Daily Horoscope| ದಿನಭವಿಷ್ಯ: ಮಿಥುನ ರಾಶಿಯವರಿಗೆ ಆತಂಕದ ದಿನವಾಗಿದೆ, ಉಳಿದ ರಾಶಿ?

* 12 ನವೆಂಬರ್ 2021 ಶುಕ್ರವಾರದ ಭವಿಷ್ಯ
* ವೃಷಭ ರಾಶಿಯವರ ಮನಸ್ಸು ಕುಗ್ಗಲಿದೆ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 12 November 2021 Astrological Predictions for Gemini  and Other in Kannada grg

ಮೇಷ(Aries): ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸು ಮಂಕಾಗಲಿದೆ, ಭಯದ ವಾತಾವರಣ, ಲಲಿತಾ ಉಪಾಸನೆ ಮಾಡಿ

ವೃಷಭ(Taurus): ಮನಸ್ಸು ಕುಗ್ಗಲಿದೆ, ಮಾತಿನಲ್ಲಿ ಒರಟುತನ, ಹಣ ನಷ್ಟ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಿಥುನ(Gemini): ಆತಂಕದ ದಿನ, ಹಣಕಾಸಿನ ನಷ್ಟ, ಮಾನಸಿಕ ಖಿನ್ನತೆ, ಅಭಿಪ್ರಾಯಗಳಲ್ಲಿ ವ್ಯತ್ಯಾಸ, ರಾಮ ಧ್ಯಾನ ಮಾಡಿ

ಕಟಕ(Cancer): ಮನಸ್ಸಿಗೆ ಅಸಮಧಾನ, ಶ್ರಮದ ಜೀವನ, ಚಂದ್ರನ ಪ್ರಾರ್ಥನೆ ಮಾಡಿ

ಸಿಂಹ(Leo): ನಷ್ಟ ಸಂಭವವಾದರೂ ಸಮಾಧಾನ ಇರಲಿದೆ, ಆತಂಕ ಇರುವುದಿಲ್ಲ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಸಂಪದ್ಗೌರೀ ಪೂಜೆ ಮಾಡಿ

ಕನ್ಯಾ(Virgo): ಆರೋಗ್ಯದ ಕಡೆ ಗಮನಬೇಕು, ಉಳಿದಂತೆ ಶುಭಫಲಗಳೇ ಇವೆ, ವಿಷ್ಣು ಕವಚ ಪಠಿಸಿ

Gangajal: ಗ್ರಹದೋಷಗಳಿಂದ ಕೆಟ್ಟ ದೃಷ್ಟಿಯವರೆಗೆ ಇದರ ಪ್ರಯೋಜನ ಹಲವು

ತುಲಾ(Libra): ಆರೋಗ್ಯದ ಕಡೆ ಗಮನವಿರಲಿ, ಧೈರ್ಯದ ದಿನ, ಸ್ತ್ರೀಯರಿಗೆ ಅನುಕೂಲದ ದಿನ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ವೃಶ್ಚಿಕ(Scorpio):  ಭಾಗ್ಯ ಸಮೃದ್ಧಿ, ಧರ್ಮ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗಿಗಳಿಗೆ ಶುಭಫಲ, ಕುಜ ಪ್ರಾರ್ಥನೆ ಮಾಡಿ

ಧನುಸ್ಸು(Sagittarius): ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿ ಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಮಕರ(Capricorn): ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ 

ಕುಂಭ(Aquarius): ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.

ಮೀನ(Pisces): ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ. ನೇರ, ನಿಷ್ಠೂರವಾಗಿ ನಡೆದುಕೊಳ್ಳಿ
 

Latest Videos
Follow Us:
Download App:
  • android
  • ios