Today December 7th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಸಹೋದರರಲ್ಲಿ ಬಾಂಧವ್ಯ. ಸಜ್ಜನರ ಭೇಟಿ. ಆರೋಗ್ಯದಲ್ಲಿ ಚೇತರಿಕೆ. ಹೋಟೆಲ್ ಉದ್ಯಮದಲ್ಲಿ ಲಾಭ. ಜಲ ಕ್ಷೇತ್ರಗಳಲ್ಲಿ ಲಾಭ. ದಾಂಪತ್ಯದಲ್ಲಿ ಸಾಮರಸ್ಯ. ಇಷ್ಟದೇವತಾರಾಧನೆ ಮಾಡಿ

ವೃಷಭ = ಹಣನಷ್ಟ. ಸಹೋದರರಿಂದ ನೋವು. ವಸ್ತುನಷ್ಟತೆ. ಅಲೆದಾಟ. ಕುಟುಂಬ ಬಲ. ಗುರುಗಳ ಮಾರ್ಗದರ್ಶನ ಪಡೆಯಿರಿ. ಸುಬ್ರಹ್ಮಣ್ಯ ಸ್ವಾಮಿಗೆ ತೊಗರಿ ದಾನ ಮಾಡಿ

ಮಿಥುನ = ದಾಂಪತ್ಯದಲ್ಲಿ ಮನಸ್ತಾಪ. ವ್ಯಾಪಾರದಲ್ಲಿ ಎಚ್ಚರವಹಿಸಿ. ಕೆಲಸದಲ್ಲಿ ಅನುಕೂಲ. ಸುಗ್ರಾಸ ಭೋಜನ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕರ್ಕ = ಶೌರ್ಯ ಸಾಹಸಗಳ ದಿನ. ಆರೋಗ್ಯದಲ್ಲಿ ಏರುಪೇರು. ಆತ್ಮೀಯರಿಗಾಗಿ ವ್ಯಯ. ಬಳಲಿಕೆ. ಅಪವ್ಯಯ. ಗಣಪತಿ ಪ್ರಾರ್ಥನೆ ಮಾಡಿ

ಸಿಂಹ = ಅಧಿಕ ಲಾಭ. ಸಿಹಿ ಪದಾರ್ಥ ವ್ಯಾಪಾರದಲ್ಲಿ ಲಾಭ. ಉದರ ಬಾಧೆ. ವೃತ್ತಿಯಲ್ಲಿ ಅನುಕೂಲ. ಸುಬ್ರಹ್ಮಣ್ಯ ಕವಚ ಪಠಿಸಿ

ಕನ್ಯಾ = ಹೊಸ ಕಾರ್ಯಗಳಲ್ಲಿ ಗೆಲುವು. ಪ್ರಯಾಣದಲ್ಲಿ ಎಚ್ಚರವಹಿಸಿ. ಕೋರ್ಟು-ಕಚೇರಿ ವ್ಯವಹಾರಗಳಲ್ಲಿ ತೊಡಕು. ಸುಬ್ರಹ್ಮಣ್ಯ ಕವಚ ಪಠಿಸಿ

ತುಲಾ = ಕಾರ್ಯಗಳಲ್ಲಿ ಅನುಕೂಲ. ಧಾರ್ಮಿಕ ಕಾರ್ಯಗಳಲ್ಲಿ ಬಲ. ತಂದೆ-ಮಕ್ಕಳಲ್ಲಿ ಸಾಮರಸ್ಯ. ಧನ ಸಮೃದ್ಧಿ. ಇಷ್ಟದೇವತಾರಾಧನೆ ಮಾಡಿ

ವೃಶ್ಚಿಕ = ವೃತ್ತಿಯಲ್ಲಿ ತೊಂದರೆ. ದು:ಖದ ವಾತಾವರಣ. ಮಾತಿನಲ್ಲಿ ಕಠಿಣತೆ. ಕುಟುಂಬ ಘರ್ಷಣೆಗಳು. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸಿ

ಧನು = ಶರೀರಕ್ಕೆ ಪೆಟ್ಟು. ಕಣ್ಣಿಗೆ ಪೆಟ್ಟು. ಕಾರ್ಯಗಳಲ್ಲಿ ಪರಿಶ್ರಮ. ವ್ಯಾಪಾರದಲ್ಲಿ ಅನುಕೂಲ. ಸುಬ್ರಹ್ಮಣ್ಯ ಕವಚ ಪಠಿಸಿ

ಮಕರ = ಕಾರ್ಯಗಳಲ್ಲಿ ಲಾಭ. ವಸ್ತ್ರಾಲಂಕಾರ ವ್ಯಾಪಾರದಲ್ಲಿ ಲಾಭ. ಸ್ತ್ರೀಯರಿಗೆ ಸಾಲ. ಶತ್ರುಗಳ ಬಾಧೆ. ದುರ್ಗಾ ಪ್ರಾರ್ಥನೆ ಮಾಡಿ

ಕುಂಭ = ಕಾರ್ಯಗಳಲ್ಲಿ ಅನುಕೂಲ. ಕಾರ್ಯಲಾಭ. ದಾಂಪತ್ಯದಲ್ಲಿ ಕಿರಿಕಿರಿ. ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಮೀನ = ಕಾರ್ಯಗಳಲ್ಲಿ ಲಾಭ. ಅಧಿಕಾರ ಲಾಭ. ಮಕ್ಕಳಲ್ಲಿ ಉತ್ತಮ ಬಾಂಧವ್ಯ. ಶರೀರಕ್ಕೆ ಗಾಯ. ಸಾಲಬಾಧೆ. ಗಣಪತಿ ಪ್ರಾರ್ಥನೆ ಮಾಡಿ