ಮೇಷ: ಸ್ತ್ರೀಯರ ಸಲುವಾಗಿ ಹಣನಷ್ಟ, ಮಾತು ಒರಟಾಗಲಿದೆ, ಕುಟುಂಬದಲ್ಲಿ ಬಾಂಧವ್ಯ ಹಾಳು, ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ: ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಭಾಗ್ಯ ಹೀನತೆ ಕಾಡಲಿದೆ, ಮನಸ್ಸಿಗೆ ನೋವು, ಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ನೋವು, ಗುರು ಪ್ರಾರ್ಥನೆ, ಮೃತ್ಯುಂಜಯ ಮಂತ್ರ ಪಠಿಸಿ

ಕನ್ಯಾ: ಕೆಲಸ ಕಾರ್ಯಗಳಲ್ಲಿ ವಿಳಂಬ, ಮಾನಸಿಕ ಅಸ್ವಸ್ಥತೆ, ಕುಲ ದೇವರ ಪ್ರಾರ್ಥನೆ ಮಾಡಿ

ಸಿಂಹ: ಹಣ ನಷ್ಟವಾಗುವ ಸಾಧ್ಯತೆ ಇದೆ, ಶತ್ರುಭಯ, ರೋಗ ಭಯ, ಸ್ತ್ರೀಯರು ಎಚ್ಚರವಾಗಿರಬೇಕು, ಕುಲದೇವತಾ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಸಿಗಲಿದೆ ಬಹುದೊಡ್ಡ ಶುಭ ಸುದ್ದಿ!

ಕಟಕ: ಕೆಲಸದಲ್ಲಿ ಎಚ್ಚರಿಕೆ ಇರಲಿ, ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ, ಮಾನಸಿಕ ಅಸಮಧಾನ, ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿ

ತುಲಾ: ಕೆಲಸದಲ್ಲಿ ಏರುಪೇರು, ಮಾನಸಿಕ ಸ್ಥಿತಿಯೂ ಏರುಪೇರಾಗಲಿದೆ, ಭಗವತಿ ಆರಾಧನೆ ಮಾಡಿ, 

ವೃಶ್ಚಿಕ: ಸಹೋದರರಲ್ಲಿ ಭಿನ್ನಾಭಿಪ್ರಾಯ, ಮಾತಿನಲ್ಲಿ ಒರಟುತನವಿರಲಿದೆ, ಗಣಪತಿ ಪ್ರಾರ್ಥನೆ ಮಾಡಿ

ಧನಸ್ಸು: ಕುಟುಂಬದಲ್ಲಿ ಬಾಂಧವ್ಯಗಳಲ್ಲಿ ಏರುಪೇರು, ಮಕ್ಕಳಿಂದ ಸಮಾಧಾನ ಇರಲಿದೆ, ಗುರು ಚರಿತ್ರೆ ಪಠಿಸಿ

ಮಕರ: ಮಾನಸಿಕ ಅಸಮಧಾನ ಇರಲಿದೆ, ಚಂದ್ರ-ಶನಿಯರ ಯುತಿಯಿಂದ ಅಸಮಧಾನ, ಸಂಗಾತಿಯಿಂದ ಬೇಸರ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕುಂಭ: ಹೆಣ್ಣುಮಕ್ಕಳಲ್ಲಿ ಅಸಮಧಾನ, ತಾಯಿಯ ಬಂಧುಗಳ ಜೊತೆ ಬೇಸರದ ಮಾತು, ನವಗ್ರಹ ಸ್ತೋತ್ರ ಪಠಿಸಿ

ಮೀನ: ಸ್ತ್ರೀಯರಿಗೆ ಭಯದ ವಾತಾವರಣ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಗುರುವಿಗೆ ಕಡಲೆ ಎಣ್ಣೆಯಿಂದ ದೀಪ ಹಚ್ಚಿ