ಮೇಷ: ಮಾನಸಿಕವಾಗಿ ಕುಗ್ಗುವ ದಿನ, ಮನೆಯ ವಾತಾವರಣ ಕೊಂಚ ಕಹಿಯಾಗಬಹುದು, ಮಕ್ಕಳಿಂದ ಅಸಮಾಧಾನ, ಸೂರ್ಯ ಪ್ರಾರ್ಥನೆ ಮಾಡಿ

ವೃಷಭ:  ಸಂಗಾತಿಯಿಂದ ಸಹಕಾರ, ಮಿತ್ರರಿಂದ ಸಹಕಾರ, ಪ್ರಯಾಣದಲ್ಲಿ ಲಾಭ, ಕಾರ್ಯದಲ್ಲಿ ಯಶಸ್ಸು, ಚಂದ್ರ ಪ್ರಾರ್ಥನೆ, ದುರ್ಗಾ ಪ್ರಾರ್ಥನೆ ಮಾಡಿ

ಮಿಥುನ:  ಹಣಕಾಸಿನ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಗೊಂದಲ, ಕುಟುಂಬ ಹಾಗೂ ಆರೋಗ್ಯದ ಸಲುವಾಗಿ ನಷ್ಟ, ಸಾಲಬಾಧೆ ಕಾಡಲಿದೆ, ಎಚ್ಚರಿಕೆ ಅಗತ್ಯ, ಧನ ಲಕ್ಷ್ಮೀ ಪ್ರಾರ್ಥನೆ ಮಾಡಿ

ಕಟಕ: ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಭಾಗ್ಯ ಸಮೃದ್ಧಿ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಶಿವ-ಪಾರ್ವತಿಯರ ಪ್ರಾರ್ಥನೆ ಮಾಡಿ

ಸಿಂಹ: ಸಮಾಧಾನದ ದಿನ, ಪ್ರಯಾಣದಲ್ಲಿ ಸಹಕಾರ, ಸ್ತ್ರೀಯರಿಗೆ ಅನುಕೂಲ, ತಾಯಿಯಿಂದ ಅನುಕೂಲ, ಆರೋಗ್ಯದ ಕಡೆ ಗಮನಕೊಡಿ, ಆದಿತ್ಯ ಹೃದಯ ಪಾರಾಯಣ ಮಾಡಿ

ಒಂದು ರಾಶಿಗೆ ಭಾರೀ ಎಚ್ಚರ ಅತ್ಯಗತ್ಯ : ರಾಶಿಗಳ ಈ ವಾರದ ಫಲಾ ಫಲ

ಕನ್ಯಾ:  ಸಹೋದರರಿಂದ ಸಹಕಾರ, ದಾಂಪತ್ಯದಲ್ಲಿ ಏರುಪೇರು, ಉತ್ತಮ ಫಲಗಳಿವೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ: ಹಣ ಸಮೃದ್ಧಿ, ಉದ್ಯೋಗದಲ್ಲಿ ಹಣ ಸಮೃದ್ಧಿ, ಉತ್ತಮ ಉಪದೇಶ, ವಾಹನ-ಗೃಹಸೌಕರ್ಯ, ಶಿವ ಪ್ರಾರ್ಥನೆ ಮಾಡಿ

ವೃಶ್ಚಿಕ: ಭಾಗ್ಯ ಸಮೃದ್ಧಿ, ಅದೃಷ್ಟದ ದಿನ, ಮಕ್ಕಳಿಂದ ವಿಶೇಷ ಫಲಗಳಿದ್ದಾವೆ, ಹಣಕಾಸಿನ ಸಮೃದ್ಧಿ, ಉದರ ಬಾಧೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಧನಸ್ಸು: ಹಂಸಯೋಗ ಫಲ, ಹಣ ಸಮೃದ್ಧಿ, ಶುಭಫಲಗಳಿದ್ದಾವೆ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಪಿತೃದೇವತೆಗಳ ಆರಾಧನೆ ಮಾಡಿ

ಮಕರ:  ಸಹೋದರಿಯರಿಂದ ಅನುಕೂಲ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಧನ ಸಮೃದ್ಧಿ, ವಿದೇಶ ಸುದ್ದಿ ಇರಲಿದೆ, ಮಹಾಗಣಪತಿ ಪ್ರಾರ್ಥನೆ ಮಾಡಿ

ಕುಂಭ:  ಸ್ತ್ರೀಯರಿಂದ ಉದ್ಯೋಗ ಸ್ಥಳದಲ್ಲಿ ಸಹಕಾರ, ಮನಸ್ಸಿಗೆ ಸಮಾಧಾನ, ಬುದ್ಧಿಶಕ್ತಿ ಜಾಗೃತವಾಗುತ್ತದೆ, ಮಕ್ಕಳಿಂದ ಉತ್ತಮ ಮಾತು, ಶಿವ ಪ್ರಾರ್ಥನೆ ಮಾಡಿ

ಮೀನ:  ಭಾಗ್ಯ ಸಮೃದ್ಧಿ, ಅದೃಷ್ಟದ ದಿನ, ಕಾರ್ಯ ಸಾಧನೆ, ಹೊಟ್ಟೆ ಸಂಬಂಧಿ ಸಮಸ್ಯೆ, ಕೃಷ್ಣ ಪ್ರಾರ್ಥನೆ ಮಾಡಿ