ಮೇಷ: ಸ್ತ್ರೀಯರಿಗೆ ಹಣ ನಷ್ಟ, ತಾಳ್ಮೆ ಇರಲಿ, ಮಾನಸಿಕ ಸ್ಥಿತಿ ಏರುಪೇರಾಗುವ ಸಾಧ್ಯತೆ, ಹ್ರೀಂ ಭುವನೇಶ್ವರ್ಯೈ ನಮ: ಮಂತ್ರ ಪಠಿಸಿ

ವೃಷಭ: ಎಡವಿ ಬೀಳುವ ಸಾಧ್ಯತೆ ಇದೆ, ಗಾಯ-ತರಚಿಕೊಳ್ಳುವ ಸಾಧ್ಯತೆ ಇದೆ, ಹಣಕಾಸಿನ ವ್ಯತ್ಯಾಸ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಿಥುನ: ಶುಭಫಲಗಳಿದ್ದಾವೆ, ನಿಮ್ಮ ಕೆಲಸಕ್ಕೆ ಮಾನ್ಯತೆ ಸಿಗಲಿದೆ, ಅನುಕೂಲ ವಾತಾವರಣ ಇರಲಿದೆ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ: ಮಾನಸಿಕ ಸಮಾಧಾನ, ತಾಯಿಯಿಂದ ಸಹಕಾರ, ಅಮ್ಮನವರ ಪ್ರಾರ್ಥನೆ ಮಾಡಿ

ಸಿಂಹ: ಕುಟುಂಬದಲ್ಲಿ  ಸಮಾಧಾನ,  ಅನುಕೂಲ ವಾತಾವರಣ, ದೇಹಕ್ಕೆ ಕೊಂಚ ಪೆಟ್ಟು ಬೀಳಲಿದೆ, ವಿಷ್ಣು ಪ್ರಾರ್ಥನೆ ಮಾಡಿ.

ವಾರ ಭವಿಷ್ಯ: ಈ ರಾಶಿಯವರಿಗೆ ಭಾರೀ ಧನಾಗಮನ, ಉಳಿದ ರಾಶಿ?

ಕನ್ಯಾ: ಕೊಂಚ ಅಸಮಧಾನ ಇರಲಿದೆ, ಮನಸ್ಸಿನ ಸ್ಥಿತಿ ಕಾಪಾಡಿಕೊಳ್ಳಬೇಕಿದೆ, ಆತ್ಮಶಕ್ತಿ ವೃದ್ಧಿಯಾಗಲಿಕ್ಕೆ ಶಿವ ಪ್ರಾರ್ಥನೆ ಮಾಡಿ

ತುಲಾ: ಸ್ತ್ರೀಯರಿಗೆ ಶುಭದಿನ, ಆತಂಕ ಬೇಡ, ವಸ್ತು ನಷ್ಟ ಸಂಭವ, ಎಚ್ಚರಿಕೆ ಇರಲಿ, ಕೃಷ್ಣ ಪ್ರಾರ್ಥನೆ ಮಾಡಿ

ವೃಶ್ಚಿಕ: ಶುಭಫಲ, ಸಂಗಾತಿಯಿಂದ ಸಹಕಾರ, ಮಿಶ್ರಫಲವಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಧನಸ್ಸು: ಕೆಲಸವಿಲ್ಲದೆ ನೆಮ್ಮದಿ ಹಾಳಾಗಲಿದೆ, ಆದರೆ ಆತಂಕ ಬೇಡ, ಗುರು ಪ್ರಾರ್ಥನೆ, ವಿಷ್ಣು ಸಹಸ್ರನಾಮ ಪಠಿಸಿ

ಮಕರ:  ಶುಭಫಲವಿದೆ, ಅನುಕೂಲದ ವಾತಾವರಣ, ಸಹೋದರರ ಆರೋಗ್ಯದಲ್ಲಿ ಏರುಪೇರಾಗಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ: ಮಾನಸಿಕ ಅಸಮಧಾನ, ವಸ್ತು ನಷ್ಟವಾಗುವ ಸಾಧ್ಯತೆ ಇದೆ, ಹಣ ನಷ್ಟವಾಗಲಿದೆ, ಶ್ರೀಸೂಕ್ತ ಮಂತ್ರ ಪಠಿಸಿ

ಮೀನ: ಅಸಮಧಾನದ ದಿನ, ಆರೋಗ್ಯದಲ್ಲಿ ಏರುಪೇರಾಗಲಿದೆ, ಗುರು ಸ್ಮರಣೆ ಮಾಡಿ