ಮೇಷ: ಆರೋಗ್ಯದಲ್ಲಿ ಚೇತರಿಕೆ, ಮಕ್ಕಳಿಂದ ಸಮಾಧಾನ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ: ಮಕ್ಕಳಿಂದ ಸಹಕಾರ, ಸ್ತ್ರೀಯರಿಗೆ ಅನುಕೂಲದ ದಿನ, ಕುದೇವತಾರಾಧನೆ ಮಾಡಿ

ಮಿಥುನ:  ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಕೃಷಿಕರಿಗೆ ಅನುಕೂಲ, ದ್ರವ ವ್ಯಾಪಾರಿಗಳಿಗೆ ಲಾಭ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ: ಸಹೋದರರಿಂದ ಸಹಕಾರ, ಹಣ ಸಂಪಾದನೆಗೆ ಅನುಕೂಲ, ಲಾಭ ಇರಲಿದೆ, ಚಿಂತೆ ಬೇಡ, ಈಶ್ವರ ಪ್ರಾರ್ಥನೆ ಮಾಡಿ

ಸಿಂಹ: ಅಸಮಧಾನದ ದಿನ, ಬುದ್ಧಿಶಕ್ತಿಯಿಂದ ಉತ್ತಮ ನಿರ್ಧಾರ, ಕಾರ್ಯ ಸಾಧನೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ: ಲಾಭ ಸಮೃದ್ಧಿ, ಎಚ್ಚರಿಕೆಯೂ ಬೇಕು, ಕುಟುಂಬದಲ್ಲಿ ಸಮಾಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವ ಸಮಯವಿದು

ತುಲಾ: ಕೆಲಸದಲ್ಲಿ ನಷ್ಟತೆ, ಎಚ್ಚರಿಕೆ ಬೇಕು, ಉಳಿದಂತೆ ಎಲ್ಲವೂ ಚೆನ್ನಾಗಿದೆ, ಪರಮೇಶ್ವರನ ಪ್ರಾರ್ಥನೆ ಮಾಡಿ

ವೃಶ್ಚಿಕ : ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ. ದೂರದ ಬಂಧುಗಳು ಇಂದು ಹತ್ತಿರವಾಗಲಿದ್ದೀರಿ. ಚಿಂತೆ ಮಾಡದೇ ಹಿಡಿದ ಕಾರ್ಯ ಸಾಧಿಸಿ.

ಧನಸ್ಸು : ನಿಮ್ಮಲ್ಲಿರುವ ಸಂತೋಷವನ್ನು ಮತ್ತೊ ಬ್ಬರಿಗೂ ಹಂಚುವಿರಿ. ಸಣ್ಣ ಸಣ್ಣ ವಿಚಾರ ಗಳಿಗೂ ಹೆಚ್ಚು ಮಾನ್ಯತೆ ನೀಡಲಿದ್ದೀರಿ

ಮಕರ : ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ಇಷ್ಟಗಳನ್ನು ತಂದೆ ತಾಯಿಗಳಿಗೆ ಮುಕ್ತವಾಗಿ ತಿಳಿಸಿ. 

ಕುಂಭ : ಮೀನ  ಗಾಯದ ಮೇಲೆ ಬರೆ ಎಳೆದಂತೆ ಒಂದಷ್ಟು ಕಷ್ಟಗಳು ಎದುರಾಗಲಿವೆ. ಧೈರ್ಯವಾಗಿ ಮುಂದೆ ಸಾಗಿದರೆ ಶುಭ ಫಲ ಖಂಡಿತ ಇದೆ.

ಮೀನ :  ಧನ ಸಮೃದ್ಧಿ, ಮಾತಿನಿಂದ ಲಾಭ, ಕುಟುಂಬದಲ್ಲಿ ಸ್ತ್ರೀಯರ ಸಹಕಾರ, ಗುರು-ಕುಜ ಪ್ರಾರ್ಥನೆ ಮಾಡಿ