ಮೇಷ :  ಇಂದು ನಿಮಗೆ ಉತ್ತಮ ದಿನ.  ನಿಮ್ಮ ಕೋಪ ನಿಯಂತ್ರಣ ಒಳ್ಳೆಯದು. ಬೇರೆಯವರಿಗೆ ನೋವುಂಟು ಮಾಡದಿರಿ. 

ವೃಷಭ : ಇಂದು ನಿಮ್ಮ ಮನೋಸ್ಥೈರ್ಯವೇ ನಿಮ್ಮನ್ನು ಕಾಪಾಡಲಿದೆ. ನಿಮ್ಮ ಕುಟುಂಬಸ್ಥರಿಂದ ಬೆಂಬಲ

ಮಿಥುನ : ನಿಮ್ಮ ಮನಸ್ಸೆ ನಿಮ್ಮ ದುಃಖಕ್ಕೆ ಕಾರಣವಾಗಬಹುದು.  ಇಂದು ನಿಮಗೆ ಲಾಭದಾಯಕವಾದ ದಿನ

ಕಟಕ : ಲಾಭದ ದಿನ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. 

ಸಿಂಹ : ಇಂದು ನಿಮ್ಮ ಪಾಲಿಗೆ ಯಶಸ್ಸಿನ ದಿನವಾಗಿದೆ. ಸಮಸ್ಯೆಗಳು ಬಗೆಹರಿಯಲಿವೆ

ಕನ್ಯಾ : ಇಂದು ನಿಮ್ಮ ಪಾಲಿಗೆ ಮಧ್ಯಮ ದಿನವಾಗಿದೆ.  ಸೂಕ್ಷ್ಮವಾಗಿದ್ದಲ್ಲಿ ಒಳಿತು. 

ತುಲಾ : ನೀವು ಆದಷ್ಟು ಆಧ್ಯಾತ್ಮಿಕದತ್ತ ಗಮನಹರಿಸಿದರೆ ನಿಮಗಿಂದು ಒಳಿತಾಗುವುದು ಖಚಿತ

ವೃಶ್ಚಿಕ : ಸೂಕ್ತ ಎಚ್ಚರಿಕೆ ವಹಿಸುವುದು ಅಗತ್ಯ. ಒತ್ತಡ ಎದುರಾಗುವ ಸಾಧ್ಯತೆ

ಧನಸ್ಸು : ಆಹಾರದ ಬಗ್ಗೆ ಇರಲಿ ಎಚ್ಚರಿಕೆ. ಇಂದು ನಿಮಗೆ ಉತ್ತಮವಾದ ದಿನವೇ ಆಗಿದೆ. 

ಮಕರ : ನಿಮಗಿಂದು ಒಳ್ಳೆಯ ಸಮಯವಾಗಿದೆ. ಚೈತನ್ಯ ಹೆಚ್ಚಿಸುವ ದಿನವಾಗಿದೆ

ಕುಂಭ : ವಿಶ್ರಾಂತಿ ಅಗತ್ಯ. ಹಣಕಾಸಿನ ಮುಗ್ಗಟ್ಟು, ಅನಿರೀಕ್ಷಿತ ಪ್ರಯಾಣ ಸಾಧ್ಯತೆ

ಮೀನ : ಇಂದು ಅತ್ಯಂತ ಎಚ್ಚರಿಕೆಯಿಂದ ಮಾತನಾಡುವುದು ಒಳಿತು