28-12-18 -ಶುಕ್ರವಾರ

ಮೇಷ: ಬೆನ್ನಲ್ಲಿ ನೋವು,  ಹಿಂಸೆಯ ದಿನ, ತೊಂದರೆ, ನಾಗ ಉಪಾಸನೆ ಮಾಡಿ

ವೃಷಭ: ಸಂಪತ್ತು ನಶಿಸುತ್ತದೆ, ಹಣಬಂದರೂ ನಷ್ಟ, ಅಸಮಧಾನ, ಕುಜ/ಶನಿ ಶಾಂತಿ ಮಾಡಿಸಿ

ಮಿಥುನ: ಉತ್ತಮ ವಾಹನ ಖರೀದಿ,  ಹಳೆ ವಾಹನ ಮಾರಾಟ, ಶನಿಶಾಂತಿ ಮಾಡಿಸಿ

ಕಟಕ: ರಾಹು ತೊಂದರೆ, ನಾಗದೋಷ, ನಾಲಗೆಯಲ್ಲಿ ತೊಂದರೆ, ಚರ್ಮರೋಗ, ಪಂಚಗವ್ಯ ಸೇವನೆ ಮಾಡಿ

ಸಿಂಹ: ತೊಂದರೆಯ ದಿನ, ಧನನಷ್ಟ, ವ್ಯವಹಾರ ನಷ್ಟ, ಕೋರ್ಟಿನಲ್ಲಿ ತೊಂದರೆ, ಕಾಗೆಗಳಿಗೆ ಅನ್ನಹಾಕಿ

ಕನ್ಯಾ: ಕುಜದೋಷ, ಅಪಾಯದ ದಿನ, ದಾಂಪತ್ಯ ತೊಂದರೆ, ಸಂತಾನ ಸಮಸ್ಯೆ, ನವಗ್ರಹ ದರ್ಶನ ಮಾಡಿ

ತುಲಾ: ದೃಷ್ಟಿ ದೋಷ, ಕಟ್ಟುಗಾಯಿಯನ್ನು ಮನೆಗೆ ಕಟ್ಟಿ ಸಮಾಧಾನವಾಗುತ್ತದೆ

ವೃಶ್ಚಿಕ: ಕುಜನ ದೃಷ್ಟಿ ತೊಂದರೆ, ಕುಟುಂಬದವರಿಗೆ ತೊಂದರೆ, ಎಡಮುರಿ, ಬಲಮುರಿ ವನಸ್ಪತಿ ಮನೆಯಲ್ಲಿ ಇಡಿ

ಧನುಸ್ಸು: ಬಡ್ತಿ ಸಿಗಲಿದೆ, ಉತ್ತಮ ದಿನ, ತೊಂದೆರೆಯೂ ಇದೆ, ಚಂಡಿಕಾಪಾರಾಯಣ ಮಾಡಿ

ಮಕರ: ಶುಭದಿನ, ಹೈನುಗಾರಿಕೆ ಮಾಡಿ, ಸಾಕಷ್ಟು ಅನುಕೂಲ, ವಸ್ತ್ರ ವ್ಯಾಪಾರಿಗಳಿಗೆ ಶುಭ, ಶುಕ್ರ ಮಂತ್ರ ಪಠಿಸಿ

ಕುಂಭ: ಎರಡು ಫಲ, ವಿಶೇಷ ಫಲ, ಚಂದ್ರನಿಂದ ಶುಭ, ತೊಂದರೆ, ಚಂದ್ರನ ಆರಾಧನೆ ಮಾಡಿ

ಮೀನ: ತಲೆಗೆ ಪೆಟ್ಟು, ತೊಂದರೆ ಸಾಧ್ಯತೆ, ದೊಡ್ಡ ಅಪಾಯ ಇಲ್ಲ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ