ನವದೆಹಲಿ: ಕಳೆದ 20 ದಿನಗಳಿಂದ ಸಿಜೆಪಿ ಹೋರಾಟಕ್ಕೆ ಬೆಂಬಲಿಸಿ ಉಪವಾಸ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರಿಗೆ ರೈತರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರೈತ ನಾಯಕ ರಾಕೇಶ್ ಟಿಕಾಯತ್ ಅವರ ನೇತೃತ್ವದಲ್ಲಿ ಸುಮಾರು 500 ರೈತರು ಜಂತರ್‌ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತೆರಳಿ ವಾಂಗ್ಚುಕ್, ಕಾಕ್ರೋಚ್ ಜನತಾ ಪಕ್ಷದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ವಾಂಗ್ಚುಕ್ ಮತ್ತೆ 350 ಗ್ರಾಂ ತೂಕ ಕಳೆದುಕೊಂಡಿದ್ದಾರೆ. 20 ದಿನದಲ್ಲಿ 9.5ಕೇಜಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ವಾಂಗ್ಚುಕ್ ಪ್ರತಿಭಟನೆ ಕಾಂಗ್ರೆಸ್ ಕೂಡ ಬೆಂಬಲಿಸಿದೆ. ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪವನ್ ಖೇರಾ ಸೇರಿದಂತೆ ವಿವಿಧ ಪಕ್ಷದ ನಾಯಕರು ವಾಂಗ್ಚುಕ್ ಅವರನ್ನು ಭೇಟಿಯಾಗಿ ಉಪವಾಸ ಕೈಬಿಡುವಂತೆ ಮನವಿ ಮಾಡಿದರು.
11:35 PM (IST) Jul 18
ಸ್ಟಾರ್ ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಈಗ ದೊಡ್ಡ ಚರ್ಚೆಗೆ ಕಾರಣವಾಗಿವೆ. ತಮ್ಮ 'ದಿ ಇಂಡಿಯಾ ಸ್ಟೋರಿ' ಸಿನಿಮಾದ ಪ್ರಚಾರದ ವೇಳೆ ಆಹಾರ ಕಲಬೆರಕೆ ಬಗ್ಗೆ ಕಾಜಲ್ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
10:41 PM (IST) Jul 18
ನಟಿ ಮಂಚು ಲಕ್ಷ್ಮಿ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರೇಕ್ಷಕರಿಗೆ ಯಾವಾಗಲೂ ಕುತೂಹಲ. ಅದರಲ್ಲೂ ಅವರ ಪತಿ ಯಾರು, ಎಲ್ಲಿದ್ದಾರೆ, ಏನು ಮಾಡುತ್ತಾರೆ ಎಂಬ ವಿಷಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹಾಗಿದ್ರೆ, ಮಂಚು ಲಕ್ಷ್ಮಿ ಪತಿ ಯಾರು?
10:12 PM (IST) Jul 18
ಗಂಡನಿಂದ ಪ್ರೀತಿ ಸಿಕ್ಕಿದೆ, ಸಂಸಾರದಲ್ಲಿ ಯಾವ್ ಸಮಸ್ಯೆಯೂ ಇಲ್ಲ. ಆದ್ರೂ ಇಬ್ಬರು ಮಕ್ಕಳ ತಾಯಿ ಗಂಡನಿಂದ ವಿಚ್ಛೇದನ ಕೇಳಿದ್ದಾಳೆ. ಹೀಗೆ ಸಂಬಂಧ ಮುರಿದುಕೊಳ್ಳುವ ನಿರ್ಧಾರಕ್ಕೆ ಆಕೆ ಬರಲು ಕಾರಣವಾದರೂ ಏನು? ಇಲ್ಲಿದೆ ವಿವರ.
09:55 PM (IST) Jul 18
ದೆಹಲಿಯ ರಾಮಾಯಣ (Pratham Sankalp) ಈವೆಂಟ್‌ನಲ್ಲಿ ಮಾತನ್ನಾಡಿದ ನಟ ಯಶ್, ಕನ್ನಡದಲ್ಲಿಯೇ ಮಾತು ಶುರು ಮಾಡಿದ್ದಾರೆ. 'ಎಲ್ಲರಿಗೂ ನಮಸ್ಕಾರ; ಎಂದು ಕನ್ನಡದಲ್ಲೇ ಮಾತು ಆರಂಬಿಸಿ, ಬಳಿಕ ಉಳಿದ ಭಾಷೆಗಳಲ್ಲಿ ನಮಸ್ಕಾರ ಹೇಳಿ, ನಂತರ ಈವೆಂಟ್ ಹಾಗೂ ರಾಮಾಯಣದ ಬಗ್ಗೆ ಮಾತನ್ನಾಡಿದ್ದಾರೆ.
09:35 PM (IST) Jul 18
ರಶ್ಮಿಕಾ ಮಂದಣ್ಣ ತೆರೆಯ ಮೇಲೆ ಕಾಣಿಸಿಕೊಳ್ಳುವ ರೀತಿ ಪ್ರತಿ ಸಿನಿಮಾದಲ್ಲೂ ಬದಲಾಗುತ್ತಲೇ ಇರುತ್ತದೆ. 'ಪುಷ್ಪ'ದಿಂದ 'ಛಾವಾ'ದಂತಹ ಸಿನಿಮಾಗಳಲ್ಲಿನ ಅವರ ಬಹುಮುಖತೆ, ಅವರನ್ನು ಭಾರತೀಯ ಚಿತ್ರರಂಗದ ಟಾಪ್ ಫ್ಯಾಷನ್ ಐಕಾನ್ ಆಗಿ ಮಾಡಿದೆ.
07:06 PM (IST) Jul 18
ಭಾರತದ ದಿಗ್ಗಜ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರ ಶಿಷ್ಯರಾಗಿರುವ ರಿಷಬ್ ಶರ್ಮಾ, ನಟ ರಣಬೀರ್ ಕಪೂರ್, ಯಶ್, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
06:59 PM (IST) Jul 18
06:44 PM (IST) Jul 18
06:37 PM (IST) Jul 18
ಖ್ಯಾತ ನೃತ್ಯ ನಿರ್ದೇಶಕಿ ಬೃಂದಾ ಮಾಸ್ಟರ್ 'ಮೈಸಾ' ಚಿತ್ರಕ್ಕೆ ಕೊರಿಯೋಗ್ರಫಿ ಮಾಡುತ್ತಿದ್ದು, ಈ ವೇಳೆ ರಶ್ಮಿಕಾ ಮಂದಣ್ಣ ಅವರ ಶ್ರಮ, ಶಿಸ್ತು ಮತ್ತು ಸಮರ್ಪಣೆಯ ಬಗ್ಗೆ ಮನದಾಳದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
06:25 PM (IST) Jul 18
UPI transaction new rules 2026: ನೀವು ಯುಪಿಐ ಮೂಲಕ ಹಣ ಪಾವತಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಲಿದೆ. ₹2,000 ಅಥವಾ ಅದಕ್ಕಿಂತ ಹೆಚ್ಚಿನ ಯುಪಿಐ ವಾಣಿಜ್ಯ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.
06:20 PM (IST) Jul 18
06:07 PM (IST) Jul 18
ಒಮ್ಮೆ ಅಭಿಷೇಕ್ ಬಚ್ಚನ್, ಪತ್ನಿ ಐಶ್ವರ್ಯಾ ರೈ ಅವರಲ್ಲಿ ತನಗಿಷ್ಟವಿಲ್ಲದ ಒಂದು ಗುಣದ ಬಗ್ಗೆ ಹೇಳಿಕೊಂಡಿದ್ದರು. ಅಷ್ಟಕ್ಕೂ ಅಭಿಷೇಕ್‌ಗೆ ಐಶ್ವರ್ಯಾ ಅವರ ಯಾವ ಅಭ್ಯಾಸ ಇಷ್ಟವಿಲ್ಲ? ಇಲ್ಲಿದೆ ಡೀಟೇಲ್ಸ್.
05:37 PM (IST) Jul 18
Priyanka Chopra Birthday: ನಟಿ ಪ್ರಿಯಾಂಕಾ ಚೋಪ್ರಾ ಅವರ 44ನೇ ಹುಟ್ಟುಹಬ್ಬದಂದು, ಎಸ್.ಎಸ್. ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿನ ಅವರ 'ಮಂದಾಕಿನಿ' ಪಾತ್ರದ ಲುಕ್ ರಿವೀಲ್ ಆಗಿದೆ.
05:35 PM (IST) Jul 18
ನೀಟ್ ಪೇಪರ್ ಸೋರಿಕೆ ಖಂಡಿಸಿ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ತೀವ್ರ ನಿಶ್ಯಕ್ತಿಯಿಂದಾಗಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
05:02 PM (IST) Jul 18
Actor Balakrishna: ನಾಗ ಚೈತನ್ಯ ಬಗ್ಗೆ ನಂದಮೂರಿ ಬಾಲಕೃಷ್ಣ ಹಿಂದೆ ನೀಡಿದ್ದ ಹೇಳಿಕೆಯೊಂದು ಈಗ ವೈರಲ್ ಆಗಿದೆ. ನಾಗ ಚೈತನ್ಯರ ಭವಿಷ್ಯ ಹಾಗೂ ಅಕ್ಕಿನೇನಿ ಕುಟುಂಬದ ಬಗ್ಗೆ ಬಾಲಯ್ಯ ಮಾಡಿದ ಕಾಮೆಂಟ್‌ಗಳು ಕುತೂಹಲ ಮೂಡಿಸಿವೆ.
04:46 PM (IST) Jul 18
ನಟ ಆಮೀರ್ ಖಾನ್ ತಮ್ಮ ಮೂರನೇ ಮದುವೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಸ್ಲಿಂ ಧರ್ಮಗುರುಗಳಿಂದ ಫತ್ವಾ ಎದುರಿಸಿದ ಬೆನ್ನಲ್ಲೇ, ಇದೀಗ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ 'ಲವ್ ಜಿಹಾದ್' ಆರೋಪದ ಮೇಲೆ ನಟನಿಗೆ ಬೆದರಿಕೆ ಹಾಕಿದೆ.
04:40 PM (IST) Jul 18
Pawan Kalyan Wife Anna: ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ, ಪತಿಯ ಆರೋಗ್ಯಕ್ಕಾಗಿ ತಿರುಪತಿಗೆ ನಡೆದುಕೊಂಡು ಹೋಗಿ ಹರಕೆ ತೀರಿಸಿದ್ದಾರೆ. ವಿದೇಶದಲ್ಲಿ ಬೆಳೆದರೂ ಭಾರತೀಯ ಸಂಪ್ರದಾಯಗಳನ್ನು ಪಾಲಿಸುತ್ತಿರುವ ಅವರ ನಡೆಗೆ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
04:00 PM (IST) Jul 18
ಹೃದಯದ ಆರೋಗ್ಯ: ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಹೃದಯದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಯಾವುದು ಬೆಸ್ಟ್? ಈ ಸ್ಟೋರಿ ನೋಡಿ..
03:52 PM (IST) Jul 18
03:12 PM (IST) Jul 18
ಕೆಎಸ್‌ಆರ್‌ಟಿಸಿ ಕಂಡಕ್ಟರ್ ರಂಜೀಶ್, ಪತ್ನಿ ತೊರೆದುಹೋದ ನಂತರ ಮಗಳನ್ನು ಒಬ್ಬರೇ ಸಾಕಿದ್ದರು. ಆದರೆ, ನ್ಯಾಯಾಲಯವು ಮಗಳನ್ನು ತಾಯಿಯ ವಶಕ್ಕೆ ನೀಡಿದ ನಂತರ, ರಂಜೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಘಟನೆಯು ಮಕ್ಕಳ ಪಾಲನೆಯಲ್ಲಿ ತಂದೆಯ ಹಕ್ಕುಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
02:46 PM (IST) Jul 18
ಅಮೀರ್ಖಾನ್ ಗೆ ಈ ಬೆದರಿಕೆ ಬರೋದಕ್ಕೆ ಕಾರಣ ಮೂರು ಮೂರು ಮದುವೆ. ಈ ಹಿಂದೆ ರೀನಾ ದತ್ತಾ ಜೊತೆ ಹಸೆಮಣೆ ಏರಿದ್ದ ಅಮೀರ್ ಖಾನ್ ವಿಚ್ಛೇದನ ಕೊಟ್ಟು, ಕಿರಣ್ ರಾವ್ನ ಮದುವೆ ಆದ್ರು. ಈಗ ಅವರಿಗೂ ವಿಚ್ಛೇದನ ಕೊಟ್ಟು ಈಗ ಗೌರಿ ಸ್ಪ್ರ್ಯಾಟ್ ಜೀವನಕ್ಕೆ ಹೋಗಿದ್ದಾರೆ ಅಮೀರ್..
01:43 PM (IST) Jul 18
2026ರ ಫಿಫಾ ವಿಶ್ವಕಪ್‌ನಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಕಿಲಿಯನ್ ಎಂಬಾಪೆ ತಲಾ 8 ಗೋಲು ಗಳಿಸಿದ್ದಾರೆ. ಗೋಲು, ಅಸಿಸ್ಟ್ ಮತ್ತು ನಿಮಿಷಗಳ ಆಧಾರದ ಮೇಲೆ ಫಿಫಾ ಗೋಲ್ಡನ್ ಬೂಟ್ ವಿಜೇತರನ್ನು ಹೇಗೆ ಆಯ್ಕೆ ಮಾಡುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
01:40 PM (IST) Jul 18
01:06 PM (IST) Jul 18
12:52 PM (IST) Jul 18
ಸಿನಿಮಾ ಲೋಕ ಅಂದಮೇಲೆ ಅಲ್ಲಿ ಬಣ್ಣ, ಬೆಳಕು, ಗ್ಲಾಮರ್ ಎಲ್ಲವೂ ಅತಿಯಾಗಿಯೇ ಇರುತ್ತದೆ. ತೆರೆಯ ಮೇಲೆ ಮಿಂಚುವ ನಟಿಯರನ್ನು ನೋಡಿ ನಾವು "ಎಂತಹ ಸುಂದರ ಜೀವನ ಇವರದ್ದು" ಎಂದು ಅಂದುಕೊಳ್ಳುತ್ತೇವೆ. ಆದರೆ, ಈ ಸುಂದರ ಮುಖಗಳ ಹಿಂದೆ ಅದೆಷ್ಟು ನೋವು, ಅವಮಾನ ಮತ್ತು ಕೀಳರಿಮೆ ಅಡಗಿರುತ್ತದೆ?
12:32 PM (IST) Jul 18
ನಕಲಿ ನೋಟು ಹಾವಳಿ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರಲು ಮುಂದಾಗಿದೆ. ಆರಂಭದಲ್ಲಿ 10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುವುದು.
11:49 AM (IST) Jul 18
11:12 AM (IST) Jul 18
Sonam Wangchuk shifted to Safdarjung Hospital ಜಂತರ್ ಮಂತರ್‌ನಲ್ಲಿ ಕಳೆದ ಹತ್ತೊಬ್ಬಂತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಅರವಿಂದ್ ಕೇಜ್ರಿವಾಲ್, ಸಂಸದ ಚಂದ್ರಶೇಖರ್ ಅಜಾದ್ ಆಕ್ರೋಶ.
10:20 AM (IST) Jul 18
ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವು ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ ಎನ್ನುವ ಕುರಿತಂತೆ ಕೊನೆಗೂ ಬಿಸಿಸಿಐ ತುಟಿಬಿಚ್ಚಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಅಷ್ಟಕ್ಕೂ ಬಿಸಿಸಿಐ ಹೇಳಿದ್ದೇನು?
09:52 AM (IST) Jul 18
ಮಂಗಳೂರು ಮೂಲದವರೊಬ್ಬರ ಹತ್ಯೆ ಪ್ರಕರಣದಲ್ಲಿ ಸೌದಿ ಅರೇಬಿಯಾದ ಜೈಲು ಸೇರಿ, 80 ಲಕ್ಷ ರು. ಬ್ಲಡ್ ಮನಿ ಪಾವತಿಸುವ ಮೂಲಕ 10 ವರ್ಷಗಳ ಬಳಿಕ ಬಿಡುಗಡೆಯಾಗಿ ಭಾರತಕ್ಕೆ ಬಂದಿದ್ದ ಕೇರಳದ ಕಣ್ಣೂರು ಮೂಲದ ವ್ಯಕ್ತಿಯೊಬ್ಬ ಕರ್ನಾಟಕ-ಕೇರಳ ಗಡಿಯಲ್ಲಿ ಡ್ರಗ್ಸ್ ಕಿಂಗ್ ಪಿನ್ ಆದ! ಸಿಕ್ಕಿಬಿದ್ದಿದ್ದು ಹೇಗೆ?
09:29 AM (IST) Jul 18
09:18 AM (IST) Jul 18
07:36 AM (IST) Jul 18
ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಸತತ ಏಳನೇ ದಿನವೂ ತಡರಾತ್ರಿ ಅಮೆರಿಕ ಇರಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಈ ನಡುವೆ ಅಮೆರಿಕದ MQ-9 ಡ್ರೋನ್ ಹೊಡೆದುರುಳಿಸಿದ್ದೇವೆ ಎಂದು ಇರಾನ್ ಮಾಧ್ಯಮ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.