ರಾಜ್ಯಕ್ಕೆ ಮತ್ತೆ ಮಳೆ ಖಚಿತ, ವಿಜಯೇಂದ್ರ ಕಾಲಿಟ್ಟರೆ ಗೆಲುವು ನಿಶ್ಚಿತ: ಅ.30ರ ಟಾಪ್ 10 ನ್ಯೂಸ್!

By Suvarna News  |  First Published Oct 30, 2020, 4:52 PM IST

ಭಾರತೀಯ ಸೈನಿಕರಿಗಾಗಿ ವಿಶೇಷ ಮೆಸೇಜಿಂಗ್ ಆ್ಯಪ್ ಬಿಡುಗಡೆ ಮಾಡಲಾಗಿದೆ.  ಬಿ.ವೈ. ವಿಜಯೇಂದ್ರ ಕಾಲಿಟ್ಟಲ್ಲಿ ಗೆಲುವು ನಿಶ್ಚಿತ ಎಂಬ ಭವಿಷ್ಯ ಭಾರಿ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಮಳೆ ಎಚ್ಚರಿಕೆ ನೀಡಲಾಗಿದೆ. ಮತ್ತೆ ಕೊರೋನಾ ಸೋಂಕಿನ ಸುನಾಮಿ ಆರಂಭವಾಗುವ ಭೀತಿ ಎದುರಾಗಿದೆ.  ಪ್ಲೇ ಆಫ್ ಅವಕಾಶಕ್ಕಾಗಿ ಪಂಜಾಬ್ ರಾಜಸ್ಥಾನ ಹೋರಾಟ, ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಮುಂಬೈನಲ್ಲಿ ಪ್ರೊಟೆಸ್ಟ್ ಸೇರಿದಂತೆ ಅಕ್ಟೋಬರ್ 30ರ ಟಾಪ್ 10 ಸುದ್ದಿ!
 


ಸೈನಿಕರಿಗಾಗಿ ವ್ಯಾಟ್ಸಾಪ್ ರೀತಿ ಮೆಸೇಜ್ ಆ್ಯಪ್ ಲಾಂಚ್ ಮಾಡಿದ ಭಾರತೀಯ ಸೇನೆ!...

Latest Videos

undefined

ಭಾರತೀಯ ಸೈನಿಕರಿಗಾಗಿ ವಿಶೇಷ ಮೆಸೇಜಿಂಗ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಭಾರತೀಯ  ಸೇನೆ ಲಾಂಚ್ ಮಾಡಿರುವ ನೂತನ ಆ್ಯಪ್, ವ್ಯಾಟ್ಸಾಪ್, ಟೆಲಿಗ್ರಾಂ ರೀತಿಯ ಫೀಚರ್ಸ್ ಒಳಗೊಂಡಿದೆ.

ಮತ್ತೆ 3 ದಿನ ರಾಜ್ಯದಲ್ಲಿ ಮಳೆ : ಯಾರ ಜಿಲ್ಲೆಗೆ ಸೂಚನೆ...

ರಾಜ್ಯದಲ್ಲಿ ಮತ್ತೆ ಮಳೆ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆಯಿಂದ ಸೂಚನೆ ಹೊರಬಿದ್ದಿದೆ. 

ಮಾಜಿ ಗೃಹ ಸಚಿವರ ಪುತ್ರ ಅರೆಸ್ಟ್‌...

ಡ್ರಗ್ಸ್‌ ದಂಧೆ ಪ್ರಕರಣದ ಸಂಬಂಧ ಕೇರಳದ ಮಾಜಿ ಗೃಹ ಸಚಿವ ಬಾಲಕೃಷ್ಣನ್‌ ಕೊಡಿಯೇರಿ ಪುತ್ರ ಬಿನೇಶ್‌ ಕೊಡಿಯೇರಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನಾಲ್ಕು ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ತೊಂದು ಅಲೆಯತ್ತ ಕೊರೋನಾ : ಮತ್ತೆ ಲಾಕ್‌ಡೌನ್ - ಕರ್ಫ್ಯೂ...

ಮತ್ತೆ ಸೋಂಕಿನ ಸುನಾಮಿ ಆರಂಭವಾಗುವ ಭೀತಿಯಲ್ಲಿ ಅತ್ಯಂತ ಕಟ್ಟು ನಿಟ್ಟಿನ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಎಲ್ಲೆಲ್ಲಿ..?

ಸೋತ್ರೆ ಟೂರ್ನಿಯಿಂದ ಔಟ್, ಗೆದ್ರೆ ಫ್ಲೇ ಆಫ್ ಚಾನ್ಸ್; KXIP vs RR ನಿರ್ಣಾಯಕ ಫೈಟ್!...

ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಇಂದು ಮುಖಾಮುಖಿಯಾಗುತ್ತಿದೆ. ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಜಿದ್ದಾ ಜಿದ್ದಿನ ಹೋರಾಟ ನಡೆಯಲಿದೆ. 

ಕೊಲಮಾವು ಕೋಕಿಲ ರೀಮೇಕ್‌ ಹೆಸರು ಪಂಕಜ ಕಸ್ತೂರಿ...

ತಮಿಳಿನ ಯಶಸ್ವಿ ಚಿತ್ರ ‘ಕೊಲಮಾವು ಕೋಕಿಲ’ ರೀಮೇಕ್‌ಗೆ ‘ಪಂಕಜ ಕಸ್ತೂರಿ’ ಎಂದು ನಾಮಕರಣ ಮಾಡಲಾಗಿದೆ.

ಬಿ.ವೈ. ವಿಜಯೇಂದ್ರ ಕಾಲಿಟ್ಟಲ್ಲಿ ಗೆಲುವು ನಿಶ್ಚಿತ: ಹೀಗೊಂದು ಭವಿಷ್ಯ...

ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಇದೀಗ ಕರ್ನಾಟಕದ ಬಿಜೆಪಿಯಲ್ಲಿ ಸ್ಟಾರ್ ಐಕಾನ್ ಆಗಿದ್ದಾರೆ. ಇದರ ಮಧ್ಯೆ ಬಿ.ವೈ. ವಿಜಯೇಂದ್ರ ಕಾಲಿಟ್ಟಲ್ಲಿ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.

Google ಬದಲಾಗಿ ಬರುತ್ತಾ ಮತ್ತೊಂದು ಸರ್ಚ್ ಇಂಜಿನ್ : ಇನ್ಮುಂದೆ ಇಲ್ಲೆಲ್ಲಾ ಅದನ್ನೇ ಬಳಸ್ಬೇಕಾಗುತ್ತೆ!...

ಸರ್ವಾಂತರ್ಯಾಮಿ ಆಗಿರುವ ಗೂಗಲ್ ಬದಲಾಗಿ ಮತ್ತೊಂದು ಸರ್ಚ್ ಇಂಜಿನ್ ಬರುತ್ತಾ. ಇಲ್ಲೆಲ್ಲಾ ಅದನ್ನೇ ಬಳಸಬೇಕಾಗುತ್ತಾ? 

ಪ್ರತಿ ಕಿ.ಮೀ 40 ಪೈಸೆ, ವಾರ್ಷಿಕ 60 ಸಾವಿರ ರೂ ಉಳಿತಾಯದ ಮಹೀಂದ್ರ ಟ್ರಿಯೋ ಝೋರ್ ಬಿಡುಗಡೆ!...

ನಿರ್ವಹಣೆ ವೆಚ್ಚ ಪ್ರತಿ ಕಿಲೋಮೀಟರ್‌ಗೆ ಕೇವಲ 40 ಪೈಸೆ ಮಾತ್ರ, ಪ್ರತಿ ವರ್ಷ ಬರೋಬ್ಬರಿ 60,000 ರೂಪಾಯಿ ಉಳಿತಾಯ ಮಾಡಬಲ್ಲ ಹಾಗೂ 550 ಕೆಜಿ ತೂಕ ಸಾಮರ್ಥ್ಯದ ಮಹೀಂದ್ರ ಟ್ರಿಯೋ ಝೋರ್ ಎಲೆಕ್ಟ್ರಿಕ್ ಕಮರ್ಷಿಯಲ್ ರಿಕ್ಷಾ ಬಿಡುಗಡೆ ಮಾಡಲಾಗಿದೆ.

ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಮುಂಬೈನಲ್ಲಿ ಪ್ರೊಟೆಸ್ಟ್! ಭಯೋತ್ಪಾದಕ ಕೃತ್ಯ ಎಂದಿದ್ದೆ ತಪ್ಪಾ?...

ಮುಂಬೈನ ಭೇಂಡಿ ಬಜಾರ್ ರಸ್ತೆಗಳ ತುಂಬಾ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಲ್ ಮಾಕ್ರೋನ್ ಪೋಸ್ಟರ್ ಗಳು. ಇದೊಂದು ಪ್ರತಿಭಟನೆ. ಫ್ರಾನ್ಸ್ ನಲ್ಲಿ ನಡೆದ ಘಟನೆಯನ್ನು ಇಸ್ಲಾಮಿಕ್ ಟೆರರ್ ಅಟ್ಯಾಕ್ ಎಂದು ಫ್ರಾನ್ಸ್ ಅಧ್ಯಕ್ಷರು ಹೇಳಿದ್ದು ಅದಾದ ಮೇಲೆ ಪ್ರಧಾನಿ ನತರೇಂಧ್ರ ಮೋದಿ ವಿಷಾದ ವ್ಯಕ್ತಪಡಿಸಿದ ನಂತರ ಮುಂಬೈನಲ್ಲಿ ಪ್ರತಿಭಟನೆಯೊಂದು ನಡೆದಿದೆ.

click me!