Asianet Suvarna News Asianet Suvarna News

ಎಚ್ಚರಿಕೆ ಹೆಜ್ಜೆ ಇಟ್ಟರೆ ಹೆಚ್ಚು ಶುಭವಾಗುವ ದಿನ : ಉಳಿದ ರಾಶಿ..?

ಮಂಗಳವಾರ, ಜನವರಿ 14 ಇಂದು ನಿಮ್ಮ ರಾಶಿಗಳ ಫಲಾ ಫಲ ಹೇಗಿದೆ..? 

Daily Astrology in Kannada 14 Jan 2020 horoscope
Author
Bengaluru, First Published Jan 14, 2020, 7:16 AM IST
  • Facebook
  • Twitter
  • Whatsapp

ಮೇಷ
ಮಹಿಳೆಯರಿಗೆ ಹತ್ತಿರದ ಬಂಧುಗಳಿಂದ
ಉಡುಗೊರೆ ದೊರೆಯಲಿದೆ. ಮೋಜು,
ಮಜಾ ಮಸ್ತಿ ಇಂದೂ ಮುಂದುವರೆಯಲಿದೆ.

ವೃಷಭ
ದಿನ ಪೂರ್ತಿ ಸಂತೋಷದಿಂದ ಇರುವಿರಿ.
ಮುಂದಿನ ದಿನಗಳ ಬಗ್ಗೆ ಹೆಚ್ಚು ಪ್ಲ್ಯಾನ್
ಮಾಡಿಕೊಳ್ಳಲಿದ್ದೀರಿ. ಕೆಲಸಗಳು ಹೆಚ್ಚಲಿವೆ.

ಮಿಥುನ
ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಲಿದ್ದೀರಿ.
ಸಾಧ್ಯವಾದಷ್ಟು ತಾಳ್ಮೆಯಿಂದಿರಿ. ಈ ದಿನ
ಹರುಷ ಹೆಚ್ಚಾಗಲಿದೆ. ಶುಭಫಲ.

ಕಟಕ
ಸಂಜೆ ವೇಳೆಗೆ ನೀವು ಅಂದುಕೊಂಡ ಎಲ್ಲಾ
ಕಾರ್ಯಗಳೂ ನೆರವೇರಲಿವೆ. ಹೊಸ ದಂಪತಿ
ಗಳಿಗೆ ಇಂದು ಪ್ರವಾಸ ಹೋಗುವ ಅವಕಾಶ.

ಸಿಂಹ

ನಿಮ್ಮ ತಾಳ್ಮೆ ಪರೀಕ್ಷೆ ಮಾಡುವಂತಹ
ಘಟನೆಗಳು ನಡೆಯಲಿವೆ. ಆರ್ಥಿಕವಾಗಿ
ಎಚ್ಚರಿಕೆಯ ಹೆಜ್ಜೆ ಇಡಿ. ಆರೋಗ್ಯ ಸ್ಥಿರ

ಕನ್ಯಾ
ಹೊಸ ಹುಮ್ಮಸಿನಿಂದ ನೂತನ ಕೆಲಸ
ಆರಂಭಿಸಲಿದ್ದೀರಿ. ಬೆಳಿಗ್ಗೆಯೇ ಶುಭ ವಾರ್ತೆ
ಕೇಳಲಿದ್ದೀರಿ. ಹೆಣ್ಣು ಮಕ್ಕಳಿಗೆ ಶುಭದಿನ.

ತುಲಾ

ಹೆಚ್ಚು ಸಂತೋಷದಿಂದ ಈ ದಿನ ಇರಲಿದ್ದೀರಿ.
ಆತ್ಮೀಯರ ಸಂಭ್ರಮದಲ್ಲಿ ನಿಮ್ಮ ಸಂತೋಷ
ಕಾಣಲಿದ್ದೀರಿ. ನಾಳಿನ ಚಿಂತೆ ಬೇಡ.

ವೃಶ್ಚಿಕ
ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂದುಕೊಂಡು
ಹೊಸ ಪ್ರಯತ್ನಗಳನ್ನು ಆರಂಭಿಸಿ,
ಸ್ನೇಹಿತರೊಂದಿಗೆ ಇಡೀ ದಿನ ಕಳೆಯಲಿದ್ದೀರಿ.

ಧನುಸ್ಸು

ದೇವಾಸ್ಥಾನಕ್ಕೆ ಕುಟುಂಬ ಸಮೇತವಾಗಿ
ಹೋಗಿ ಬರಲಿದ್ದೀರಿ. ಮಹಿಳೆಯರ ಪಾಲಿಗೆ
ಇಂದು ಉತ್ಸಾಹದ ದಿನವಾಗಿರಲಿದೆ.

ಯಾವ ಜನ್ಮರಾಶಿಯವರಿಗೆ ಎಷ್ಟು ಲೈಂಗಿಕಾಸಕ್ತಿ ಇರುತ್ತೆ?..

ಮಕರ
ನಿಮ್ಮ ಮನಸ್ಸಿಗೆ ಒಪ್ಪಿತವಾದ ಕೆಲಸವನ್ನು
ಯಾರಿಗೂ ಅಂಜದೇ ಮಾಡಿ ಮುಗಿಸಿ.
ಸ್ನೇಹಿತರೊಂದಿಗೆ ನಿಷ್ಠೂರವಾಗಿ ಇರಿ.

ಕುಂಭ
ದಿನಪೂರ್ತಿ ಒಳ್ಳೆಯ ಸಂಗೀತ ಕೇಳಲಿದ್ದೀರಿ.
ಶುಭ ಸಮಾರಂಭದ ಪ್ರಯುಕ್ತ ಸ್ನೇಹಿತರು,
ಬಂಧುಗಳ ಜೊತೆ ಸಮಯ ಕಳೆಯಲಿದ್ದೀರಿ.

ಮೀನ

ದೀರ್ಘ ಕಾಲದ ಸಮಸ್ಯೆಗಳಿಗೆ ಶಾಶ್ವತವಾದ
ಪರಿಹಾರ ದೊರೆಯಲಿದೆ. ಅಸ್ತವ್ಯಸ್ತವಾಗಿರು
ಮೀನ ವ ಬದುಕಿನಲ್ಲಿ ಒಂದು ಲಯ ಏರ್ಪಡಲಿ

Follow Us:
Download App:
  • android
  • ios