ಮೇಷ 
ಬುದ್ಧಿವಿಕಾಸ, ತಾಯಿಯ ಪ್ರೀತಿ, ಉದ್ಯೋಗದಲ್ಲಿ ಯಶಸ್ವಿ, ಗಣಪತಿ ಆರಾಧನೆ ಮಾಡಿ

ವೃಷಭ
ಭೂಮಿಯಿಂದ ಲಾಭ, ಸ್ತ್ರೀಯರಿಗೆ ಸುಖ, ದುರ್ಗಾರಾಧನೆ ಮಾಡಿ

ಮಿಥುನ
ಸಾಕಷ್ಟು ತೊಂದರೆ, ಕಾಲಿನಲ್ಲಿ ಬಾಧೆ, ದಂಪತಿಗೆ ರೋಗ ಸಂಭವ, ಶನಿಶಾಂತಿ ಮಾಡಿಸಿ

ಕಟಕ
ನಾಗ ದೋಷದ ತೊಂದರೆ, ದೇಹದಲ್ಲಿ ತೊಂದರೆ, ಚರ್ಮ ವ್ಯಾಧಿ, ನಾಗಶಾಂತಿ ಮಾಡಿಸಿ

ಸಿಂಹ
ಕುಟುಂಬದಲ್ಲಿ ತೊಂದರೆ, ವಿದ್ಯಾನಾಶ, ಧನನಾಶ, ಕುದುರೆಗೆ ಮೇವು ಹಾಕಿ

ಕನ್ಯಾ
ವಾಹನದಲ್ಲಿ ತೊಂದರೆ, ಭಯದ ವಾತಾವರಣ, ತಿಲದಾನ ಮಾಡಿ

ತುಲಾ
ತಂದೆಯಿಂದ ಬೇಸರ, ಮಾನಸಿಕ ಅಸಮಧಾನ, ಸುಋ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ
ಬುಧನಿಂದ ಬುದ್ಧಿಲಾಭ, ತೊಂದರಯಾಗಬಹುದು, ಮರೆವು, ದೊಡ್ಡವರಿಂದ ತೊಂದರೆ, ಗರುಡ ಮಂತ್ರ ಪಠಿಸಿ

ಧನಸ್ಸು
ಸದಾಕಾಲ ಮೈ ಕೈ ನೋವು, ಜಾಗ್ರತೆ ಬೇಕು, ಯಮ ಧರ್ಮನ ಪ್ರಾರ್ಥನೆ ಮಾಡಿ

ಮಕರ
ರಕ್ತದೊತ್ತಡ ಹೆಚ್ಚಾಗಲಿದೆ, ರಕ್ತದ ತೊಂದರೆ, ಧಾತ್ರಿ ಪೂಜೆ ಮಾಡಿ

ಕುಂಭ
ತೊಂದರೆ ಸಂಭವ, ನೆತ್ತಿ ಭಾಗದಲ್ಲಿ ತೊಂದರೆ, ಶನಿ ಆರಾಧನೆ ಮಾಡಿ

ಮೀನ
ದಾಂಪತ್ಯ ಐಕ್ಯತೆ, ಭಾಗ್ಯಾಭಿವೃದ್ಧಿ, ಜೀವನ ಸೌಖ್ಯ, ಐಕ್ಯ ಮಂತ್ರ ಪಠಿಸಿ