ಮಿಥುನ ರಾಶಿಯವರಿಗೆ ಹಣಗಳಿಕೆ ಅವಕಾಶ - ಉಳಿದ ರಾಶಿಗೆ

ಮೇಷ : ಕೃಷಿಕರಿಗೆ ಶುಭಫಲ, ಸಮಾಧಾನದ ದಿನ ಹಾಗೂ ಅನುಕೂಲದ ದಿನ, ಮನೆ ದೇವರ ಪ್ರಾರ್ಥನೆ ಮಾಡಿ

ವೃಷಭ : ಸೊಸೆಯಿಂದ ಅನುಕೂಲ, ನಿಮಗೂ ಸಮಾಧಾನ ದಿನ, ಸೂರ್ಯ ಪ್ರಾರ್ಥನೆ ಮಾಡಿ

ಮಿಥುನ : ಸ್ತ್ರೀಯರಿಂದ ಹಣಗಳಿಕೆ, ಗಾರ್ಮೆಂಟ್ಸ್ ಲೇಡಿಸ್ ಹಾಸ್ಟೆಲ್ ನಡೆಸುಸವವರಿಗೆ ಶುಭ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ : ಸಮೃದ್ಧಿಯ ದಿನ, ಸಮಾಧಾನಕರ ದಿನ, ದೇವಿ ಪ್ರಾರ್ಥನೆ ಮಾಡಿ

ಸಿಂಹ : ಮಕ್ಕಳಲ್ಲಿ ಭಿನ್ನಾಭಿಪ್ರಾಯ ನಿಮ್ಮ ಮಾತಿಗೂ ಬೆಲೆ ಮೌಲ್ಯ ಸಿಗಲಿದೆ, ಶನಿ ಪ್ರಾರ್ಥನೆ ಮಾಡಿ

ಕನ್ಯಾ : ವ್ಯಾಪಾರಿಗಳಿಗೆ ಉತ್ಕೃಷ್ಟ ಫಲ, ಸುಖಸಮೃದ್ಧಿ, ಕೆಲವರಿಗೆ ಉದ್ಯೋಗದಲ್ಲಿ ಕಿರಿಕಿರಿ

ತುಲಾ : ಉದ್ಯೋಗದಲ್ಲಿ ಸ್ತ್ರೀಯರಿಗೆ ಮಾನ್ಯತೆ, ಮನೆಯನ್ನೂ ಶುಭ ಫಲ, ಸೂರ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ : ಭಾಗ್ಯಾಭಿವೃದ್ಧಿ, ಧರ್ಮಕಾರ್ಯ ಚಿಂತನೆ, ತೀರ್ಥಕ್ಷೇತ್ರ ದರ್ಶನ ಮಾಡಿ, ದೇವಜಾರ್ಯಗಳಲ್ಲಿ ಆಸಕ್ತಿ

ಧನಸ್ಸು : ಕೋರ್ಟು ಕಚೇರಿ ಕಾರ್ಯಗಳಲ್ಲಿ ಹಿನ್ನಡೆ, ಅಸಮಾಧಾನ, ಭಿನ್ನಾಭಿಪ್ರಾಯ

ಮಕರ : ದಾಂಪತ್ಯದಲ್ಲಿ ಅನ್ಯೋನ್ಯತೆ, ಅಸಮಾಧಾನ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕುಂಭ : ವಾಹನ ಸೌಖ್ಯ, ಗೃಹ ಲಾಭ, ಮಕ್ಕಳಪ್ರತಿಭಾ ವಿಕಾಸ, ಕುಜ ಪ್ರಾರ್ಥನೆ ಮಾಡಿ

ಮೀನ : ಮಕ್ಕಳಿಗೆ ಶುಭಫಲ. ಮಾನಸಿಕ ಅಸಮಾಧಾನ, ಉದ್ಯೋಗದಲ್ಲಿಕಿರಿಕಿರಿ, ಮಹಾ ಗಣಪತಿ ಪ್ರಾರ್ಥನೆ ಮಾಡಿ