ಈ ರಾಶಿಯವರಿಗೆ ಭಾಗ್ಯದ ದಿನವಾಗಿದೆ : ಉಳಿದ ರಾಶಿ..?

05-12-18 - ಬುಧವಾರ

ಮೇಷ - ತಾಯಿಗೆ ಅನುಕೂಲ, ಮನಸ್ಸಿಗೆ ನೆಮ್ಮದಿ, ಗೃಹಾಲಂಕಾರವಸ್ತು ಖರೀದಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಧನ ಸಮೃದ್ಧಿ, ಅನುಕೂಲದ ದಿನ, " ಮಿತ್ರರೊಂದಿಗೆ ಕಲಾಪ, ಅನ್ನಪೂರ್ಣೆ ಸ್ತೋತ್ರ ಪಠಿಸಿ

ಮಿಥುನ - ಹೆಣ್ಣುಮಕ್ಕಳಿಗೆ ಉಡುಗೆ -ತೊಡುಗೆ ಪ್ರಾಪ್ತಿ, ಮಾನಸಿಕ ನೆಮ್ಮದಿ ಹಾಳು, ಭಾಗ್ಯನಾಶ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ - ತಾಯಿಗೆ ಸಂತಸದ ದಿನ, ಕುಟುಂಬದ ಹೆಣ್ಣುಮಕ್ಕಳು ಮನೆಗೆ ಬರಲಿದ್ದಾರೆ, ತಂದೆ-ತಾಯಿಗೆ ನಮಸ್ಕಾರ ಮಾಡಿ

ಸಿಂಹ - ಮದುವೆಯಾದವರಿಗೆ ತೊಂದರೆ, ಬಂಗಾರವನ್ನು ಕಳೆದುಕೊಳ್ಳುತ್ತೀರಿ, ಶನಿಶಾಂತಿ ಮಾಡಿಸಿ

ಕನ್ಯಾ - ಕೆಲಸಗಾರರಿಂದ ತೊಂದರೆ, ಕಾರ್ಮಿಕ ವರ್ಗದವರಿಂದ ತೊಂದರೆ, ಶನಿಶಾಂತಿ ಮಾಡಿಸಿ

ತುಲಾ - ಮನೆಯಲ್ಲಿ ಆಡಂಬರ, ಮನೆಯಲ್ಲಿ ಪೂಜಾ ದಿನ, ಕಷ್ಟ ಪರಿಹಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಆರ್ಥಿಕ ಸಮಸ್ಯೆ, ಇಬ್ಬರು ಮೂವರಿಂದ ಸಮಸ್ಯೆ, ಐಕ್ಯಮತ್ಯ ಯಂತ್ರ ಪಠಿಸಿ

ಧನಸ್ಸು - ಕೆಲಸಗಾರರಿಂದ ತೊಂದರೆ, ಸೇವಕರ ಸಮಸ್ಯೆ, ಮೃತ್ಯುಂಜಯ ಆರಾಧನೆ ಮಾಡಿ

ಮಕರ - ಸಾಕಷ್ಟು ಸಂಕಟದ ದಿನ, ಕಷ್ಟದ ಮೇಲೆ ಕಷ್ಟ, ಬಾಧೆಗೆ ಸಿಲುಕುತ್ತೀರಿ, ಚಂಡಿಕಾಪಾರಾಯಣ ಮಾಡಿಸಿ

ಕುಂಭ - ಲಾಭದ ದಿನ, ಉದ್ಯೋಗ ಸಮಸ್ಯೆ, ಬದಲಾವಣೆ ಸಾಧ್ಯತೆ, ಗೀತಾಪಾರಾಯಣ ಮಾಡಿ

ಮೀನ - ಭಾಗ್ಯೋದಯದ ದಿನ, ಮಂಗಲ ಕಾರ್ಯ, ಮಕ್ಕಳಿಂದ ಶುಭ, ಸುಖ ಸಮೃದ್ಧಿ, ಗಣಪತಿ ಆರಾಧನೆ ಮಾಡಿ