ಮೇಷ: ಸಂಗಾತಿಯಿಂದ ಸಮೃದ್ಧಿಯ ಫಲ, ವ್ಯಾಪಾರಿಗಳಿಗೆ ಲಾಭ, ಪ್ರಯಾಣದಲ್ಲಿ ಸುಖ, ಹಣನಷ್ಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸಿನಲ್ಲಿ ತೊಂದರೆ, ಎಚ್ಚರಿಕೆ ಇರಲಿ, ಸಹೋದರರ ಆರೋಗ್ಯದಲ್ಲಿ ವ್ಯತ್ಯಾಸ, ಶಿವನ ಆರಾಧನೆ ಮಾಡಿ

ಮಿಥುನ: ಮಕ್ಕಳಿಂದ ಸಮಾಧಾನ, ವಿದ್ಯಾರ್ಥಿಗಳಿಗೆ ಅನುಕೂಲ, ವ್ಯಾಪಾರಿಗಳಿಗೆ ಲಾಭ, ಎಚ್ಚರಿಕೆ ಇರಲಿ, ಕೃಷ್ಣ ಪ್ರಾರ್ಥನೆ ಮಾಡಿ

ಕಟಕ: ಸಮೃದ್ಧಿಯ ದಿನ, ನೆಮ್ಮದಿ ಇರಲಿದೆ, ಕೃಷಿಕರಿಗೆ ಲಾಭದ ದಿನ, ವ್ಯಾಪಾರಿಗಳಿಗೆ ಶುಭ, ಕೊಂಚ ಮಾನಸಿಕ ಆಘಾತವೂ ಇದೆ, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಸಿಂಹ: ಕ್ರೀಡಾಪಟುಗಳಿಗೆ ಶುಭದಿನ, ಮಾನಸಿಕ ತೊಳಲಾಟ, ಎಚ್ಚರಿಕೆ ಬೇಕು, ಉದ್ಯೋಗ ಸ್ಥಳದಲ್ಲಿ ಅತಂತ್ರತೆ ಇರಲಿದೆ, ನವಗ್ರಹ ಪ್ರಾರ್ಥನೆ ಮಾಡಿ

ಕನ್ಯಾ: ಮಾತು-ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸಮಾಧಾನದ ದಿನ, ಶನೈಶ್ಚರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಮೆಚ್ಚಿದ ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ

ತುಲಾ: ಕಾರ್ಯ ಸಿದ್ಧಿಯ ದಿನ, ಉದ್ಯೋಗದಲ್ಲಿ ಯಶಸ್ಸು, ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭದ ದಿನ, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ವೃಶ್ಚಿಕ: ದಾಂಪತ್ಯದಲ್ಲಿ ಏರುಪೇರು, ಭಿನ್ನಾಭಿಪ್ರಾಯ ಸಾಧ್ಯತೆ, ಧನ ಸಮೃದ್ಧಿ ಇರಲಿದೆ, ವಿದ್ಯಾರ್ಥಿಗಳಿಗೆ ಶುಭದಿನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಧನಸ್ಸು: ಸಮೃದ್ಧಿಯ ಫಲ, ಬಲಗಿವಿಯ ತೊಂದರೆ ನಿವಾರಣೆಯಾಗಲಿದೆ, ಎಚ್ಚರಿಕೆ ಇರಲಿ, ಪಿತೃದೇವತೆಗಳ ಆರಾಧನೆ ಮಾಡಿ

ಮಕರ:  ಸ್ತ್ರೀಯರಿಂದ ಎಚ್ಚರಿಕೆ, ಮನಸ್ಸಿಗೆ ಅಸಮಾಧಾನ, ಉಪನ್ಯಾಸಕರಿಗೆ, ಮಾಧ್ಯಮದವರಿಗೆ ಉತ್ತಮ ದಿನ, ಗಣಪತಿ ಪ್ರಾರ್ಥನೆ ಮಾಡಿ

ಕುಂಭ:  ಅಸಮಧಾನದ ದಿನ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕೃಷಿಕರು ಎಚ್ಚರವಾಗಿರಬೇಕು, ಶನೈಶ್ಚರ ಪ್ರಾರ್ಥನೆ ಮಾಡಿ

ಮೀನ: ಭಯದ ವಾತಾವರಣ ಇರಲಿದೆ, ಕ್ರೀಡಾಪಟುಗಳಿಗೆ ಹಿನ್ನಡೆ, ಮಕ್ಕಳಿಂದ ಮಾನಸಿಕ ನೋವು, ಗಣಪತಿ ದರ್ಶನ ಮಾಡಿ