ಮೇಷ : ಸಂಗಾತಿಯಿಂದ ಸಹಕಾರ, ದಾಂಪತ್ಯದಲ್ಲಿ ಹೊಂದಾಣಿಕೆ, ಮಾತಿನಲ್ಲಿ ಸೌಮ್ಯತೆ, ಸುಬ್ರಹ್ಮಣ್ಯ ಆರಾಧನೆ ಮಾಡಿ

ವೃಷಭ : ಉದ್ಯಮಿಗಳಿಗೆ ಉತ್ತಮ ಲಾಭ, ಮಾತಿನಲ್ಲಿ ಕಠಿಣತೆ, ಮಾತು ಸೌಮ್ಯವಾಗಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಿಥುನ : ಧೈರ್ಯದ ದಿನ, ಮಕ್ಕಳಿಂದ ಧನಲಾಭ, ಲಾಭಕ್ಕೆ ಕತ್ತರಿ ಬೀಳಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ : ಗೃಹ ಸೌಖ್ಯ, ವಾಹನ ಸೌಖ್ಯ, ಸಮಾಧಾನವಿರಲಿ, ದುರ್ಗಾದೇವಿಗೆ ಕ್ಷೀರಾಭಿಷೇಕ ಮಾಡಿಸಿ

ಸಿಂಹ : ಸ್ವಲ್ಪ ಮಟ್ಟಿಗೆ ಅಸಮಾಧಾನ, ಕಿರಿಕಿರಿಗಳಿವೆ, ನಾಳೆಯಿಂದ ಉತ್ತಮ ಫಲ, ಶಿವ ಪ್ರಾರ್ಥನೆ ಮಾಡಿ

ಕನ್ಯಾ : ಸುಗ್ರಾಸ ಭೋಜನ, ಉದ್ಯೋಗದಲ್ಲಿ ಕೊಂಚ ಮಾನಸಿಕ ಬೇಸರ, ವಿಷ್ಣು ಸೇವೆ ಮಾಡಿ

ವಾರ ಭವಿಷ್ಯ : ಈ ರಾಶಿಯವರಿಗಿದೆ ಭರ್ಜರಿ ಯೋಗ

ತುಲಾ : ವಿಶೇಷ ಫಲ, ರಾಜ ಮರ್ಯಾದೆ ಸಿಗಲಿದೆ, ಮಾತಿಗೆ ಪ್ರಾಶಸ್ತ್ಯ, ರವಿ ಶುಕ್ರರ ಪ್ರಾರ್ಥನೆ ಮಾಡಿ

ವೃಶ್ಚಿಕ : ಅದೃಷ್ಟ ಹೀನತೆ, ಕಾರ್ಯದಲ್ಲಿ ದುರಾದೃಷ್ಟ ಫಲ, ಮಾನಸಿಕ ಕೊರಗು, ಶಿವ ಪ್ರಾರ್ಥನೆ ಮಾಡಿ

ಧನಸ್ಸು : ಆರೋಗ್ಯ ವೃದ್ಧಿ, ಮಾನಸಿಕ ನಿರಾಳತೆ, ಸಮಾಧಾನ, ಗುರು ಪ್ರಾರ್ಥನೆ ಮಾಡಿ

ಮಕರ : ನಿಮಗೆ ನೀವೇ ಶತ್ರುಗಳು, ಹಣದ ತೊಂದರೆ, ಮಾನಸಿಕ ಅಸಮಾಧಾನ, ಕಬ್ಬಿಣ ದಾನ ಮಾಡಿ

ಕುಂಭ : ಗೃಹ ಸೌಖ್ಯ, ನೆಮ್ಮದಿ, ಸಮಾಧಾನದ ದಿನ, ಶಿವ ಪ್ರಾರ್ಥನೆಯಿಂದ ಸಮಾಧಾನ

ಮೀನ : ಹಣಕಾಸಿನ ತೊಂದರೆ, ಲಾಭಕ್ಕೆ ಕತ್ತರಿ ಬೀಳಲಿದೆ, ಉದ್ಯೋಗದಲ್ಲಿ ಅಸಮಾಧಾನ, ಗುರು ಪ್ರಾರ್ಥನೆ ಮಾಡಿ