Rain  

(Search results - 1466)
 • rahane

  Cricket21, Feb 2020, 11:17 AM IST

  ಮೊದಲ ದಿನ ಮಳೆಯಾಟ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪರದಾಟ..!

  ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೈಲ್ ಜ್ಯಾಮಿಸನ್ ಕಮಾಲ್ ಮಾಡಿದ್ದು ಮೊದಲ ದಿನವೇ 3 ವಿಕೆಟ್ ಪಡೆದು ಮಿಂಚಿದರು. 

 • areca nut

  BUSINESS4, Feb 2020, 9:41 AM IST

  ಮಳೆಯಿಂದ ಕಂಗಲಾದ ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿ, ಬೆಳೆಗೆ ಹೆಚ್ಚಾಯ್ತು ಬೆಲೆ!

  ಬಿಡದೇ ಸುರಿದ ಮಳೆಗೆ ಅಡಕೆ ಮರಗಳು ಧರೆಗೆ ಉರುಳಿದ್ದವು. ಜೊತೆಗೆ ಬೆಳೆಯೂ ಪೂರ್ತಿ ನಾಶವಾಗಿತ್ತು. ಮೂರು ತಿಂಗಳು ಮಾಡಬೇಕಾದ ಅಡಕೆ ಕುಯ್ಲು ಒಂದೂವರೇ ತಿಂಗಳಲ್ಲಿ ಮುಗಿಯುವಷ್ಟು ಫಸಲು ಕಮ್ಮಿಯಾಗಿದೆ. ಹೇಗಪ್ಪಾ ಜೀವನ ನಡೆಸುವುದು ಎಂಬ ಆತಂಕದಲ್ಲಿದ್ದ ಅಡಕೆ ಬೆಳೆಗಾರರಿಗೆ ಇಲ್ಲೊಂದು ತುಸು ರಿಲ್ಯಾಕ್ಸ್ ನೀಡುವ ಸುದ್ದಿ ಇದೆ.

 • heavy rain in 3 dist

  Karnataka Districts2, Feb 2020, 11:17 AM IST

  ನಾಪೋಕ್ಲಿನಲ್ಲಿ ವರ್ಷದ ಮೊದಲ ಮಳೆ

  ಒಂದೆಡೆ ವಿಪರೀತ ಚಳಿ, ಕೆಲವು ಕಡೆ ಬಿಸಲು ಇದ್ದರೆ ಮಡಿಕೇರಿಯಲ್ಲಿ ಮಾತ್ರ ಮಳೆ ಸುರಿದಿದೆ. ಈ ವರ್ಷದ ಮೊದಲ ಮಳೆ ಇದಾಗಿದ್ದು, ಶನಿವಾರ ಮಧ್ಯಾಹ್ನನ ನಂತರ ಸಾಧಾರಣ ಮಳೆಯಾಗಿದೆ.

 • Banana

  Karnataka Districts29, Jan 2020, 12:20 PM IST

  ಮಳೆಯಾಶ್ರಿತ ಜಮೀನಿನಲ್ಲಿ ಭಿನ್ನ ಕೃಷಿ, ಬಿಳಿಕೆರೆ ರೈತನ ಕೈ ಹಿಡಿದ ಏಲಕ್ಕಿ, ಕಂದು ಬಾಳೆ

  ಮಳೆಯಾಶ್ರಿತ ಜಮೀನಿನಲ್ಲಿ ಇತರ ಬೆಳೆ ಬೆಳೆಯುವುದು ಕಷ್ಟ ಎನ್ನುವವರ ಮಾತು ಸುಳ್ಳಾಗಿಸಿ ಮೈಸೂರಿನ ರೈತರೊಬ್ಬರು ಬಾಳೆ ಕೃಷಿ ನಡೆಸಿ ಸಕ್ಸಸ್‌ ಆಗಿದ್ದಾರೆ. ಒಂದೂವರೆ ಎಕರೆ ಜಮೀನನಲ್ಲಿ ಇದೇ ಮೊದಲ ಬಾರಿಗೆ ಏಲಕ್ಕಿ, ಕಂದುಬಾಳೆ ಬೆಳೆಯುವ ಮೂಲಕ ಯಶಸ್ವಿ ಕೃಷಿಕರಾಗಿದ್ದಾರೆ.

 • ক্রিকেট স্টেডিয়ামের ছবি

  Cricket29, Jan 2020, 9:32 AM IST

  ರಣಜಿ ಟ್ರೋಫಿ: ರೈಲ್ವೇಸ್‌ಗೆ ಅರಿಂದಾಮ್‌ ಅರ್ಧಶತಕದ ಆಸರೆ

  6 ವಿಕೆಟ್‌ಗೆ 98 ರನ್‌ಗಳಿಂದ ಮೊದಲ ಇನಿಂಗ್ಸ್‌ ಮುಂದುವರಿಸಿದ ರೈಲ್ವೇಸ್‌, ದಿನದಾಟದ ಮುಕ್ತಾಯಕ್ಕೆ 72 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿದೆ. ಎರಡನೇ ದಿನ ನಡೆದ ಒಟ್ಟಾರೆ 23 ಓವರ್‌ಗಳ ಆಟದಲ್ಲಿ ರೈಲ್ವೇಸ್‌ 62 ರನ್‌ ಗಳಿಸಿದರೆ, ಕರ್ನಾಟಕ ಕೇವಲ ಒಂದು ವಿಕೆಟ್‌ ಉರುಳಿಸಲಷ್ಟೇ ಶಕ್ತವಾಯಿತು.

 • Raina

  Cricket24, Jan 2020, 10:04 PM IST

  IPL 2020: ತಯಾರಿ ಆರಂಭಿಸಿದ ಧೋನಿ-ರೈನಾ!

  ಧೋನಿ ಟೀಂ ಇಂಡಿಯಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಆದರೆ 2020ರ ಐಪಿಎಲ್ ಟೂರ್ನಿಗೆ ಧೋನಿ ಕಣಕ್ಕಿಳಿಯುವುದು ಪಕ್ಕಾ. ಇದಕ್ಕಾಗಿ ಈಗಲೇ ತಯಾರಿ ಆರಂಭಗೊಂಡಿದೆ.
   

 • Karnataka Floods

  Karnataka Districts23, Jan 2020, 8:12 AM IST

  ಭಾಗಶಃ ಕುಸಿದ ಮನೆ ದುರಸ್ತಿಗೂ ಸರ್ಕಾರ ನೆರವು

   ಭೀಕರ ಪ್ರವಾಹದಿಂದ ಭಾಗಶಃ ಕುಸಿದ ಮನೆಗಳನ್ನು ಸಂಪೂರ್ಣವಾಗಿ ಕೆಡವದೇ, ಹಾನಿಗೀಡಾದ ಭಾಗವನ್ನು ಮಾತ್ರ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಪರಿಹಾರ ನೀಡಲು ಸಮ್ಮತಿ ನೀಡಿದೆ. 

 • Chikkamagaluru
  Video Icon

  Karnataka Districts17, Jan 2020, 2:38 PM IST

  ಚಿಕ್ಕಮಗಳೂರಿನ ದೇವರಿಗೆ ನಡೆದ ಪೂಜಾ ಫಲ : ಆಸ್ಟ್ರೇಲಿಯಾದಲ್ಲಿ ಸುರಿಯುತ್ತಿದೆ ಮಳೆ

  ಆಸ್ಟ್ರೇಲಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಇದೀಗ ಕರ್ನಾಟಕ ಚಿಕ್ಕಮಗಳೂರಿನ ಮಳೆ ದೇವರಿಗೆ ಸಲ್ಲಿಸಿದ ಪೂಜೆ ಫಲ ಸಿಕ್ಕಿದೆ. ಅಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. 

 • Karnataka flood

  state6, Jan 2020, 7:35 PM IST

  ಕರ್ನಾಟಕಕ್ಕೆ 2ನೇ ಹಂತದ ಪ್ರವಾಹ‌ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

  ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ, ಸಂಪತ್ತಿನ ನಷ್ಟ ಅನುಭವಿಸಿದ್ದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ  2ನೇ ಹಂತದ ಪರಿಹಾರ ಹಣ ಘೋಷಣೆ ಮಾಡಿದೆ. ಒಟ್ಟು ಏಳು ರಾಜ್ಯಗಳಿಗೆ 5,908 ಕೋಟಿ ರೂ ಅಧಿಕ ಅತಿವೃಷ್ಟಿ ಪರಿಹಾರ ನೀಡಲು ಅನುಮತಿ ನೀಡಲಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ ಸಿಂಹಪಾಲು ಸಿಕ್ಕಿದೆ.

 • undefined

  Cricket5, Jan 2020, 10:12 PM IST

  ಮಳೆ ಅಡಚಣೆ ಇಂಡೋ-ಲಂಕಾ ಮೊದಲ ಟಿ20 ಪಂದ್ಯ ರದ್ದು

  ಗುವಾಹಟಿಯ ಬರ್ಸಾಪುರ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಟಾಸ್ ಮುಗಿದ ಬೆನ್ನಲ್ಲೇ ನಿರಂತರ ಮಳೆ ಸುರಿಯಿತು.

 • Ind vs SL

  Cricket5, Jan 2020, 7:12 PM IST

  ತಡವಾಗಿ ಆರಂಭವಾಗತ್ತೆ ಮೊದಲ ಟಿ20 ಪಂದ್ಯ..!

  ಭಾರತದ ವರ್ಷದ ಮೊದಲ ಪಂದ್ಯಕ್ಕೆ ಗುವಾಹಟಿಯ ಬರ್ಸಾಪುರ ಮೈದಾನ ಆತಿಥ್ಯ ವಹಿಸಿದ್ದು, ಟಾಸ್ ಮುಗಿದ ಬೆನ್ನಲ್ಲೇ ತುಂತುರು ಮಳೆ ಸುರಿದಿದೆ. ಹೀಗಾಗಿ ಸ್ವಲ್ಪ ತಡವಾಗಿ ಆರಂಭವಾಗಲಿದೆ.

 • heavy-rains

  state3, Jan 2020, 8:46 AM IST

  ಹಿಂಗಾರು ಹಂಗಾಮು ಅಂತ್ಯ: ಶೇ. 30 ರಷ್ಟು ಅಧಿಕ ಮಳೆ

  ಮುಂಗಾರು ಮಳೆ ಅಂತ್ಯದ ನಂತರ ಅಕ್ಟೋಬರ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ ಸುರಿಯುವ ಹಿಂಗಾರು ಹಂಗಾಮು ಅಂತ್ಯಗೊಂಡಿದೆ. ಮುಂಗಾರಿನಂತೆ, ಹಿಂಗಾರು ಕೂಡಾ ಉತ್ತಮವಾಗಿದ್ದು, ಶೇ.30 ರಷ್ಟುಹೆಚ್ಚು ಮಳೆ ಸುರಿಸಿದೆ.

 • red alert to tamilnadu

  Karnataka Districts29, Dec 2019, 8:45 AM IST

  ರಾಜ್ಯದ ಹಲವೆಡೆ ದಿಢೀರ್ ಮಳೆ

  ಚಳಿಗಾಲವಾದ ಈ ಸಂದರ್ಭದಲ್ಲಿ ರಾಜ್ಯದ ಕೆಲವು ಕಡೆ ದಿಢೀರ್ ಮಳೆಯಾಗಿದೆ. ಗುಡುಗು ಸಹಿತ ಮಳೆ ಸುರಿದಿದೆ. 

 • Banana crop

  Karnataka Districts16, Dec 2019, 12:10 PM IST

  ಚಾಮರಾಜನಗರ ಜಿಲ್ಲೆಯಲ್ಲಿ 117 ಹೆಕ್ಟೇರ್‌ಗೂ ಅಧಿಕ ಬಾಳೆ ನಾಶ

  ಚಾಮರಾಜನಗರದಲ್ಲಿ ಬಾಳೆ ಪ್ರಮುಖ ಬೆಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದ ಸುಮಾರು 117 ಹೆಕ್ಟೇರ್‌ಗೂ ಅಧಿಕ ಬಾಳೆ ಬೆಳೆ ನಷ್ಟವಾಗಿದೆ. ರಾಜ್ಯವಲ್ಲದೆ ಹೊರ ರಾಜ್ಯಕ್ಕೂ ಚಾಮರಾಜನಗರದಿಂದ ಬಾಳೆ ಪೂರೈಕೆಯಾಗುತ್ತದೆ. ಬೆಳೆ ನಾಶ ಇಲ್ಲಿನ ರೈತರನ್ನು ತೀವ್ರವಾಗಿ ಬಾಧಿಸುವ ಸಾಧ್ಯತೆ ಇದೆ.

 • undefined

  Karnataka Districts7, Dec 2019, 9:32 AM IST

  ಬೆಳೆದ ಬೆಳೆ ವರುಣನ ಪಾಲು: ಉಳಿದದ್ದು ಪ್ರಾಣಿಗಳ ಪಾಲು

  ಚಾಮರಾಜನಗರದಲ್ಲಿ ಹಾನೂರು ತಾಲೂಕಿನ ಜನ ಬೆಳೆದ ಬೆಳೆ ಕೈಗೆ ಸಿಗದೆ ಕಂಗಾಲಾಗಿದ್ದಾರೆ. ಬೆಳೆದದ್ದು ವರುಣನ ಪಾಲಾದ್ರೆ ಇನ್ನು ಉಳಿದದ್ದು ಕಾಡುಪ್ರಾಣಿಗ ಪಾಲಾಗ್ತಿದೆ. ಬೆಳೆದ ರೈತ ದಾರಿ ಕಾಣದೆ ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ಬಂದಿದೆ.