4-1-19 - ಶುಕ್ರವಾರ

ಮೇಷ - ಆರೋಗ್ಯದಲ್ಲಿ ತೊಂದರೆ, ಉಸಿರಾಟ ತೊಂದರೆ, ಧನನಷ್ಟ, ಸೂರ್ಯ ಉಪಾಸನೆ ಮಾಡಿ

ವೃಷಭ - ಕೆಲಸ ಕಾರ್ಯದಲ್ಲಿ ನೆಮ್ಮದಿ, ಪ್ರಯಾಣದಲ್ಲಿ ಎಚ್ಚರ, ಅಪಘಾತ ಸಾಧ್ಯತೆ ನರಸಿಂಹ ಉಪಾಸನೆ ಮಾಡಿ

ಮಿಥುನ - ಕೆಲಸ ಕಾರ್ಯದಲ್ಲಿ ನಷ್ಟ, ವ್ಯವಹಾರದಲ್ಲಿ ವೈಮನಸ್ಸು, ವಿಷ್ಣು ಸಹಸ್ರನಾಮ ಪಠಿಸಿ

ಕನ್ಯಾ - ಮಾನಸಿಕ ತೊಂದರೆ ಸ್ತ್ರೀಯರಿಂದ ಕಂಟಕ ಮಾತಿನ ಚಕಮಕಿ ಸಂಜೀವಿನಿ ರುದ್ರ ಉಪಾಸನೆ ಮಾಡಿ

ಸಿಂಹ - ಸ್ತ್ರೀಯರಿಗೆ ವೈದವ್ಯ ಪ್ರಾಪ್ತಿ, ಮಕ್ಕಳಿಂದ ದೂರ ಐಕ್ಯಮತ್ಯ ಮಂತ್ರ ಪಠನೆ ಮಾಡಿ

ಕಟಕ - ದಾಂಪತ್ಯದಲ್ಲಿ ವಿರಸ, ಮೂರನೇ ವ್ಯಕ್ತಿಯಿಂದ ತೊಂದರೆ ಐಕ್ಯಮತ್ಯ ಜಪ ಮಾಡಿ

ತುಲಾ - ಕುಟುಂಬದಲ್ಲಿ ಸಮೃದ್ಧಿ ಹೆಂಡತಿಯಿಂದ ರಕ್ಷಣೆ, ವಿದ್ಯಾಲಾಭ, ಐಕ್ಯಮತ್ಯ ಜಪ ಮಾಡಿ 

ವೃಶ್ಚಿಕ - ಗಜಕೇಸರಿ ಯೋಗ ತಂದೆಯಿಂದ ಲಾಭ ಕುಜಶಾಂತಿ ಮಾಡಿ

ಧನುಸ್ಸು - ದೃಷ್ಟಿ ದೋಷ, ಅಪಘಾತ ಸಾಧ್ಯತೆ ಅಯ್ಯಪ್ಪ ದರ್ಶನ ಮಾಡಿ

ಮಕರ - ಶಾರೀರಿಕ ಸಮಸ್ಯೆಗಳು, ರಕ್ತಸಂಬಂಧಿ ಕಾಯಿಲೆಗಳು ಪೌಷ್ಟಿಕ ಆಹಾರ ಸೇವಿಸಿ

ಕುಂಭ - ಉದ್ಯೋಗದಲ್ಲಿ ಯಶಸ್ಸು, ವಿದೇಶ ಪ್ರಯಾಣ ಸಾಧ್ಯತೆ ಶನಿಶಾಂತಿ ಮಾಡಿಸಿ

ಮೀನ - ಗಜಕೇಸರಿ ಯೋಗ, ನಷ್ಟ ಸಾಧ್ಯತೆ, ವಾಸ್ತು ಪ್ರಾರ್ಥನೆ ಮಾಡಿ.