ಮೇಷ ರಾಶಿಗೆ ಇಂದು ಶುಭ ಸಮೃದ್ಧಿ : ಉಳಿದ ರಾಶಿಗೆ..?


ಮೇಷ : ಉತ್ತಮ ಫಲ, ಹಾಲಿನ ಅಭಿಷೇಕ, ವ್ಯಾಪಾರಿಗಳಿಗೆ ಶುಭ ಸಮೃದ್ಧಿ, ಕುಜ ಬುಧರ ಪ್ರಾರ್ಥನೆ ಮಾಡಿ

ವೃಷಭ : ವಿನಯ, ಹಣ ಜ್ಞಾನ ಸಮೃದ್ಧಿಯಾಗುತ್ತದೆ, ಶುಭ ಫಲ, ಅವರೆಕಾಳು ದಾನ ಮಾಡಿ

ಮಿಥುನ : ಧನ ಸಮೃದ್ಧಿ, ಸ್ತ್ರೀಯರ ಮೂಲಕ ಧನಾಗಮನ, ಹೊಸ ಕೆಲಸ ಪ್ರಾರಂಭ , ತೊಗರಿವೇಳೆ ದಾನ ಮಾಡಿ

ಕಟಕ : ಆತ್ಮಶಕ್ತಿ ವೃದ್ಧಿ, ದೇಹ ಸೌಖ್ಯ, ಗೃಹ ಸಮೃದ್ಧಿ, ವಾಹನ ಲಾಭ, ಸೂರ್ಯ ಪ್ರಾರ್ಥನೆ ಮಾಡಿ

ಸಿಂಹ : ಲಾಭಾಂಶ ಒಲಿದು ಬರಲಿದೆ, ಚಿಂತಿಸುವ ಅಗತ್ಯವಿಲ್ಲ, ಅಂದುಕೊಂಡದ್ದು ನೆರವೇರಲಿದೆ. 

ಕನ್ಯಾ : ಸ್ತ್ರೀಯರಿಂದ ಲಾಭ, ಹಾಲು ವ್ಯಾಪಾರಿಗಳಿಗೆ ಲಾಭ, ಉದ್ಯೋಗ ಭರವಸೆ, ಹುರುಳಿ - ತೊಗರಿ ದಾನ ಮಾಡಿ

ತುಲಾ : ಹುಡುಗಿಯರಿಗೆ ಉತ್ತಮ ಫಲ, ವಿಶೇಷ ಸ್ಥಾನ ಮಾನ, ಶುಭದಾಯಕ ದಿನ, ಗೋದಿ ದಾನ ಮಾಡಿ

ವೃಶ್ಚಿಕ : ಭಾಗ್ಯ ಸಮೃದ್ಧಿ, ಹಿರಿಯರಿಂದ ಸ್ಥಾನ ಮಾನ, ಶುಭದಾಯಕ ದಿನ, ಗೋದಿ ದಾನ ಮಾಡಿ

ಧನಸ್ಸು : ಆರೋಗ್ಯ ಸಮೃದ್ಧಿ, ಕೊಂಚ ಸಮಾಧಾನ, ಈಶ್ವರ ಪ್ರಾರ್ಥನೆ ಮಾಡಿ, ಮಹಾ ಗಣಪತಿ ಪ್ರಾರ್ಥನೆ ಮಾಡಿ

ಮಕರ : ದಾಂಪತ್ಯದಲ್ಲಿ ಹೊಂದಾಣಿಕೆ, ಮನೆಯ ಹೆಣ್ಣುಮಕ್ಕಳಿಂದ  ಸಮಾಧಾನ, ಶನೇಶ್ವರ ಪ್ರಾರ್ಥನೆ ಮಾಡಿ, ಎಳ್ಳು ದಾನ ಮಾಡಿ

ಕುಂಭ : ವಾಹನ ಚಾಲಕರಿಗೆ ಶುಭದಿನ, ಉತ್ತಮ ಫಲ, ಶಿವ ಪ್ರಾರ್ಥನೆ ಮಾಡಿ, ಶನೇಶ್ವರ ಪ್ರಾರ್ಥನೆ ಮಾಡಿ

ಮೀನ : ಗೃಹ ಸ್ಥಾನದಲ್ಲಿ ಅಸಮಾಧಾನ, ಸ್ತ್ರೀಯರಂದ ಕಿರಕಿರಿ, ಮಕ್ಕಳಿಂದ ಹಿರಿಯರಿಗೆ ಪಾಠ, ಕುಜ,  ರಾಹು ಬುಧರ ಪ್ರಾರ್ಥನೆ ಮಾಡಿ