ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವು ಕಡಿಮೆಯಾದಾಗ, ಈ ಕೆಳಗಿನ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ:
-ದೃಷ್ಟಿ ದೋಷ, ದೃಷ್ಟಿ ಮಂದವಾಗುವುದು.
-ಹೃದಯ ಬಡಿತ ತೀವ್ರವಾಗುತ್ತದೆ
-ಹಠಾತ್ ಮೂಡ್ ಬದಲಾವಣೆ
- ತುಂಬಾ ನರ್ವಸ್ ಅನುಭವ
-ಕಾರಣವಿಲ್ಲದೆ, ಹೆಚ್ಚು ಕೆಲಸವಿಲ್ಲದೆ ಅತಿಯಾದ ಆಯಾಸ
-ಚರ್ಮ ಹಳದಿ ಬಣ್ಣಕ್ಕೆ