Asianet Suvarna News Asianet Suvarna News

ಈ ರಾಶಿಯವರು ದಿನದ ಆರಂಭದಲ್ಲೇ ಯಶಸ್ಸು ಕಾಣಲಿದ್ದೀರಿ

ಈ ರಾಶಿಯವರು ದಿನದ ಆರಂಭದಲ್ಲೇ ಯಶಸ್ಸು ಕಾಣಲಿದ್ದೀರಿ

Daily Horoscope 24 November 2018
Author
Bengaluru, First Published Nov 24, 2018, 7:00 AM IST
  • Facebook
  • Twitter
  • Whatsapp

ಈ ರಾಶಿಯವರು ದಿನದ ಆರಂಭದಲ್ಲೇ ಯಶಸ್ಸು ಕಾಣಲಿದ್ದೀರಿ

ಮೇಷ
ದಿನ ಆರಂಭದಲ್ಲೇ ಯಶಸ್ಸು ಕಾಣುತ್ತೀರಿ.
ಅಂದುಕೊಂಡ ಕೆಲಸದಲ್ಲಿ ಕಷ್ಟಗಳು ಬಂದರೂ
ಅದನ್ನು ನಿರರ್ಗಳವಾಗಿ ಮುಗಿಸುತ್ತೀರಿ.

ವೃಷಭ
ಪುರಷರಿಗೆ ಶುಭ ದಿನ. ದಿನಸಿ ವ್ಯಾಪರಸ್ತರಿಗೆ
ಲಾಭ ದೊರಕಲಿದೆ. ಮಕ್ಕಳಿಗೆ ಓದಿನಲ್ಲಿ
ಇರಿಸುಮುರಿಸು ಎದುರಾಗುವ ಸಾಧ್ಯತೆ.

ಮಿಥುನ
ದಿನವಿಡೀ ಹರ್ಷದಿಂದ ಇರುತ್ತೀರಿ. ಮಹಿಳೆ
ಯರಿಗೆ ಶುಭದಿನ. ಉನ್ನತ ವ್ಯಾಸಂಗದ
ವಿದ್ಯಾರ್ಥಿಗಳಿಗೆ ಓದಿನಲ್ಲಿ ತೊಂದರೆ.

ಕಟಕ
ಕಷ್ಟಗಳು ಎದುರಾದರೂ ಅದನ್ನು ಚಾಣಾಕ್ಷ
ತನದಿಂದ ಪಾರಾಗುವ ಸಾಮರ್ಥ್ಯ ನಿಮ್ಮ
ಲ್ಲಿದೆ. ಗಡಿಬಿಡಿ ಬೇಡ. ನೆಮ್ಮದಿ ಹೆಚ್ಚಲಿದೆ.

ಸಿಂಹ
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ
ಶಾಂತ ರೀತಿಯಿಂದ ಯೋಚಿಸಿ. ಮನಸ್ಸಿನ
ನೆಮ್ಮದಿಗೆ ಧ್ಯಾನ ಮಾಡಿ. ಆರೋಗ್ಯ ವೃದ್ಧಿ

ಕನ್ಯಾ
ಯಾವುದೇ ದೊಡ್ಡ ಕೆಲಸ ಆರಂಭಿಸುವ
ಮುನ್ನ ಹಿರಿಯರ ಜೊತೆ ಚರ್ಚಿಸಿ.
ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಲಾಭ.

ತುಲಾ 
ಕಳೆದು ಹೋದ ವಸ್ತು ಮತ್ತೆ ಮರಳಿ
ಬರುವುದಿಲ್ಲ. ಅದರ ಬಗ್ಗೆ ಚಿಂತಿಸಿ
ಪ್ರಯೋಜನವಿಲ್ಲ. ಮಕ್ಕಳಿಗೆ ಶುಭ ದಿನ.

ವೃಶ್ಚಿಕ
ಶ್ರಮಜೀವಿಯಾಗಿರುವ ನಿಮಗೆ ಎಲ್ಲರಿಂದ
ಪ್ರಶಂಸೆ, ಗೌರವ ಸಿಗಲಿದೆ. ಬಂಧು ಬಳಗದ
ಆಗಮನದಿಂದ ಮನೆಯಲ್ಲಿ ಸಂತೋಷ. 

ಧನುಸ್ಸು
ಮಾತನಾಡುವಾಗ ಎಚ್ಚರವಿರಲಿ. ಶತ್ರುಗಳೂ
ಮಿತ್ರರಾಗುವರು. ಆದರೂ ಯಾರನ್ನೂ
ಪೂರ್ಣವಾಗಿ ನಂಬುವುದು ಒಳಿತಲ್ಲ.

ಮಕರ
ಇಂದು ಆಲಸ್ಯದಿಂದಲೇ ದಿನ ಕಳೆಯುವಿರಿ.
ಕೆಲಸದಲ್ಲಿ ಅಡೆ ತಡೆಗಳು ಎದುರಾಗಲಿದ್ದು,
ಮಾಡುವ ಕೆಲಸ ಮುಂದೂಡುವುದು ಸೂಕ್ತ.

ಕುಂಭ
ಆಮೆಗತಿಯಲ್ಲಿನ ಕೆಲಸಕ್ಕೆ ಚುರುಕು
ಹೆಚ್ಚಲ್ಲಿದೆ. ಕಟ್ಟಡ ಕಾರ್ಮಿಕರು ಎಚ್ಚರದಿಂದ
ಇರಬೇಕು. ಪುರುಷರಿಗೆ ಲಾಭದ ದಿನ.

ಮೀನ 
ಗಂಡಸಿನ ಯಶಸ್ಸಿನ ಹಿಂದೆ ಮಹಿಳೆಯ ಶ್ರಮ
ಇರುತ್ತದೆ. ಹಾಗೆ ಹಣಕಾಸಿನ ಕೆಲಸ
ಆರಂಭಿಸುವವರಿಗೆ ಯಶಸ್ಸು ಲಭಿಸಲಿದೆ. 

Follow Us:
Download App:
  • android
  • ios