Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ದುಷ್ಟರಿಂದ ಕೆಲಸದಲ್ಲಿ ತೊಡಕಾಗುವ ಸಾಧ್ಯತೆ

08 ಮೇ 2020, ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 08 May 2020 in Kannada
Author
Bengaluru, First Published May 8, 2020, 7:08 AM IST

ಮೇಷ:ಶುಭದಿನ, ಮನೆಯಲ್ಲಿ ಸ್ತ್ರೀಯರ ಸಹಕಾರ, ಮಧುರ ಮಾತಿನಿಂದ ಕಾರ್ಯ ಸಾಧನೆ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ವೃ‍‍ಷಭ: ಸಂಗಾತಿಯಿಂದ ಮಿತ್ರರಿಂದ ಸಹಕಾರ, ಸಮಾಧಾನದ ದಿನ, ಕುಟುಂಬದಲ್ಲಿ ಕಲಹ, ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಮಿಥುನ: ಆರೋಗ್ಯದಲ್ಲಿ ಏರುಪೇರು, ಕಾಲುಗಳಲ್ಲಿ ನೋವು, ಓಡಾಟ ಹೆಚ್ಚಲಿದೆ, ಕೆಲಸದಲ್ಲಿ ಶ್ರಮ, ಗುರು ಸ್ಮರಣೆ ಮಾಡಿ

ಕಟಕ: ಆತಂಕದ ದಿನ, ಸಮಾಧಾನದ ದಿನ, ಮಕ್ಕಳಿಂದ ನೆಮ್ಮದಿ, ದುರ್ಗಾ ಪರಮೇಶ್ವರಿ ಪ್ರಾರ್ಥನೆ ಮಾಡಿ

ಸಿಂಹ: ಆತಂಕ ಇಲ್ಲ, ನೆಮ್ಮದಿಯ ದಿನ, ಕೃಷಿಕರಿಗೆ ಸಮಾಧಾನದ ದಿನ, ನೀರಿಗೆ ಸಮೃದ್ಧಿ, ಈಶ್ವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವಾರಂತ್ಯದ ವೇಳೆಗೆ ಶುಭವಾರ್ತೆ!

ಕನ್ಯಾ: ದುಷ್ಟರಿಂದ ಕೆಲಸದಲ್ಲಿ ತೊಡಕು, ಎಚ್ಚರಿಕೆ ಇರಲಿ, ಮಿಶ್ರಫಲ, ನಾಗ ಪ್ರಾರ್ಥನೆ ಮಾಡಿ

ತುಲಾ:  ತಾಯಿಯಿಂದ ಹಣ ಸಹಾಯ, ಮನೆಯ ಸ್ತ್ರೀಯರಿಂದ ಸಹಕಾರ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ: ವಸ್ತು ನಷ್ಟ ಸಂಭವ, ಅನುಕೂಲದ ದಿನ, ಸ್ತ್ರೀಯರಿಂದ ಸಹಕಾರ, ನಾಗಾರಾಧನೆ ಮಾಡಿ, ಹುತ್ತಕ್ಕೆ ಪ್ರದಕ್ಷಿಣೆ ಹಾಕಿ

ಧನಸ್ಸು:  ವಷ್ತು ನಷ್ಟ, ಸ್ತ್ರೀಯರೂ ಕೂಡ ಎಚ್ಚರಿಕೆಯಿಂದ ಇರಬೇಕು, ಧರ್ಮಕಾರ್ಯಗಳಲ್ಲಿ ಆಲಸ್ಯ, ಗುರು ಪ್ರಾರ್ಥನೆ ಮಾಡಿ

ಮಕರ:  ಸಂಗಾತಯಿಂದ ಹಾಗೂ ಮಿತ್ರರಿಂದ ಸಹಕಾರ, ಸಹೋದರರಿಂದ ಸಹಕಾರ, ಆರೋಗ್ಯದಲ್ಲಿ ಚೇತರಿಕೆ, ಶಿವ ಸಹಸ್ರನಾಮ ಪಠಿಸಿ

ಕುಂಭ: ಆರೋಗ್ಯದ ಕಡೆ ಗಮನವಹಿಸಿ, ಸುಖ ಸಮೃದ್ಧಿ, ಅನುಕೂಲದ ದಿನ, ಸ್ತ್ರೀಯರಿಗೆ ಉದ್ಯೋಗದಲ್ಲಿ ಅನುಕೂಲ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಮೀನ: ಹಣಕಾಸಿನ ಎಚ್ಚರಿಕೆ ಬೇಕು, ಕೃಷಿಕರಿಗೆ ಭಯದ ವಾತಾವರಣ, ಆತಂಕ ಬೇಡ, ಪಿತೃದೇವತೆಗಳ ಪ್ರಾರ್ಥನೆ ಮಾಡಿ
 

Follow Us:
Download App:
  • android
  • ios