ಮೇಷ: ಧನ ಸಮೃದ್ಧಿ, ಸುಖ ಸಮೃದ್ಧಿ, ಅತ್ಯುತ್ಸಾಹ ಕೊಂಚ ತೊಡಕುಂಟುಮಾಡಬಹುದು, ಹಿರಿಯರ ಮಾರ್ಗ ದರ್ಶನ ಅಗತ್ಯ ಇದೆ, ವ್ಯಾಪಾರಿಗಳಿಗೆ ಶುಭದಿನ, ನಾಗ ಪ್ರಾರ್ಥನೆ ಮಾಡಿ

ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಸ್ತ್ರೀಯರು ಎಚ್ಚರದಿಂದಿರಬೇಕು, ಮಾತಿನ ಮೇಲೆ ನಿಗವಿರಲಿ,  ಮಕ್ಕಳಿಂದ ಅನುಕೂಲ, ಈಶ್ವರ ಪ್ರಾರ್ಥನೆ ಮಾಡಿ

ಮಿಥುನ: ಕುಟುಂಬದಲ್ಲಿ ಸಮಾಧಾನ, ಧನ ಸಮೃದ್ಧಿ, ಸ್ತ್ರೀಯರಿಗೆ ಮಾತಿನಲ್ಲಿ ಮಾನ್ಯತೆ, ಉದ್ಯೋಗದಲ್ಲಿ ಕೊಂಚ ಮಾನಸಿಕ ನೋವು, ಶಿವಾರಾಧನೆ ಮಾಡಿ

ಕಟಕ: ಆರೋಗ್ಯ ಸಿದ್ಧಿ, ಸ್ತ್ರೀಯರಿಗೆ ವಿಶೇಷ ಫಲ, ಭಿನ್ನಾಭಿಪ್ರಾಯದ ಸಾಧ್ಯತೆ ಇದೆ, ತಾಯಿಯಿಂದ ಮಾರ್ಗ ದರ್ಶನ, ಉಮಾಮಹೇಶ್ವರ ಪ್ರಾರ್ಥನೆ ಮಾಡಿ

ಸಿಂಹ: ದಾಂಪತ್ಯದಲ್ಲಿ ಕೊಂಚ ವಿರಸ, ಹಣಕಾಸಿನ ವಿಚಾರದಲ್ಲಿ ವ್ಯಾಪಾರಿಗಳು ಎಚ್ಚರವಾಗಿರಬೇಕು, ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ, ದೈವ ಬಲವಿದೆ, ಹರಿಹರ ಪ್ರಾರ್ಥನೆ ಮಾಡಿ

ಕನ್ಯಾ: ಆತ್ಮೀಯರಿಂದ ವಂಚನೆ ಸಾಧ್ಯತೆ, ದ್ರವ ವ್ಯಾಪಾರಿಗಳಿಗೆ, ಮೀನು ವ್ಯಾಪಾರಿಗಳಿಗೆ ಶುಭಫಲ, ತಾಯಿಯ ಮಾರ್ಗದರ್ಶನ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಮೆಚ್ಚಿದ ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ

ತುಲಾ: ಸಂಗಾತಿಯಿಂದ ಸಹಕಾರ, ಕೊಂಚ ತೊಡಕುಗಳೂ ಇದ್ದಾವೆ, ಹುಂಬತನ ಬೇಡ, ಮಾತು ಮಿತವಾಗಿರಲಿ, ಸ್ತ್ರೀಯರಿಂದ ಅನುಕೂಲ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ:  ಅನುಕೂಲದ ವಾತಾವರಣ, ಭಾಗ್ಯ ಸಮೃದ್ಧಿ, ಪೂಜೆ-ಯಜ್ಞ-ಹೋಮಗಳಲ್ಲಿ ಭಾಗಿಯಾಗುವ ದಿನ, ಹಿರಿಯರ ಮಾರ್ಗದರ್ಶನವಿರಲಿ.

ಧನಸ್ಸು: ಆರೋಗ್ಯ ವೃದ್ಧಿ, ಧನ ಸಮೃದ್ಧಿ, ದೂರ ಪ್ರಯಾಣ ಮಾಡುವಾಗ ಎಚ್ಚರಿಕೆ ಇರಲಿ, ವಿಷ ಜಂತುಗಳಿಂದ ಭಯ, ನವಗ್ರಹ ಪ್ರಾರ್ಥನೆ ಮಾಡಿ

ಮಕರ: ಉತ್ಕೃಷ್ಟ ಫಲಗಳಿದ್ದಾವೆ, ಕೆಲಸದಲ್ಲಿ ತೀವ್ರತೆಯೂ ಮಾನ್ಯತೆಯೂ ಸಿಗಲಿದೆ, ವಿದ್ಯಾರ್ಥಿಗಳಿಗೆ ಶುಭದಿನ, ಶಿವ ಸಹಸ್ರನಾಮ ಪಠಿಸಿ

ಕುಂಭ: ಧನವ್ಯಯ, ಮಾತಿನಲ್ಲಿ ಉಗ್ರತೆ, ಕುಟುಂಬದವರ ಜೊತೆ ಕೊಂಚ ಮನಸ್ತಾಪ, ಆರೋಗ್ಯದಲ್ಲಿ ಚೇತರಿಕೆ, ನಾಗ ದೇವರ ಪ್ರಾರ್ಥನೆ ಮಾಡಿ

ಮೀನ: ದೇಹ ಸ್ಥಿತಿ ಅಸ್ತವ್ಯಸ್ತ, ಕೆಲಸಕ್ಕೆ ತಕ್ಕ ಫಲ ಸಿಗಲಿದೆ, ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ವ್ಯಾಪಾರದಲ್ಲಿ ನಷ್ಟ, ಅಷ್ಟ ಲಕ್ಷ್ಮೀ ಪೂಜೆ ಮಾಡಿ