ತುಂಡುಡುಗೆ ಬಿಟ್ಟು ಸೀರೆಯಲ್ಲಿ ಕಾಣಿಸ್ಕೊಂಡ ತೃಪ್ತಿ ದಿಮ್ರಿ…. ಅತ್ತಿಗೆ ತುಂಬಾ ಹಾಟ್ ಅಂದ್ರು ಪಡ್ಡೆಗಳು

First Published Oct 28, 2024, 6:06 PM IST

ಬಾಲಿವುಡ್ ನ ಹಾಟ್ ಬ್ಯೂಟಿ ತೃಪ್ತಿ ದಿಮ್ರಿ, ತುಂಡುಡುಗೆ ಬಿಟ್ಟು ಇದೀಗ, ಸೀರೆಯುಟ್ಟು ಸಖತ್ ಆಗಿ ರೆಡಿಯಾಗಿದ್ದಾರೆ. ಪಡ್ಡೆಗಳಂತೂ ನಟಿಯ ಫೋಟೊ ನೋಡಿ ಫಿದಾ ಆಗಿದ್ದಾರೆ. 

ಆನಿಮಲ್ ಸಿನಿಮಾದಲ್ಲಿ (Animal Film) ರಣ್ಬೀರ್ ಕಪೂರ್ ಜೊತೆ ಬೆತ್ತಲಾದ ನಟಿ ತೃಪ್ತಿ ದಿಮ್ರಿ, ಆ ಸಿನಿಮಾದ ಬಳಿಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಗೆ ಅವಕಾಶಗಳು ಹುಡುಕಿಕೊಂಡು ಬಂದವು. 
 

ಸದ್ಯದ ಬಾಲಿವುಡ್ ಕ್ರಶ್ ಯಾರು ಅಂತ ಕೇಳಿದ್ರೆ ಹುಡುಗರ ಬಾಯಲ್ಲಿ ಬರೋ ಹೆಸರು ತೃಪ್ತಿ ದಿಮ್ರಿ (Tripti Dimri) ಅಂತಾನೆ. ಈಕೆಯನ್ನ ಫ್ಯಾನ್ಸ್ ಬಾಭಿ 2 ಅಂತಾನೂ ಕರಿತಾರೆ. ಇದೀಗ ತಮ್ಮ ಹೊಸ ಫೋಟೊ ಶೂಟ್ ಮೂಲಕ ಹಲ್ ಚಲ್ ಸೃಷ್ಟಿಸಿದ್ದಾರೆ ಬ್ಯೂಟಿ. 
 

Latest Videos


ಹೆಚ್ಚಾಗಿ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವ ತೃಪ್ತಿ ಇದೀಗ ಕೆಂಪು ಸೀರೆಯುಟ್ಟು ತುಂಬಾನೆ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದೂ, ಸೀರೆಯಲ್ಲೂ ನೀವು ಸಖತ್ ಹಾಟ್ ಅಂತ ಕಾಮೆಂಟ್ ಮಾಡ್ತಿದ್ದಾರೆ ಪಡ್ಡೆಹುಡುಗರು. 
 

ಬ್ರಾಡ್ ನೆಕ್ ಇರುವ ರೆಡ್ ಸ್ಲಿವ್ ಲೆಸ್ ಬ್ಲೌಸ್ ಜೊತೆಗೆ, ಕೆಂಪು ಬಣ್ಣದ ಟ್ರಾನ್ಸ್ಪರೆಂಟ್ ಸೀರೆಯುಟ್ಟಿರುವ ತೃಪ್ತಿ, ಅದರ ಜೊತೆಗೆ ತ್ರಿ ಲೇಯರ್ ಇರುವ ಸಿಂಪಲ್ ಚೈನ್ ಧರಿಸಿದ್ದು, ಪುಟಾಣಿ ಸ್ಟಡ್ ಮತ್ತು ರಿಂಗ್ ಧರಿಸಿದ್ದು, ತುಂಬಾನೆ ಚೆನ್ನಾಗಿ ಕಾಣಿಸ್ತಿದ್ದಾರೆ. 
 

ತೃಪ್ತಿ ಧರಿಸಿರುವ ಆ ಡಾರ್ಕ್ ಕೆಂಪು ಲಿಪ್ಸ್ಟಿಕ್ ಜೊತೆಗೆ ನೆರಳು ಬೆಳಕಿನಾಟದಲ್ಲಿ ನಟಿ ತೆಗೆಸಿಕೊಂಡಿರುವ ಫೋಟೊ ನೋಡಿ, ಅಭಿಮಾನಿಗಳು ಮನಸೋತಿದ್ದಾರೆ. ತುಂಬಾನೆ ಹಾಟ್ ಆಗಿ ಕಾಣಿಸ್ತೀರಿ, ಗಾರ್ಜಿಯಸ್, ಬ್ಯೂಟಿ, ರಿಯಲ್ ಬ್ಯೂಟಿ ಅಂದ್ರೆ ಇದೇ, ನೀವು ನಡೆದಾಡುವ ಡ್ರಗ್ಸ್ ಥರ ನೋಡಿದ್ರೆ ನಶೆ ಏರುತ್ತೆ ಅಂತಾನೂ ಹೇಳಿದ್ದಾರೆ. 
 

ಇನ್ನು ಸೀರೆಯಲ್ಲಿ ಪೋಸ್ ಕೊಟ್ಟಿರೋದನ್ನು ನೋಡಿ ಹೆಚ್ಚಿನ ಜನ, ಏನು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸೋದಕ್ಕೆ ರೆಡಿಯಾಗ್ತಿದ್ದೀರಾ? ಅಂತಾನೂ ಕೇಳಿದ್ದಾರೆ. ಅಷ್ಟೇ ಅಲ್ಲ ನಿಮ್ಮ ಈ ಅಧಾ ನೋಡಿಯೇ ಜನರೆಲ್ಲಾ ಫಿದಾ ಆಗಿದ್ದಾರೆ ಅಂತಾನೂ ಹೇಳಿದ್ದಾರೆ. 
 

ಕರಿಯರ್ ವಿಷ್ಯಕ್ಕೆ ಬರೋದಾದ್ರೆ ಈ ವರ್ಷ ತೃಪ್ತಿ ನಟಿಸಿರುವ ಬ್ಯಾಡ್ ನ್ಯೂಸ್ (bad news) ಹಾಗೂ ವಿಕಿ ವಿದ್ಯಾ ಕಾ ವೋ ವಾಲ ವಿಡಿಯೋ ಸಿನಿಮಾ ರಿಲೀಸ್ ಆಗಿದೆ. ಅಲ್ಲದೇ ತೃಪ್ತಿ ಭೂಲ್ ಬುಲಯ್ಯ 3 ಮತ್ತು ದಢಕ್ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 
 

click me!