ಈ ರಾಶಿಯವರಿಗೆ ಕಾದಿದೆ ಶುಭ ಸುದ್ದಿ : ಉಳಿದ ರಾಶಿ ಹೇಗಿದೆ..?

ಮೇಷ

ದಿನಪೂರ್ತಿ ಉತ್ಸಾಹದಿಂದ ಇರುವಿರಿ.
ನಿರ್ಧಾರ ಕೈಗೊಳ್ಳುವಾಗ ಎಚ್ಚರವಿರಲಿ.
ಸಹೋದ್ಯೋಗಿಗಳೊಂದಿಗೆ ಉತ್ತಮ ಸ್ನೇಹ.


ವೃಷಭ
ಶಿಕ್ಷಕರ ಬಗ್ಗೆ ಅಭಿಮಾನ ಹೆಚ್ಚಾಗಲಿದೆ. ಹೆಚ್ಚು
ದೂರ ನಡೆಯಬೇಕಾದ ಸಂದರ್ಭ ಬರುತ್ತದೆ.
ಮಳೆಯಿಂದ ಸೂಕ್ತ ರಕ್ಷಣೆ ಪಡೆದುಕೊಳ್ಳಿ.


ಮಿಥುನ
ಆಹಾರದ ಮೇಲೆ ನಿಯಂತ್ರಣವಿರಲಿ.
ದಿನವಿಡೀ ಹೆಚ್ಚು ಕೆಲಸವಿರುತ್ತದೆ. ಆರೋಗ್ಯದ
ಕಡೆಗೂ ಸೂಕ್ತ ಗಮನ ನೀಡುವುದು ಒಳಿತು.


ಕಟಕ
ಅಧಿಕಾರ ಸ್ಥಾನದಲ್ಲಿ ಇರುವವರಿಗೆ ಒತ್ತಡಗಳು
ಹೆಚ್ಚಾಗಲಿವೆ. ಮನೆಯಲ್ಲಿ ಸಣ್ಣ ಪುಟ್ಟ ಕಲಹ
ಗಳು ಉಂಟಾಗಲಿವೆ. ಗಣೇಶ ಸ್ತುತಿ ಮಾಡಿ.

ಸಿಂಹ

ಅಕ್ಕನಿಂದ ಸಂತಸದ ಸುದ್ದಿ ಕೇಳಲಿದ್ದೀರಿ.
ಉಸಿರಾಟದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ದೊರೆಯಲಿದೆ. ಸಂತಾನ ಪ್ರಾಪ್ತಿ.


ಕನ್ಯಾ
ನಿಮ್ಮ ಪ್ರಭಾವ ಬಳಸಿ ಸ್ನೇಹಿತರಿಗೆ ಒಳ್ಳೆಯ
ಕೆಲಸ ಮಾಡಿಕೊಡಲಿದ್ದೀರಿ. ಗುರು ಹಿರಿಯ
ರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಿ.

ತುಲಾ
ಕಚೇರಿಯಲ್ಲಿ ಕೆಲಸದ ಪ್ರಮಾಣ ಹೆಚ್ಚಾಗ
ಲಿದೆ. ಇದರಿಂದ ಆದಾಯ ಶೂನ್ಯ. ಸ್ನೇಹಿತರ
ಬೆನ್ನು ತಟ್ಟುವ ಕೆಲಸವನ್ನು ಮಾಡುವಿರಿ.

ವೃಶ್ಚಿಕ
ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಲಿದೆ.
ದೂರದ ಪ್ರಯಾಣವನ್ನು ಕಡಿಮೆ ಮಾಡಿ
ಕೊಳ್ಳಿ. ಶುಚಿಯಾದ ಬಟ್ಟೆಗಳನ್ನು ಧರಿಸಿ.

ಧನುಸ್ಸು
ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ
ಶುಭ ಸುದ್ದಿ ತಿಳಿಯಲಿದೆ. ನಿಮ್ಮ ಮರೆವಿನ
ಕಾಯಿಲೆಯಿಂದ ಹೆಚ್ಚು ತೊಂದರೆಯಾಗಲಿದೆ


ಮಕರ
ತಾಯಿಯ ಮಾತಿಗೆ ಹೆಚ್ಚು ಬೆಲೆ ನೀಡಿ. ಮನೆ
ನಿರ್ಮಾಣ ಕಾರ್ಯ ವೇಗ ಪಡೆದುಕೊಳ್ಳಲಿದೆ.
ಕೆಟ್ಟ ವ್ಯಕ್ತಿಗಳ ಸಹವಾಸವನ್ನು ಕಡಿಮೆ ಮಾಡಿ.


ಕುಂಭ
ಇತಿಹಾಸದ ಬಗ್ಗೆ ಆಸಕ್ತಿ ಹೆಚ್ಚಾಗಲಿದೆ. ನರ
ಸಂಬಂಧಿ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ.
ನಿಮ್ಮ ನಿಲುವಿನಿಂದ ಬೇರೆಯವರಿಗೆ ಕಷ್ಟ.

ಮೀನ
ನಿಮ್ಮ ಇಷ್ಟದ ಕೆಲಸವನ್ನು ಆಯ್ಕೆ ಮಾಡಿಕೊಳ್ಳಿ.
ಬೇರೆಯವರ ಬಲವಂತಕ್ಕೆ ಹೆಚ್ಚು ಮಹತ್ವ
ನೀಡುವುದು ಬೇಡ. ನೆಮ್ಮದಿ ಹೆಚ್ಚಲಿದೆ.