್ಗಾರಾಧನೆ ಮಾಡಿ

ಮಕರ: ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ಅಕ್ಕನಿಂದ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ: ಕೊಂಚ ತೊಡಕುಗಳ ದಿನ, ನಷ್ಟ ಸಂಭವ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ : ದಾಂಪತ್ಯದಲ್ಲಿ ಕಲಹ, ಶಾಂತತೆ ಇರಲಿ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

Latest Videos
Follow Us:
Download App:
  • android
  • ios