ಮೇಷ: ಧನ ಸಮೃದ್ಧಿ ಭಾಗ್ಯ, ಪಾಲುದಾರಿಕೆಯಿಂದ ಲಾಭ, ಸ್ವಲ್ಪ ಮಟ್ಟಿಗೆ ದಾಂಪತ್ಯ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ದುರ್ಗಾರಾಧನೆ ಮಾಡಿ. 

ವೃಷಭ: ಅರೋಗ್ಯದಲ್ಲಿ ಎಚ್ಚರಿಕೆ ಬೇಕು, ಪೆಟ್ಟು ಬೀಳುವ ಸಾಧ್ಯತೆ ಇದೆ, ಮಕ್ಕಳಿಂದ ಅಸಮಾಧಾನ, ಶುಕ್ರ ಪ್ರಾರ್ಥನೆ ಮಾಡಿ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ.

ಮಿಥುನ: ತಾಯಿಯ ಜೊತೆ ಕಲಹ ಬೇಡ, ತಾಯಿಗೆ ನಮಸ್ಕಾರ ಮಾಡಿ, ಬಂಧು ಬಾಂಧವರೊಂದಿಗೆ ಎಚ್ಚರಿಕೆ ಬೇಕು, ಶಿವ-ಶಕ್ತಿಯರ ಆರಾಧನೆ ಮಾಡಿ. 

ಕಟಕ: ಸಹೋದರರಿಂದ ಸಹಕಾರ, ಅಸಮಾಧಾನದ ದಿನ, ಮಾತಿನಲ್ಲಿ ಎಚ್ಚರಿಕೆ ಇರಲಿ, ದುರ್ಗಾ ಪ್ರಾರ್ಥನೆ- ಶಮುಖ ದಾನ ಮಾಡಿ. 

ಸಿಂಹ: ಮಕ್ಕಳಿಂದ ವಿಶೇಷ ಫಲ, ಸಾಹಸ ಕಾರ್ಯ, ಪ್ರತಿಭಾ ಅನಾವರಣ, ವಿಶೇಷ ಸ್ಥಾನಮಾನ ಸಿಗಲಿದೆ. ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ, ಮಹಾಲಕ್ಷ್ಮೀ ಸ್ತೋತ್ರ ಪಠಿಸಿ.

ಕನ್ಯಾ: ಮನಸ್ಸು ಚಮಚಲವಾಗಲಿದೆ, ಅದೃಷ್ಟದ ದಿನ, ಶುಬಫಲಗಳು ಇವೆ, ಹೆಸರು-ತೊಗರಿ ದಾನ ಮಾಡಿ.

ತುಲಾ: ಪರಾಕ್ರಮ ಕಾರ್ಯಗಳಿಗೆ ಶುಭದಿನ, ಆರೋಗಯದಲ್ಲಿ ಕೊಂಚ ವ್ಯತ್ಯಯವಾಗಬಹುದು, ಆರೋಗ್ಯದಲ್ಲಿ ಕೊಂಚ ಬೇಸರ, ದುರ್ಗಾ ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ. 

ಯಾವ ರಾಶಿಗೆ ಈ ವಾರವು ಅನುಕೂಲಕರ : ನಿಮ್ಮ ವಾರ ಭವಿಷ್ಯ ಹೇಗಿದೆ?

ವೃಶ್ಚಿಕ: ಸ್ತ್ರೀಯರು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು, ಸ್ತ್ರೀಯರ ಮಾತಿನಲ್ಲಿ ಎಚ್ಚರಿಕೆ ಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.

ಧನಸ್ಸು: ಲಾಭದ ದಿನ, ಆರೋಗ್ಯದಲ್ಲಿ ಏರುಪೇರು, ಯದ್ಯೋಗದಲ್ಲಿ ಅಸಮಾಧಾನ, ಅಕ್ಕಿ ದಾನ ಮಾಡಿ.

ಮಕರ: ಉದ್ಯೋಗ ಸ್ಥಳದಲ್ಲಿ ನಷ್ಟ, ಧನ ನಷ್ಟವಾಗುವ ಸಾಧ್ಯತೆ, ಎಚ್ಚರಿಕೆ ಇರಲಿ, ಶಿವಾರಾಧನೆ ಮಾಡಿ. 

ಕುಂಭ: ಸರ್ಕಾರಿ ನೌಕರರಿಗೆ ಶುಭಫಲ, ಮನಸ್ಸಿಗೆ ಸಮಾಧಾನ, ರಾಕಕಾರಣಿಗಳಿಗೆ ಶುಭ ದಿನ, ಚಂದ್ರನ ಆರಾಧನೆ ಮಾಡಿ.

ಮೀನ: ಗಂಡ-ಹೆಂಡಿರಲ್ಲಿ ಕಲಹ ಸಂಭವ, ವ್ಯಾಪಾರಿಗಳು ಎಚ್ಚರಿಕೆಯಿಂದ ಇರಬೇಕು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.