ಈ ರಾಶಿಯ ಸ್ತ್ರೀಯರಿಗೆ ಇಂದು ಶುಭ-ಲಾಭ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 15, Mar 2019, 7:13 AM IST
Daily Bhavishya 15 March 2019
Highlights

ಇಂದು ಯಾವ ರಾಶಿಗೆ ಯಾವ ಫಲ - ತಿಳಿಯಿರಿ ಇಂದಿನ ಭವಿಷ್ಯದ ಮೂಲಕ 

ಈ ರಾಶಿಯ ಸ್ತ್ರೀಯರಿಗೆ ಇಂದು ಶುಭ-ಲಾಭ

ಮೇಷ : ವ್ಯಾಪಾರದಲ್ಲಿ ಕುಂಠಿತ, ಮಾನಸಿಕ ಕ್ಲೇಶ, ಸಹೋದರರಿಗೆ ಬಾಧೆ, ರಾಹು ಶಾಂತಿ ಮಾಡಿಸಿ

ವೃಷಭ : ಭಾಗ್ಯ ವೃದ್ಧಿ, ಸ್ತ್ರೀಯರಿಗೆ ಶುಭ ದಿನ, ಮಂಗಲ ಕಾರ್ಯ ಮಾಡಿ

ಮಿಥುನ : ಚಂದ್ರ ರಾಹುಯುತಿಯಿಂದ ಮನಸ್ಸಿನ ತೊಂದರೆ, ಕೆಟ್ಟ ಮಾತು ಕೇಳಬೇಕಾಗುತ್ತದೆ. ಅಘೋರ ರುದ್ರನ ಉಪಾಸನೆ ಮಾಡಿ

ಕಟಕ : ಆಲಸ್ಯದ ದಿನ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಅಮೃತಬಳ್ಳಿ ಕಷಾಯ ಕುಡಿಯಿರಿ

ಸಿಂಹ : ಬರಬೇಕಾದ ಹಣ ಮರಳಿ ಬರಲಿದೆ. ಮಕ್ಕಳಿಂದ ಅನಾನುಕೂಲ, ಕುಲದೇವತೆ ಆರಾಧನೆ ಮಾಡಿ

ಕನ್ಯಾ : ಸಾಕಷ್ಟು ಹಣ ಖರ್ಚಾಗುತ್ತದೆ. ವ್ಯವಹಾರದಲ್ಲಿ ತೊಂದರೆ, ಅಗ್ನಿ ಚೋರರ ಭಯ, ಸುಬ್ರಹ್ಮಣ್ಯ ಆರಾಧನೆ ಮಾಡಿ

ತುಲಾ : ಅಪಘಾತ, ನಷ್ಟ, ಮಾನಸಿಕ ಬೇಸರ, ಅಸಮಾಧಾನ, ಆಂಜನೇಯ ಆರಾಧನೆ ಮಾಡಿ

ವೃಶ್ಚಿಕ : ಅನುಕೂಲದ ದಿನ, ಸಾಲ ಮಾಡಬೇಕಾಗುತ್ತದೆ, ಸುಬ್ರಹ್ಮಣ್ಯ ಉಪಾಸನೆ ಮಾಡಿ

ಧನಸ್ಸು : ಸಂಸಾರದಲ್ಲಿ ಕಷ್ಟ, ಐಶ್ವರ್ಯ, ನಷ್ಟ, ದೋಷದ ದಿನ, ಗುರು ಪ್ರಾರ್ಥನೆ ಮಾಡಿ

ಮಕರ : ಹೊಸ ವಸ್ತ್ರ ಖರೀದಿ, ಲಾಭದ ದಿನ, ದೋಷ ಪರಿಹಾರಕ್ಕೆ ಆಂಜನೇಯ ಪ್ರಾರ್ಥನೆ ಮಾಡಿ

ಕುಂಭ : ಲಾಭಶೂನ್ಯತೆ, ಶುಭಾಶುಭ ಮಿಶ್ರಫಲ, ವ್ಯಾಪಾರದಲ್ಲಿ ಲಾಭ, ಶ್ರೀ ಯಂತ್ರ ಪೂಜಿಸಿ

ಮೀನ: ಅತ್ಯಂತ ಶುಭಕಾಲ, ಅನುಕೂಲಗಳು ಲಭಿಸಲಿವೆ, ಹೃದಯ ಹಾಗೂ ಮನಸ್ಸಿಗೆ ಅಹಿತ, ಜಲದುರ್ಗಾ ಆರಾಧನೆ ಮಾಡಿ

loader