ಮೇಷ : ನಿಮ್ಮದಲ್ಲದ ವಸ್ತುವಿಹೆ ಹೆಚ್ಚು ಹಾತೊರೆಯುವುದು ಬೇಡ. ಮನಸ್ಸಿಟ್ಟು ಮಾಡಿದ ಕೆಲಸದಲ್ಲಿ ಯಶ

ವೃಷಭ : ದಿಕ್ಕು ತಪ್ಪಿದವರ ಹಾಗೆ ಸುತ್ತಾಡಲಿದ್ದೀರಿ. ಕ್ಷಮಾಗುಣ ಅಧಿಕವಾಗಲಿದೆ.  ಭಾವನಾತ್ಮಕವಾಗಿ ಬಂಧಿಯಾಗಲಿದ್ದೀರಿ. 

ಮಿಥುನ : ಅತಿ ಬುದ್ದಿವಂತರಿಂದ ಸಾಧ್ಯವಾದಷ್ಟು ದೂರು ಇದ್ದರೆ ಒಳಿತು.  ಸ್ನೇಹಿತರ ಮನೆ ಶುಭ ಸಮಾರಂಭದಲ್ಲಿ  ಭಾಗಿಯಾಗಲಿದ್ದೀರಿ. 

ಕಟಕ : ತಂದೆಯ ಆರೋಗ್ಯದ ಬಗೆಗಿಗಿನ ಚಿಂತೆಗೆ ಪರಿಹಾರ ದೊರೆಯಲಿದೆ. ನಾನೇ ಎಲ್ಲಾ ಎನ್ನುವ ಅಹಂ ಬೇಡ

ಸಿಂಹ : ದಿನ ಪೂರ್ತಿ ಆರಾಮನವಾಗಿ ಕಳೆಯಲಿದ್ದೀರಿ. ಇಂದಿನ ವಿಶ್ರಾಂತಿಯಿಂದ ನಾಳೆಯ ಉತ್ಸಾಹ ಹೆಚ್ಚಾಗಲಿದೆ

ಕನ್ಯಾ : ಕೆಟ್ಟ ಸ್ನೇಹಿತರು ನಿಮ್ಮ ಸಹಾಯ ಬಯಸಿ ಹತ್ತಿರವಾಗಲಿದ್ದಾರೆ. ಎಚ್ಚರಿಕೆ ಅಗತ್ಯ. ಮನೆಯ ಖರ್ಚು ಹೊರೆಯಾಗಲಿದೆ. 

ತುಲಾ : ಹೊಸ ವ್ಯಕ್ತಿಗಳು ನಿಮ್ಮ ಸಹಾಯ ಕೋರಿ ನಿಮ್ಮಲ್ಲಿಗೆ ಬರಲಿದ್ದಾರೆ. ನಾಳೆಗಳ ಕೆಲಸವನ್ನು ಇಂದೇ ಮಾಡಿ ಮುಗಿಸುವುದು ಒಳಿತು. 

ವೃಶ್ಚಿಕ : ಆತ್ಮೀಯರೇ ಆದರೂ ಯಾರನ್ನು ನಂಬದಿರಿ. ಹೆಚ್ಚು ಲವಲವಿಕೆಯಿಂದ ಕೆಲಸ ಮಾಡಲಿದ್ದೀರಿ. ನಿಮ್ಮ ಮಾತಿಗೆ ಬೆಲೆ ಸಿಗಲಿದೆ. 

ಧನಸ್ಸು : ಆತ್ಮೀಯರ ಮಧ್ಯೇ ಧ್ವೇಷ ಹುಟ್ಟುವ ಹಾಗೇ ಮಾಡುವುದು ಸರಿಯಲ್ಲ. ಸಾಮರಸ್ಯವನ್ನು ಹೆಚ್ಚಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳಿ

ಮಕರ : ನಿಮ್ಮ ತಪ್ಪುಗಳನ್ನು ತೋರಿಸುವ ಗುರುವಿನ  ಪರಿಚಯವಾಗಲಿದೆ. ಕಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಿ

ಕುಂಭ : ಮನೆ ಮದ್ದಿನಿಂದ ಆರೋಗ್ಯ ಸರಿಯಾಗಲಿದೆ. ದೇವಾಲಯಗಳಿಗೆ ಹೋಗುವ ಆಲೋಚನೆ ಮಾಡಿಕೊಳ್ಳಿದ್ದೀರಿ

ಮೀನ : ಮತ್ತೊಬ್ಬರಿಗೆ ಸಹಾಯ ಮಾಡಲು ಸಾಧ್ಯವಾದರೆ ಮಾಡಿ. ಇಲ್ಲವಾದರೆ ಸುನ್ನಬೆ ಇರಿ.