ಯಾವ ರಾಶಿಯವರಿಂದು ಎಚ್ಚರಿಕೆ ವಹಿಸಬೇಕು..?

ಮೇಷ
ಕುಟುಂಬದಲ್ಲಿ ಶುಭ
ದಾಂಪತ್ಯ ಸುಗಮ
ಜಗಳ ನಿರ್ಮೂಲನೆ ಕಾಳಿ ಮಂತ್ರ ಜಪಿಸಿ

ವೃಷಭ
ಸಾಕಷ್ಟು ಅನುಕೂಲ, ಶುಭದಾಯಕ ದಿನ, ಸಂತಾನ ಪ್ರಾಪ್ತಿ
ಸಹೋದರಿಯರಿಗೆ ಅಪಾಯ
ಗುರು ಪ್ರಾರ್ಥನೆ ಮಾಡಿ

ಮಿಥುನ
ತೊಂದರೆಯ ದಿನ
ತಂದೆಯಿಂದ ವಿರೋಧ
ಶನಿ ಯಾಗ ಮಾಡಿಸಿ, ಕಾಳಿಗೆ ಮಲ್ಲಿಗೆ ಹೂವು ಸಮರ್ಪಿಸಿ

ಕಟಕ
ಕಾಳ ಸರ್ಪದೋಷ
ಕುತ್ತಿಗೆ ಹಾಗೂ ಸೊಂಟ ಭಾಗದಲ್ಲಿ ತೊಂದರೆ, ಸುಬ್ರಮಣ್ಯ ಜಪ ಮಾಡಿ

ಸಿಂಹ
ಹಣಕಾಸಿನ ಯೋಗ
ಸುಖ ಸಮೃದ್ಧಿ, ಮನೆ ಯೋಗ
ಮಕ್ಕಳಿಂದ ವಿರೋಧ
ವಾಸ್ತುಪುರುಷನ ಪ್ರಾರ್ಥನೆ ಮಾಡಿ

ಕನ್ಯಾ
ಧನ ಸಮೃದ್ಧಿ, ನೆಮ್ಮದಿ ಇರುವುದಿಲ್ಲ, ಶನಿ ಶಾಂತಿ ಮಾಡಿಸಿ, ಎಳ್ಳು ದಾನ ಮಾಡಿ

ತುಲಾ
ಶ್ರೇಷ್ಠ ದಿನ, ಚಿತ್ರರಂಗದವರಿಗೆ ಉತ್ತಮ ದಿನ, ಬುದ್ಧಿವಿಕಾಸ
ಚಂಡಿಕಾ ಹವನ ಮಾಡಿಸಿ

ವೃಶ್ಚಿಕ
ಯೋಚಿಸಿದ್ದು ಯೋಜನೆ ಕಾರ್ಯ ರೂಪಕ್ಕೆ ಬರಲಿದೆ
ಉತ್ತಮ ದಿನ
ಗುರು ಶಾಂತಿ ಮಾಡಿಸಿ

ಧನಸ್ಸು
ಶತ್ರುಕಾಟ
ಮರೆವು
ವಸ್ತು ಕಳವು, ದುರ್ಗಾರಾಧನೆ ಮಾಡಿ

ಮಕರ
ತೊಂದರೆಯ ದಿನ, ಮೂರು ರೀತಿ ತೊಂದರೆ, ಗುರುವಿನ ಅನುಕೂಲ, ಚಂಡಿಕಾಪಾರಾಯಣ ಮಾಡಿ

ಕುಂಭ
ಸ್ತ್ರೀಯರಿಂದ ದೋಷ
ಕಂಟಕದ ದಿನ, ಉದ್ಯೋಗದಲ್ಲಿ ತೊಂದರೆ, ಶನಿ ಆರಾಧನೆ ಮಾಡಿ

ಮೀನ
ದಾಂಪತ್ಯ ಸುಖ
ಉತ್ತಮ ದಿನ, ಸಮಾಧಾನ, ದೇವಿ ಆರಾಧನೆ ಮಾಡಿ