Asianet Suvarna News Asianet Suvarna News

ಈ ರಾಶಿಗೆ ಮಾಡಿದ ಕೆಲಸಕ್ಕೆ ಒಳ್ಳೆಯ ಫಲಿತಾಂಶ : ಉಳಿದ ರಾಶಿ?

ಅಕ್ಟೋಬರ್ 28 ಸೋಮವಾರ, ಹೇಗಿದೆ ನಿಮ್ಮ ಇಂದಿನ ರಾಶಿಗಳ ಫಲಾ ಫಲ? 

Daily Bhavishya 28 October 2019
Author
Bengaluru, First Published Oct 28, 2019, 7:16 AM IST

ಮೇಷ : ಅಪರಿಚಿತ ಸ್ಥಳದಲ್ಲಿ ಪರಿಚಿತ ವ್ಯಕ್ತಿಯ ಭೇಟಿ ಯಾಗಲಿದೆ. ಚಿಂತೆ ಮರೆತು ಮಾಡಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಿರಿ....

ವೃಷಭ : ಅಧಿಕಾರಸ್ಥರ ಮುಂದೆ ಹಲ್ಲು ಕಿರಿದು ನಿಲ್ಲುವುದಕ್ಕೆ ಬದಲಾಗಿ ಪ್ರಾಮಾಣಿಕವಾಗಿ ನಿಮ್ಮ ಕಾರ್ಯವನ್ನು ನೀವು ಮಾಡಿಕೊಳ್ಳಿ

ಮಿಥುನ :  ಕರ್ಮಕ್ಕೆ ಸರಿಯಾದ ಫಲವನ್ನು ಅನುಭವಿಸಿ ಯೇ ತೀರುತ್ತೀರಿ. ನಿಮ್ಮಿಂದ ಮತ್ತೊಬ್ಬರು ಕಣ್ಣೀರು ಹಾಕದಿರಲಿ. ಎಚ್ಚರಿಕೆ...

ಕಟಕ : ಪ್ರಾರಂಭದಲ್ಲಿ ಇದ್ದ ಉತ್ಸಾಹವನ್ನು ಕಡೆಯ ವರೆಗೂ ಹಾಗೆಯೇ ಉಳಿಸಿಕೊಳ್ಳಿ. ಕ್ಷಣಿಕ ಸುಖಕ್ಕೆ ಸೋತು ಮುಂದೆ ಸಾಗಿದರೆ ಒಳಿತು..

ಸಿಂಹ : ಅಸಮರ್ಥರನ್ನು ಕಡೆಗಣಿಸಿ ನೀವು ಮುಂದೆ ಸಾಗುತ್ತಿರಿ. ಇಲ್ಲದೇ ಇದ್ದರೆ ಅವರೂ ನಿಮ್ಮ ಶಕ್ತಿಯನ್ನು ಕುಂದುವಂತೆ ಮಾಡಿ ...

ದೀಪಗಳ ಹಬ್ಬ ನಿಮ್ಮ ಬಾಳಲ್ಲಿ ಬೆಳಕಾಗಲಿ : ವಾರ ಭವಿಷ್ಯ...

ಕನ್ಯಾ :  ಅಳೆತೆ ಮೀರುವುದು ಬೇಡ. ನಿಮ್ಮ ಶಕ್ತಿಯನ್ನು ಕಡೆಗಣಿಸುವುದು ಬೇಡ. ಆದ ಎಲ್ಲಾ ಅನಾಹುತಕ್ಕೂ ನೀವೇ ಜವಾಬ್ಧಾರರಲ್ಲ....

ತುಲಾ  : ಕೆಲಸದ ಜಾಗದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಮನೆಯಲ್ಲಿ ಖರ್ಚು ಅಧಿಕ. ಎಲ್ಲರೂ ಸಂತೋಷದಿಂದ ದಿನ ಕಳೆಯುವಿರಿ....

ವೃಶ್ಚಿಕ : ಧಾರ್ಮಿಕ ಆಚರಣೆಗಳಲ್ಲಿ ಇಡೀ ದಿನ ತೊಡಗಿಕೊಳ್ಳಲಿದ್ದೀರಿ. ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ. ...

ಧನುಸ್ಸು : ಸುಲಭಕ್ಕೆ ಎಲ್ಲವೂ ದಕ್ಕಬೇಕು ಎನ್ನುವ ಆಸೆ ಬೇಡ. ಕಷ್ಟಪಟ್ಟರೆ ಮಾತ್ರ ಸೂಕ್ತವಾದ ಪ್ರತಿಫಲ ಸಿಕ್ಕುವುದು. ಗೆಲುವು...

ಮಕರ : ಧೈರ್ಯದಿಂದ ಮುಂದೆ ಸಾಗಿದರೆ ಅರ್ಧ ಗೆಲುವು ಸಿಕ್ಕಂತೆಯೇ. ಗೌರವ ದೊರೆಯಲಿದೆ. ಅದಕ್ಕೆ ತಕ್ಕಂತೆ ನೀವು ನಡೆದುಕೊಳ್ಳಿ....

ಕುಂಭ : ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನೀವು ಅಂದುಕೊಂಡಂತೆ ಎಲ್ಲಾ ಕಾರ್ಯಗಳು ಆಗುವುದಿಲ್ಲ. ಹಾಗೆಂದು ಕುಗ್ಗುಬೇಡಿ...

ಮೀನ :  ದೊಡ್ಡ ಕಾರ್ಯ ಮಾಡುವಾಗ ಸಣ್ಣ ಪುಟ್ಟ ತಪ್ಪುಗಳು ಆಗುವುದು ಸಹಜ. ಅವುಗಳನ್ನು ಸರಿ ಮಾಡಿಕೊಂಡು ಮುಂದೆ ಸಾಗುತ್ತಿರಬೇಕು

Follow Us:
Download App:
  • android
  • ios