ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ

ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ

Published : Nov 21, 2024, 04:19 PM IST

ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಮಂತ್ರಾಲಯಕ್ಕೆ ಜಾಗ ನೀಡಿದ್ದು ಅದೋನಿ ನವಾಬರು ಎಂಬ ಮಾತನ್ನು ಹೇಳಿದ್ದರು. ವಕ್ಫ್ ಗಲಾಟೆ ಈ ಸಂದರ್ಭದಲ್ಲಿ ಇಬ್ರಾಹಿಂರ ಈ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ಹಾಗಿದ್ರೆ ಮಂತ್ರಾಯಲವೂ ವಕ್ಫ್ ಆಸ್ತಿ ಎಂದು ಇಬ್ರಾಹಿಂ ಹೇಳ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬಂದವು. 

ರಾಯಚೂರು(ನ.21):  ಋಣಭಾರಕ್ಕಾಗಿ ರಾಯರಿಗೆ ಭೂ ದಾನ ಮಾಡಿದ್ದನಾ ನವಾಬ? ಅದೋನಿ ನವಾಬನ ದಾನದ ಹಿಂದೆ ರಾಘವೇಂದ್ರ ಮಹಿಮೆ! ಮಂತ್ರಾಲಯ ಮಣ್ಣು. ವಕ್ಫ್ ಕಿಚ್ಚು.. ಏನಿದು ರಾಯರ ಭೂ ಚರಿತ್ರೆ? ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ ಮಂತ್ರಾಲಯ ನವಾಬರದ್ದಾ?

ಕೆಲ ದಿನಗಳ ಹಿಂದೆ ಸಿಎಂ ಇಬ್ರಾಹಿಂ ಮಂತ್ರಾಲಯಕ್ಕೆ ಜಾಗ ನೀಡಿದ್ದು ಅದೋನಿ ನವಾಬರು ಎಂಬ ಮಾತನ್ನು ಹೇಳಿದ್ದರು. ವಕ್ಫ್ ಗಲಾಟೆ ಈ ಸಂದರ್ಭದಲ್ಲಿ ಇಬ್ರಾಹಿಂರ ಈ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ಹಾಗಿದ್ರೆ ಮಂತ್ರಾಯಲವೂ ವಕ್ಫ್ ಆಸ್ತಿ ಎಂದು ಇಬ್ರಾಹಿಂ ಹೇಳ್ತಿದ್ದಾರಾ ಎಂಬ ಪ್ರಶ್ನೆಗಳು ಕೇಳಿ ಬಂದವು. ಹಾಗಿದ್ರೆ ಇಬ್ರಾಹಿಂ ಹೇಳಿದ್ದು ನಿಜವಾ? ಮಂತ್ರಾಲಯ ಇತಿಹಾಸ ಏನ್ ಹೇಳುತ್ತೆ ಅನ್ನೋದರ ಕುರಿತು ಇಂದಿಷ್ಟು ವಿಚಾರಗಳನ್ನು ಇಲ್ಲಿ ನೋಡೋಣ. 
ನವಾಬರು ಅಲ್ಲಾಹು ಹೊರತು ಇನ್ಯಾರಿಗೂ ತಲೆ ಬಾಗುತ್ತಿರಲಿಲ್ಲ. ಅಂತದ್ರಲ್ಲಿ ಗುರು ರಾಯರ ಪವಾಡಕ್ಕೆ ಅದೋನಿ ನವಾಬ್ ತಲೆಬಾಗಿ ವಂದಿಸಿದ್ದ. ರಾಯರ ಪವಾಡ ಅವನ ಮೇಲೆ ಅಷ್ಟೊಂದು ಪ್ರಭಾವ ಬೀರಿತ್ತು. 

2 ಚುನಾವಣೆ ಫಲಿತಾಂಶ ಮೋದಿ ಸರ್ಕಾರದ ಮೇಲೂ ಬೀರುತ್ತಾ ಪರಿಣಾಮ?

ಆಗಿನ ಕಾಲದಲ್ಲಿ ಹಿಂದೂಗಳೆಂದರೆ ನವಾಬರು ಉರಿದು ಬೀಳುತ್ತಿದ್ದರು. ಅಂಥಾ ನವಾಬನೇ ಗುರು ರಾಯರ ಶಕ್ತಿಗೆ, ಪವಾಡಕ್ಕೆ ತಲೆದೂಗಿದ್ದ. ಯಾರ ಮುಂದೆನೂ ತಲೆಬಾಗದ ನವಾಬ್ ಅಂದು ಗುರು ರಾಘವೇಂದ್ರ ಸ್ವಾಮಿಗಳ ಮುಂದೆ ತಲೆಬಾಗಿ ನಿಂತಿದ್ದ. ರಾಯರ ಪವಾಡಗಳೇ ಹಾಗೆ. ರಾಯರು ಅನೇಕ ಪವಾಡಗಳನ್ನು ಮಾಡಿದ್ದಾರೆ. 

ಗುರು ರಾಯರು ಪವಾಡ ಪುರುಷರು. ಹಾಗೆನೇ ಭಕ್ತರನ್ನು ಕತ್ತಲ ಬದುಕಿನಿಂದ ಬೆಳಕಿನೆಡೆಗೆ ಮತ್ತು ಅಜ್ಞಾನದ ಕೊಟ್ಟಿಗೆಯಿಂದ ಜ್ಞಾನ ಮಂದಿರದತ್ತ ಕರೆದುಕೊಂಡು ಹೋದವರು. ರಾಯರ ಬಗ್ಗೆ ಇಷ್ಟೆಲ್ಲ ತಿಳಿದ ನಾವು ಅವರು ಮಂತ್ರಾಲಯದ ಕೆಲವು ಅಚ್ಚರಿಗಳನ್ನು ತಿಳಿಯದೇ ಇದ್ದರೆ ಹೇಗೆ? ಗುರು ರಾಯರು ಅದೇ ಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ಗೊತ್ತಾ?. 

News Hour: ಗ್ಯಾರಂಟಿ ರದ್ದು ಮಾಡಲು ಹಿಂಬಾಗಿಲ ಹಾದಿ ಹೊಕ್ಕಿದ ಸರ್ಕಾರ, ಬಿಪಿಎಲ್‌ ಕಾರ್ಡ್‌ ಮೇಲೆ ಪ್ರಹಾರ!

ಗುರು ರಾಯರಿಗೆ ತನ್ನಿಂದಾದ ತಪ್ಪಿನ ಪ್ರಾಯಶ್ಚಿತವಾಗಿ ಏನನ್ನಾದರು ಕೇಳಿ ಕೊಡುತ್ತೇನೆ ಎಂದು ಹೇಳಿದಾಗ  ಗುರು ರಾಯರು ಆ ಬಂಜರು ಭೂಮಿಯನ್ನೇ ಏಕೆ ಕೇಳಿದರು ಗೊತ್ತಾ? ಆ ಭೂಮಿಯ ಚರಿತ್ರೆಯನ್ನು ತಿಳಿದರೆ ನಿಮಗೆ ಗೊತ್ತಾಗುತ್ತೆ. 

ಇದು ಅಂದಿನ ಮಂಚಾಲೆ ಮತ್ತು ಈಗಿನ ಮಂತ್ರಾಲಯದ ಇತಿಹಾಸ. ಇಲ್ಲಿ ಯಾರು ಏನೇ ಹೇಳಲಿ. ಮಂತ್ರಾಲಯದಲ್ಲಿ ಗುರು ರಾಯರು ನೆಲೆಸಿದ್ದಾರೆ. ಅವರು ನೆಲೆಸಿರುವ ಪುಣ್ಯಭೂಮಿಯನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಅನ್ನೋದು ರಾಯರ ಭಕ್ತರ ನಂಬಿಕೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more