ಈ ರಾಶಿಗೆ ಅನುಕೂಲಕರ : ಸುಖಕರ ದಿನ

ಮೇಷ : ಸಹೋದರಿಯರಿಂದ ಸಮಸ್ಯೆ, ಗಂಟಲಲ್ಲಿ ಕಿರಿಕಿರಿ, ಅದೃಷ್ಟ ಪರೀಕ್ಷೆ, ದುರ್ಗಾ ದೇವಿಗೆ ಹಾಲಿನ ಅಭಿಷೇಕ ಮಾಡಿಸಿ

ವೃಷಭ : ಕುಟುಂಬದಲ್ಲಿ ಹಲಕ, ಮಾತಿನಿಂದ  ತೊಂದರೆ, ಆರೋಗ್ಯ ಹಾಳು, ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಮಿಥುನ : ದೇಹಾಯಾಸವಾಗುವ ಸಾಧ್ಯತೆ, ವ್ಯಾಪಾರದಲ್ಲಿ ಅಭೀವೃದ್ಧಿ, ದಂಪತಿಗಳಲ್ಲಿ ಕೊಂಚ ವಿರಸ, ಐಕ್ಯಮತ್ಯ ಮಂತ್ರ ಪಠಣ ಮಾಡಿ

ಕಟಕ : ಆರೋಗ್ಯ ವ್ಯತ್ಯಯ, ಮಾನಸಿಕ ನೋವು, ಸಮಾಧಾನ, ದುರ್ಗಾ ಉಪಾಸನೆ ಮಾಡಿ

ಸಿಂಹ : ಲಾಭಸ್ಥಾನಕ್ಕೆ ಗುರು ದೃಷ್ಟಿ, ವ್ಯಾಪಾರಗಳಲ್ಲಿ ಲಾಭ, ಆರೋಗ್ಯ ವ್ಯತ್ಯಯ, ಸೂರ್ಯೋಪಾಸನೆ ಮಾಡಿ

ಕನ್ಯಾ : ದಾಂಪತ್ಯದಲ್ಲಿ ಆಪ್ತರಲ್ಲಿ ಮನಸ್ಸು ಮುರಿಯಲಿದೆ, ಅನುಕೂಲ, ಸುಖ ಇದೆ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ. 

ತುಲಾ : ಅನುಕೂಲ ವಾತಾವರಣ, ಮಕ್ಕಳಿಂದ ಶ್ರೇಯಸ್ಸು, ಸಪ್ತಶತಿ ಪಾರಾಯಣ ಮಾಡಿಸಿ

ವೃಶ್ಚಿಕ : ದಾಂಪತ್ಯದಲ್ಲಿ ಕೊಂಚ ಭಿನ್ನಾಭಿಪ್ರಾಯ, ಆರೋಗ್ಯ ಹಾನಿ, ಧನ ಸಮೃದ್ಧಿ, ಐಕ್ಯಮತ್ಯ ಮಂತ್ರ ಪಾರಾಯಣ ಮಾಡಿಸಿ

ಧನಸ್ಸು : ವ್ಯಾಪಾರದಲ್ಲಿ, ಸಾಂಗತ್ಯದಲ್ಲಿ ಕಲಹವನ್ನೇ ತರಲಿದೆ, ವೈಮನಸ್ಸಿಗೆ ಕಾರಣ, ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿ

ಮಕರ : ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಂದ ಧನಾಗಮನ, ಸಹೋದರರಿಂದ ತೊಡಕು, ನವಗ್ರಹ ಪ್ರಾರ್ಥನೆ ಮಾಡಿ

ಕುಂಭ : ಸ್ತ್ರೀಯರಿಂದ ಸಹಕಾರ, ಮಕ್ಕಳ ಪ್ರತಿಭೆಗೆ ಅಡ್ಡಿ, ವಾಹನ ಸಂಚಾರದಲ್ಲಿ ತೊಡಕು, ಶಿವನಿಗೆ ಬಿಲ್ವಪತ್ರೆ ಸಮರ್ಪಣೆ ಮಾಡಿ

ಮೀನ : ಮಾತಿನಿಂದ ಕಾರ್ಯ ಸಾಧನೆ, ಸಹೋದರರಲ್ಲಿ ಭಿನ್ನಾಭಿಪ್ರಾಯ,  ವಾಹನದಲ್ಲಿ ಕಂಟಕ, ಮೃತ್ಯುಂಜಯ ಮಂತ್ರೋಪಾಸನೆ ಮಾಡಿ