ಮೇಷ - ಶತ್ರುಗಳಿಂದ ತೊಂದರೆ, ತಂದೆಗೆ ಆಪತ್ತು ಸಂಭವ, ಆರೋಗ್ಯ ಸಮಸ್ಯೆ, ವೈದ್ಯರ ಭೇಟಿ, ಜ್ವರಘ್ನ ಮಂತ್ರ ಪಠಿಸಿ

ವೃಷಭ - ಭಾಗ್ಯಾಭಿವೃದ್ಧಿ, ಸಾಕಷ್ಟು ತೊಂದರೆಯ ದಿನ, ದೃಷ್ಟಿ ಯಂತ್ರ ಧರಿಸಿ

ಮಿಥುನ - ಸಂಪತ್ತು ಶತ್ರುಪಾಲು, ಹಣದಿಂದ ಮನಸ್ತಾಪ, ಲಕ್ಷ್ಮಿ ಆರಾಧನೆ ಮಾಡಿ

ಕಟಕ - ಸಾಕಷ್ಟು ತೊಂದರೆ, ತಾಪತ್ರಯ, ಕುಟುಂಬ ತೊಂದರೆ, ಸಾಲಿಗ್ರಾಮ ತೀರ್ಥ ಸೇವನೆ ಮಾಡಿ

ಸಿಂಹ - ಕಾರ್ಯದಲ್ಲಿ ಅಭಿವೃದ್ಧಿ, ಧನಲಾಭ, ವಿದೇಶದಿಂದ ಹಣ ಬರಲಿದೆ, ಔದುಂಬರ ಪ್ರದಕ್ಷಿಣೆ ಮಾಡಿ

ಕನ್ಯಾ - ಆರೋಗ್ಯ ಭಾಗ್ಯ, ವಿವಾಹಭಾಗ್ಯ, ಆರೋಗ್ಯದಲ್ಲಿ ವ್ಯತ್ಯಯ, ಶುಕ್ರ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದಲ್ಲಿ ವ್ಯತ್ಯಯ, ಹಿರಿಯರಿಂದ ತೊಂದರೆ, ಪಿತೃದೋಷ, ಮೋಕ್ಷನಾರಾಯಣಬಲಿ ಮಾಡಿ

ವೃಶ್ಚಿಕ - ಪಿತೃದೋಷದಿಂದ ಕಷ್ಟ, ಆರೋಗ್ಯದಲ್ಲಿ ತೊಂದರೆ, ಭಗವದ್ಗೀತೆಯನ್ನು ಪಠಿಸಿ

ಧನಸ್ಸು - ಆತಂಕದ ದಿನ, ಸ್ತ್ರೀಯರಿಗೆ ಕಷ್ಟ, ನಷ್ಟದ ದಿನವೂ ಹೌದು, ಶನಿ ಆರಾಧನೆ ಮಾಡಿ

ಮಕರ - ತಲೆಮೇಲೆ ಭಾರದ ವಸ್ತು ಬೀಳುವ ಸಾಧ್ಯತೆ, ಮಾನಸಿಕ ಚಿಂತೆ, ಸುಬ್ರಹ್ಮಣ್ಯ ದರ್ಶನ ಮಾಡಿ

ಕುಂಭ - ಅನುಕೂಲದ ದಿನ, ಮಂಗಲಕಾರ್ಯಕ್ಕೆ ಸಿದ್ಧತೆ, ಶುಭಕಾರ್ಯಗಳಲ್ಲಿ ಭಾಗಿ, ರಾಮ ಪ್ರಾರ್ಥನೆ ಮಾಡಿ

ಮೀನ - ಉದ್ಯೋಗದಲ್ಲಿ ಕಿರಿಕಿರಿ, ಕಷ್ಟದ ದಿನ, ಗಂಧರ್ವ ಉಪಾಸನೆ ಮಾಡಿ