ಮೇಷ - ಸುಖನಾಶ, ಅನುಕೂಲವೂ ಇದೆ, ಲಾಭವೂ ಇದೆ, ಲಕ್ಷ್ಮಿ ಆರಾಧನೆ ಮಾಡಿ

ವೃಷಭ - ಹಿರಿಯರ ಶಾಪ, ಸುಖದ ದಿನವೂ ಹೌದು, ಶನಿಯಿಂದ ತೊಂದರೆ, ಹೆಸರುಕಾಳು ದಾನ ಮಾಡಿ

ಮಿಥುನ - ದಾಂಪತ್ಯ ಕಲಹ, ಸಮಸ್ಯೆ ಕಾಡಲಿದೆ, ಸುಖನಾಶ, ತಿಲದಾನ ಮಾಡಿ

ಕಟಕ - ಬಿದ್ಧಿ ವಿಕಾರವಾಗುವ ಸಾಧ್ಯತೆ, ಕಿವಿಗೆ ತೊಂದರೆ, ಮಾತಿನ ತೊಂದರೆ, ಭಯದ ದಿನವಾಗಿರಲಿದೆ, ಉಪ್ಪು ನೀವಾಳಿಸಿ

ಸಿಂಹ - ಆತ್ಮಾಭಿಮಾನ ಗಟ್ಟಿಯಾಗಿರಲಿದೆ, ತೊಂದರೆಯ ದಿನ, ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ

ಕನ್ಯಾ - ಗಂಟಲಿನ ತೊಂದರೆ ಇರಲಿದೆ, ಊಟದ ಸಮಸ್ಯೆ, ಕಲ್ಲಿನಿಂದ ಪೆಟ್ಟು ಬೀಳುವ ಸಾಧ್ಯತೆ, ಕಪ್ಪು ಬಟ್ಟೆ ದಾನ ಮಾಡಿ

ತುಲಾ - ದೈವಾನುಕೂಲವಿದೆ, ಶತ್ರುಕಾಟ, ಹಳದಿಬಟ್ಟೆ ಧರಿಸಿ, ಕಷ್ಟಪರಿಹಾರ

ವೃಶ್ಚಿಕ - ಅಪಾಯದ ದಿನ, ಜಾಗ್ರತೆಯಿಂದ ಇರಬೇಕು, ಮನೆ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ

ಧನಸ್ಸು - ಉದರಭಾಗದಲ್ಲಿ ತೊಂದರೆ, ಅಪಾಯದ ದಿನ, ಊಟದ ತೊಂದರೆಯೂ ಇದೆ

ಮಕರ - ಎಡವಿಬೀಳುವ ದಿನ, ಜಾಗ್ರತೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಮಧ್ಯಮ ಫಲ, ಸಾಮಾನ್ಯ ದಿನ, ಹಸುವಿಗೆ ಬಾಳೆಹಣ್ಣು-ಬೆಲ್ಲ-ಅಕ್ಕಿ ಕೊಡಿ

ಮೀನ - ಶತ್ರುಗಳ ಕಾಟ, ಜಲಸಮೃದ್ಧಿಯಿಂದ ತೊಂದರೆಯಾಗಲಿದೆ, ವರುಣ ಪ್ರಾರ್ಥನೆ ಮಾಡಿ