ಮೇಷ
ಹೆಣ್ಣು ಮಕ್ಕಳಿಗೆ  ಅಭ್ಯುದಯ, ತಂದೆಗೆ ಅನಾರೋಗ್ಯ, ಗರುಡ ಪ್ರಾರ್ಥನೆ ಮಾಡಿ

ವೃಷಭ 
ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊರತೆ
ದುಃಖದ ದಿನ, ಗರುಡ ಪ್ರಾರ್ಥನೆ ಮಾಡಿ

ಮಿಥುನ
ಕಂಟದಲ್ಲಿ ತೊಂದರೆ, ನಿಪುಣ ಯೋಗ, ಸೌಖ್ಯದ ದಿನ, ಶನಿ ಪ್ರಾರ್ಥನೆ ಮಾಡಿ

ಕಟಕ
ನಾಗ ಸ್ವಪ್ನ, ಕಾಳಸರ್ಪ ಯೋಗದ ತೊಂದರೆ, ನಾಗಮಂಡಲ ದರ್ಶನ ಮಾಡಿ

ಸಿಂಹ
ಧನಲಾಭ, ನೆಮ್ಮದಿಯ ದಿನ, ಉಲ್ಲಾಸದ ದಿನ, ದೈವಾನುಕೂಲ, ಗುರು ಚರಿತ್ರೆ ಪಾರಾಯಣ ಮಾಡಿ, 

ಕನ್ಯಾ
ಶೃಂಗಾರ ಸಾಮಾಗ್ರಿ ಖರೀದಿ
ಮನೆಯಲ್ಲಿ ಕಲಹ
ಮನಸ್ತಾಪದ ದಿನ, ಐಕ್ಯಮತ್ಯ ಯಂತ್ರವನ್ನು ಧರಿಸಿ

ತುಲಾ 
ದೈವಾನುಕೂಲ, ಉದ್ಯೋಗ ಲಾಭ, ಸ್ತ್ರೂ ಮೂಲಕ ಧನಪ್ರಾಪ್ತಿ, ಸುಬ್ರಮಣ್ಯ ಆರಾಧನೆ ಮಾಡಿ

ವೃಶ್ಚಿಕ
ಶತ್ರೂವೃದ್ಧಿ, ಕುಟುಂಬದಲ್ಲಿ ಶತೃತ್ವ, ಲಾಭದ ದಿನ, ನಾಗ ಪ್ರಾರ್ಥನೆ ಮಾಡಿ

ಧನಸ್ಸು
ಕಟ್ಟ ಸ್ವಪ್ನ, ಪೂರ್ವಜರ ಸ್ಮರಣೆ ಮಾಡಿ, ಕೂಷ್ಮಾಂಡ ಪ್ರಾಯಶ್ಚಿತ ಮಾಡಿ

ಮಕರ
ತಲೆಗೆ ಕಾಲಿನ ಭಾಗಕ್ಕೆ ಪೆಟ್ಟು ಬೀಳಲಿದೆ, ವಾಹನದಲ್ಲಿ ಜಾಗರತೆ ಇರಲಿ, ನಾಗಶಾಂತಿ ಮಾಡಿಸಿ

ಕುಂಭ
ಲಾಭಶೂನ್ಯ, ವ್ಯವಹಾರದಲ್ಲಿ ನಷ್ಟ
ಅನುಕೂಲದ ದಿನ, ಸುಂದರಕಾಂಡ, ಪಾರಾಯಣ ಮಾಡಿ

ಮೀನ 
ದುಃಖದ ದಿನ, ಉದ್ಯೋಗದಲ್ಲಿ ಘರ್ಷಣೆ, ರಾಹು ಮಂತ್ರ ಪಠಿಸಿ