ಮೇಷ: ಪಿತೃದೋಷಗಳೊಂದಿಗೆ ತೊಂದರೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಹಣ ಸಹಾಯ, ಮಕ್ಕಳೊಂದಿಗೆ ಹಣ ಸಹಾಯ, ವಿಹಾರ ಸುಖ ಭೋಜನ, ಧನ್ವಂತರಿ, ಪ್ರಾರ್ಥನೆ ಮಾಡಿ. 

ವೃಷಭ: ಬೇರೊಬ್ಬರಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಆರೋಗ್ಯದಲ್ಲಿ ತೊಡಕು, ಸಹೋದರರಲ್ಲಿ ಭಿನ್ನಾಭಿಪ್ರಾಯ, ತೊಗರಿ ದಾನ ಮಾಡಿ.

ಮಿಥುನ: ಮಕ್ಕಳಿಂದ ಮಾನಸಿಕ ಬೇಸರ, ಮನಸ್ಸಿನ ನೆಮ್ಮದಿ ಹಾಳಾಗಲಿದೆ, ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ. 

ಕಟಕ: ಆರೋಗ್ಯ ಕ್ಷೀಣವಾಗಲಿದೆ, ದೇಹ ಚೇತರಿಕೆ ಧನ್ವಂತರಿ ಉಪಾಸನೆ ಮಾಡಿ.

ಜ್ಯೋತಿಷ್ಯ: ಬೆಂಕಿಯಂಥ ಕುಜನ ವಕ್ರದೃಷ್ಟಿ ಬಿದ್ದರೆ, ಮನುಷ್ಯ ಥರ ಥರ...!

ಸಿಂಹ: ಮನೆಯಲ್ಲಿ ಹಿರಿಯರ ಸಮಾಗಮ, ಸಂಭ್ರಮದ ವಾತಾವರಣ, ಸಾಹಸ ಕಾರ್ಯಗಳಿಗೆ ಹಣ ವ್ಯಯ, ಪ್ರಶಂಸೆ, ಕೀರ್ತಿ ಲಭಿಸಲಿದೆ, ಚಂದ್ರ ಉಪಾಸನೆ ಮಾಡಿ. 

ಕನ್ಯಾ: ಧನ ಸಮೃದ್ಧಿ, ಧನ ನಷ್ಟವೂ ಇದೆ, ಕುಟುಂಬದ ಸಲುವಾಗಿ ಕಲಹ, ಮನಸ್ತಾಪ, ಕೃಷ್ಣನಿಗೆ ತುಳಸಿ ಹಾರ ಸಮರ್ಪಣೆ ಮಾಡಿ. 

ತುಲಾ: ಉದ್ಯೋಗದಲ್ಲಿ ಮಾನಸಿಕ ತೊಳಲಾಟ, ಖಿನ್ನರಾಗುವ ಸಾಧ್ಯತೆ, ಶಂಖ ದಾನ ಮಾಡಿ, ಅಕ್ಕಿ ದಾನ ಮಾಡಿ. 

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ಭಿನ್ನಾಭಿಪ್ರಾಯ ಉಂಟಾಗಲಿದೆ, ಮೌನವಾಗಿರುವುದು ಒಳಿತು, ಶಿವ ಶಕ್ತಿಯರ ಆರಾಧನೆ, ಲಕ್ಷ್ಮಿನಾರಾಯಣರ ಸ್ಮರಣೆ ಮಾಡಿ.

ಧನಸ್ಸು: ಶುಭಫಲಲಿದೆ, ಸಾಹಸ ಕಾರ್ಯಗಳಿಗೆ ಶುಭಫಲ, ಮಕ್ಕಳಿಂದ ನೋವು, ಕೃಷ್ಣ ಪ್ರಾರ್ಥನೆ, ಶಿವನ ಆರಾಧನೆ ಮಾಡಿ.

ವಾರ ಭವಿಷ್ಯ: ಈ ರಾಶಿಯವರಿಗೆ ಹಣದ ಹರಿವು, ವೃತ್ತಿ ಬದುಕಿನಲ್ಲೂ ಒಳ್ಳೆಯ ಟೈಮ್!

ಮಕರ: ನೆಮ್ಮದಿ ಹಾಳಾಗುವ ಸಾಧ್ಯತೆ, ವಾಹನ ಸಂಚಾರದಲ್ಲಿ ಅವಘಡ ಸಂಭವ, ಬಹಳ ಎಚ್ಚರಿಕೆ ಇರಬೇಕು, ಕೃಷ್ಣನಿಗೆ ತುಳಲಿ ಹಾರ ಸಮರ್ಪಿಸಿ. 

ಕುಂಭ: ಸಹೋದರರಿಂದ ಅಸಮಾಧಾನ, ಶುಭಾಶುಭ ಮಿಶ್ರಫಲಗಳಿದ್ದಾವೆ, ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ. 

ಮೀನ: ಹಣಕಾಸಿಗೆ ಪರದಾಟ, ಮಾತಿನಲ್ಲಿ ಕಲಹ, ಆಹಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ, ಎಚ್ಚರಿಕೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.